For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಏರಿಳಿತ: ಏಪ್ರಿಲ್ 26ರ ಬೆಲೆ ಹೀಗಿದೆ

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯ ಹಾವು-ಏಣಿ ಆಟ ಮುಂದುವರಿದಿದೆ. ಸತತ ಮೂರು ದಿನಗಳ ಕಾಲ ಇಳಿಕೆಗೊಂಡಿದ್ದ ಹಳದಿ ಲೋಹದ ಬೆಲೆ ಸೋಮವಾರ ಕೊಂಚ ಏರಿಕೆ ದಾಖಲಿಸಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,240 ರೂಪಾಯಿ ದಾಖಲಾಗಿದ್ದು, ಶುದ್ಧ ಚಿನ್ನ 50,460 ರೂಪಾಯಿ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 100 ರೂಪಾಯಿ ಕಡಿಮೆಯಾಗಿ 68,700 ರೂಪಾಯಿ ದಾಖಲಾಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

22ಕ್ಯಾರೆಟ್ ಚಿನ್ನ ರೂ. 44,590
24 ಕ್ಯಾರೆಟ್ ಚಿನ್ನ ರೂ. 48,650
ಬೆಳ್ಳಿ ದರ: ರೂ. 68,700

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,590
24 ಕ್ಯಾರೆಟ್ ಚಿನ್ನ ರೂ. 48,650
ಬೆಳ್ಳಿ ದರ: ರೂ. 68,700

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,590
24 ಕ್ಯಾರೆಟ್ ಚಿನ್ನ ರೂ. 48,650
ಬೆಳ್ಳಿ ದರ: ರೂ. 68,700

HDFC ಬ್ಯಾಂಕ್ ಮೊಬೈಲ್ ATM: ನಿಮ್ಮ ಮನೆ ಬಾಗಿಲಿಗೆ ಬರಲಿದೆ ಹಣHDFC ಬ್ಯಾಂಕ್ ಮೊಬೈಲ್ ATM: ನಿಮ್ಮ ಮನೆ ಬಾಗಿಲಿಗೆ ಬರಲಿದೆ ಹಣ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,240
24 ಕ್ಯಾರೆಟ್ ಚಿನ್ನ ರೂ. 50,460
ಬೆಳ್ಳಿ ದರ: ರೂ. 68,700

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 44,940
24 ಕ್ಯಾರೆಟ್ ಚಿನ್ನ ರೂ. 45,940
ಬೆಳ್ಳಿ ದರ: ರೂ. 68,700

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 44,940
24 ಕ್ಯಾರೆಟ್ ಚಿನ್ನ ರೂ. 45,940
ಬೆಳ್ಳಿ ದರ: ರೂ. 68,700

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 44,940
24 ಕ್ಯಾರೆಟ್ ಚಿನ್ನ ರೂ. 45,940
ಬೆಳ್ಳಿ ದರ: ರೂ. 68,700

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 46,240
24 ಕ್ಯಾರೆಟ್ ಚಿನ್ನ ರೂ. 50,460
ಬೆಳ್ಳಿ ದರ: ರೂ. 68,700

 ಹೆಚ್‌ಸಿಎಲ್‌ನ 16,000 ಉದ್ಯೋಗಿಗಳಿಗ ವಿಶೇಷ ಭತ್ಯೆ: 20,000 ಮಂದಿ ನೇಮಕದ ಗುರಿ ಹೆಚ್‌ಸಿಎಲ್‌ನ 16,000 ಉದ್ಯೋಗಿಗಳಿಗ ವಿಶೇಷ ಭತ್ಯೆ: 20,000 ಮಂದಿ ನೇಮಕದ ಗುರಿ

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 44,820
24ಕ್ಯಾರೆಟ್ ಚಿನ್ನ ರೂ. 48,900
ಬೆಳ್ಳಿ ದರ: ರೂ. 68,700

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 44,820
24ಕ್ಯಾರೆಟ್ ಚಿನ್ನ ರೂ. 48,900
ಬೆಳ್ಳಿ ದರ: ರೂ. 68,700

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,590
24ಕ್ಯಾರೆಟ್ ಚಿನ್ನ ರೂ. 48,650
ಬೆಳ್ಳಿ ದರ: ರೂ. 68,700

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 44,820
24ಕ್ಯಾರೆಟ್ ಚಿನ್ನ ರೂ. 48,900
ಬೆಳ್ಳಿ ದರ: ರೂ. 68,700

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 47,100
24 ಕ್ಯಾರೆಟ್ ಚಿನ್ನ: ರೂ. 49,100
ಬೆಳ್ಳಿ ಬೆಲೆ: ರೂ. 68,700

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 47,100
24 ಕ್ಯಾರೆಟ್ ಚಿನ್ನ: ರೂ. 49,100
ಬೆಳ್ಳಿ ಬೆಲೆ: ರೂ. 68,700

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 44,590
24 ಕ್ಯಾರೆಟ್ ಚಿನ್ನ ರೂ. 48,650
ಬೆಳ್ಳಿ ಬೆಲೆ: ರೂ. 68,700

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 46,240
ಕ್ಯಾರೆಟ್ ಚಿನ್ನ ರೂ. 50,460
ಬೆಳ್ಳಿ ಬೆಲೆ: ರೂ. 68,700

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 47,430
24 ಕ್ಯಾರೆಟ್ ಚಿನ್ನ ರೂ. 49,700
ಬೆಳ್ಳಿ ದರ: ರೂ. 68,700

 

English summary

Gold And Silver Rate In India's Major Cities On April 26, 2021

Gold, silver rate in India's major cities including Bengaluru, Chennai, Mumbai, Delhi on April 26, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X