ಚಿನ್ನದ ಬೆಲೆ ಇಳಿಕೆ: ಏಪ್ರಿಲ್ 15ರ ಬೆಲೆ ಹೀಗಿದೆ

ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಏರಿಳಿತಗಳ ನಡುವೆ ಗುರುವಾರ ಚಿನ್ನದ ಬೆಲೆ ಕೊಂಚ ಇಳಿಕೆಗೊಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,860 ರೂಪಾಯಿಗೆ ತಗ್ಗಿದ್ದು, ಶುದ್ಧ ಚಿನ್ನ 10 ಗ್ರಾಂ 50,030 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 200 ರೂಪಾಯಿ ಕಡಿಮೆಯಾಗಿ 67,800 ರೂಪಾಯಿ ದಾಖಲಾಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,860
24 ಕ್ಯಾರೆಟ್ ಚಿನ್ನ ರೂ. 45,860
ಬೆಳ್ಳಿ ದರ: ರೂ. 67,800

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,860
24 ಕ್ಯಾರೆಟ್ ಚಿನ್ನ ರೂ. 45,860
ಬೆಳ್ಳಿ ದರ: ರೂ. 67,800

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,860
24 ಕ್ಯಾರೆಟ್ ಚಿನ್ನ ರೂ. 45,860
ಬೆಳ್ಳಿ ದರ: ರೂ. 67,800

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 45,860
24 ಕ್ಯಾರೆಟ್ ಚಿನ್ನ ರೂ. 50,030
ಬೆಳ್ಳಿ ದರ: ರೂ. 67,800

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 44,860
24 ಕ್ಯಾರೆಟ್ ಚಿನ್ನ ರೂ. 45,860
ಬೆಳ್ಳಿ ದರ: ರೂ. 67,800

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 44,860
24 ಕ್ಯಾರೆಟ್ ಚಿನ್ನ ರೂ. 45,860
ಬೆಳ್ಳಿ ದರ: ರೂ. 67,800

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 44,860
24 ಕ್ಯಾರೆಟ್ ಚಿನ್ನ ರೂ. 45,860
ಬೆಳ್ಳಿ ದರ: ರೂ. 67,800

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 45,860
24 ಕ್ಯಾರೆಟ್ ಚಿನ್ನ ರೂ. 50,030
ಬೆಳ್ಳಿ ದರ: ರೂ. 67,800

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 43,630
24ಕ್ಯಾರೆಟ್ ಚಿನ್ನ ರೂ. 47,600
ಬೆಳ್ಳಿ ದರ: ರೂ. 67,800

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 43,630
24ಕ್ಯಾರೆಟ್ ಚಿನ್ನ ರೂ. 47,600
ಬೆಳ್ಳಿ ದರ: ರೂ. 67,800

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 43,700
24ಕ್ಯಾರೆಟ್ ಚಿನ್ನ ರೂ. 47,670
ಬೆಳ್ಳಿ ದರ: ರೂ. 67,800

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 43,630
24ಕ್ಯಾರೆಟ್ ಚಿನ್ನ ರೂ. 47,600
ಬೆಳ್ಳಿ ದರ: ರೂ. 67,800

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,200
24 ಕ್ಯಾರೆಟ್ ಚಿನ್ನ: ರೂ. 48,160
ಬೆಳ್ಳಿ ಬೆಲೆ: ರೂ. 67,800

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,200
24 ಕ್ಯಾರೆಟ್ ಚಿನ್ನ: ರೂ. 48,160
ಬೆಳ್ಳಿ ಬೆಲೆ: ರೂ. 67,800

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 43,700
24 ಕ್ಯಾರೆಟ್ ಚಿನ್ನ ರೂ. 47,670
ಬೆಳ್ಳಿ ಬೆಲೆ: ರೂ. 67,800

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 45,860
ಕ್ಯಾರೆಟ್ ಚಿನ್ನ ರೂ. 50,030
ಬೆಳ್ಳಿ ಬೆಲೆ: ರೂ. 67,800

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 46,100
24 ಕ್ಯಾರೆಟ್ ಚಿನ್ನ ರೂ. 48,810
ಬೆಳ್ಳಿ ದರ: ರೂ. 67,800

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+