For Quick Alerts
ALLOW NOTIFICATIONS  
For Daily Alerts

ಇಳಿಕೆಗೊಂಡಿದ್ದ ಚಿನ್ನದ ಬೆಲೆ ಏರಿಕೆ: 10 ಗ್ರಾಂ ಎಷ್ಟು ರೂಪಾಯಿ ಹೆಚ್ಚಾಗಿದೆ?

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗಳ ನಡುವೆ ಶುಕ್ರವಾರ ಜಿಗಿತ ಕಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,150 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 50,300 ರೂಪಾಯಿಗೆ ಏರಿಕೆಗೊಂಡಿದೆ. ಬೆಳ್ಳಿ ಬೆಲೆಯು ಕೆಜಿಗೆ 700 ರೂಪಾಯಿ ಹೆಚ್ಚಾಗಿ 68,500 ರೂಪಾಯಿ ದಾಖಲಾಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,860
24 ಕ್ಯಾರೆಟ್ ಚಿನ್ನ ರೂ. 45,860
ಬೆಳ್ಳಿ ದರ: ರೂ. 68,500

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,860
24 ಕ್ಯಾರೆಟ್ ಚಿನ್ನ ರೂ. 45,860
ಬೆಳ್ಳಿ ದರ: ರೂ. 68,500

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,860
24 ಕ್ಯಾರೆಟ್ ಚಿನ್ನ ರೂ. 45,860
ಬೆಳ್ಳಿ ದರ: ರೂ. 68,500

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,150
24 ಕ್ಯಾರೆಟ್ ಚಿನ್ನ ರೂ. 50,300
ಬೆಳ್ಳಿ ದರ: ರೂ. 68,500

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 44,860
24 ಕ್ಯಾರೆಟ್ ಚಿನ್ನ ರೂ. 45,860
ಬೆಳ್ಳಿ ದರ: ರೂ. 68,500

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 44,860
24 ಕ್ಯಾರೆಟ್ ಚಿನ್ನ ರೂ. 45,860
ಬೆಳ್ಳಿ ದರ: ರೂ. 68,500

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 44,860
24 ಕ್ಯಾರೆಟ್ ಚಿನ್ನ ರೂ. 45,860
ಬೆಳ್ಳಿ ದರ: ರೂ. 68,500

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 45,860
24 ಕ್ಯಾರೆಟ್ ಚಿನ್ನ ರೂ. 50,030
ಬೆಳ್ಳಿ ದರ: ರೂ. 68,500

 

ದಕ್ಷಿಣ ಭಾರತದ ಪ್ರಮುಖ ನಗರಗಳು
 

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 43,630
24ಕ್ಯಾರೆಟ್ ಚಿನ್ನ ರೂ. 47,600
ಬೆಳ್ಳಿ ದರ: ರೂ. 68,500

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 43,630
24ಕ್ಯಾರೆಟ್ ಚಿನ್ನ ರೂ. 47,600
ಬೆಳ್ಳಿ ದರ: ರೂ. 68,500

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 43,700
24ಕ್ಯಾರೆಟ್ ಚಿನ್ನ ರೂ. 47,670
ಬೆಳ್ಳಿ ದರ: ರೂ. 68,500

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 43,630
24ಕ್ಯಾರೆಟ್ ಚಿನ್ನ ರೂ. 47,600
ಬೆಳ್ಳಿ ದರ: ರೂ. 68,500

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,200
24 ಕ್ಯಾರೆಟ್ ಚಿನ್ನ: ರೂ. 48,160
ಬೆಳ್ಳಿ ಬೆಲೆ: ರೂ. 68,500

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,200
24 ಕ್ಯಾರೆಟ್ ಚಿನ್ನ: ರೂ. 48,160
ಬೆಳ್ಳಿ ಬೆಲೆ: ರೂ. 68,500

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 43,700
24 ಕ್ಯಾರೆಟ್ ಚಿನ್ನ ರೂ. 47,670
ಬೆಳ್ಳಿ ಬೆಲೆ: ರೂ. 68,500

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 45,860
ಕ್ಯಾರೆಟ್ ಚಿನ್ನ ರೂ. 50,030
ಬೆಳ್ಳಿ ಬೆಲೆ: ರೂ. 68,500

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 46,100
24 ಕ್ಯಾರೆಟ್ ಚಿನ್ನ ರೂ. 48,810
ಬೆಳ್ಳಿ ದರ: ರೂ. 68,500

 

English summary

Gold And Silver Rate In India's Major Cities On April 16, 2021

Gold, silver rate in India's major cities including Bengaluru, Chennai, Mumbai, Delhi on April 16, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X