ಭಾರತೀಯ ಮಾರುಕಟ್ಟೆಯಲ್ಲಿ ಸತತ ಕುಸಿತಗೊಂಡಿದ್ದ ಹಳದಿ ಲೋಹದ ಬೆಲೆ ಗುರುವಾರ ಚೇತರಿಕೆ ಕಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,680 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 49,860 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 800 ರೂಪಾಯಿ ಏರಿಕೆಗೊಂಡು 68,600 ರೂಪಾಯಿ ತಲುಪಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,300
24 ಕ್ಯಾರೆಟ್ ಚಿನ್ನ ರೂ. 48,330
ಬೆಳ್ಳಿ ದರ: ರೂ. 68,600
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,300
24 ಕ್ಯಾರೆಟ್ ಚಿನ್ನ ರೂ. 48,330
ಬೆಳ್ಳಿ ದರ: ರೂ. 68,600
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,300
24 ಕ್ಯಾರೆಟ್ ಚಿನ್ನ ರೂ. 48,330
ಬೆಳ್ಳಿ ದರ: ರೂ. 68,600
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 45,680 (310 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 49,860 (310 ರೂ. ಇಳಿಕೆ)
ಬೆಳ್ಳಿ ದರ: ರೂ. 68,600
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 44,480
24 ಕ್ಯಾರೆಟ್ ಚಿನ್ನ ರೂ. 45,480
ಬೆಳ್ಳಿ ದರ: ರೂ. 68,600
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 44,480
24 ಕ್ಯಾರೆಟ್ ಚಿನ್ನ ರೂ. 45,480
ಬೆಳ್ಳಿ ದರ: ರೂ. 68,600
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 44,480
24 ಕ್ಯಾರೆಟ್ ಚಿನ್ನ ರೂ. 45,480
ಬೆಳ್ಳಿ ದರ: ರೂ. 68,600
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 45,680
24 ಕ್ಯಾರೆಟ್ ಚಿನ್ನ ರೂ. 49,860
ಬೆಳ್ಳಿ ದರ: ರೂ. 68,600
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 44,370
24ಕ್ಯಾರೆಟ್ ಚಿನ್ನ ರೂ. 48,390
ಬೆಳ್ಳಿ ದರ: ರೂ. 68,600
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 44,370
24ಕ್ಯಾರೆಟ್ ಚಿನ್ನ ರೂ. 48,390
ಬೆಳ್ಳಿ ದರ: ರೂ. 68,600
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,300
24ಕ್ಯಾರೆಟ್ ಚಿನ್ನ ರೂ. 48,330
ಬೆಳ್ಳಿ ದರ: ರೂ. 68,600
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 44,370
24ಕ್ಯಾರೆಟ್ ಚಿನ್ನ ರೂ. 48,390
ಬೆಳ್ಳಿ ದರ: ರೂ. 68,600
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,630
24 ಕ್ಯಾರೆಟ್ ಚಿನ್ನ: ರೂ. 48,630
ಬೆಳ್ಳಿ ಬೆಲೆ: ರೂ. 68,600
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,630
24 ಕ್ಯಾರೆಟ್ ಚಿನ್ನ: ರೂ. 48,630
ಬೆಳ್ಳಿ ಬೆಲೆ: ರೂ. 68,600
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 44,300
24 ಕ್ಯಾರೆಟ್ ಚಿನ್ನ ರೂ. 48,330
ಬೆಳ್ಳಿ ಬೆಲೆ: ರೂ. 68,600
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 45,680
ಕ್ಯಾರೆಟ್ ಚಿನ್ನ ರೂ. 49,860
ಬೆಳ್ಳಿ ಬೆಲೆ: ರೂ. 68,600
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 46,430
24 ಕ್ಯಾರೆಟ್ ಚಿನ್ನ ರೂ. 49,130
ಬೆಳ್ಳಿ ದರ: ರೂ. 68,600


Click it and Unblock the Notifications