ನವದೆಹಲಿ, ಡಿಸೆಂಬರ್ 17: ದೇಶದ ವಿವಿಧ ನಗರಗಳಲ್ಲಿ ಡಿಸೆಂಬರ್ 17ರಂದು ಚಿನ್ನದ ಬೆಲೆ ಕೊಂಚ ಏರಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಚಿನ್ನದ ಬೆಲೆ ಏರಿಕೆಯಾಗುತ್ತಿದೆ.
ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ 45,700ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ 49,850 ರೂಪಾಯಿ ದಾಖಲಾಗಿದೆ.
ಎಂಸಿಎಕ್ಸ್ ನಲ್ಲಿ ಡಿಸೆಂಬರ್ 17ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 48,771ರು ಹಾಗೂ ಬೆಳ್ಳಿ ಬೆಲೆ ಹಿಗ್ಗಿ ಕಂಡು 62,089ರೂ. ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ)ಗೆ ಶೇ +14ಇಳಿಕೆಯಾಗಿ 1,772ಯುಎಸ್ ಡಾಲರ್‌ನಷ್ಟಿದೆ.
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು.
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 45,700
24 ಕ್ಯಾರೆಟ್ ಚಿನ್ನ ರೂ. 49,850
ಬೆಳ್ಳಿ ದರ: ರೂ.62,300
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 45,700
24 ಕ್ಯಾರೆಟ್ ಚಿನ್ನ ರೂ. 49,850
ಬೆಳ್ಳಿ ದರ: ರೂ.62,300
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 45,700
24 ಕ್ಯಾರೆಟ್ ಚಿನ್ನ ರೂ. 49,850
ಬೆಳ್ಳಿ ದರ: ರೂ.62,300
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 47,450
24 ಕ್ಯಾರೆಟ್ ಚಿನ್ನ ರೂ. 51,760
ಬೆಳ್ಳಿ ದರ: ರೂ.62,300
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 47,360
24 ಕ್ಯಾರೆಟ್ ಚಿನ್ನ ರೂ. 48,360
ಬೆಳ್ಳಿ ದರ: ರೂ.62,300
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ ರೂ. 47,410
24 ಕ್ಯಾರೆಟ್ ಚಿನ್ನ ರೂ. 50,110
ಬೆಳ್ಳಿ ದರ: ರೂ.62,300
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,500
24 ಕ್ಯಾರೆಟ್ ಚಿನ್ನ ರೂ. 49,780
ಬೆಳ್ಳಿ ದರ: ರೂ.62,300
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 47,000
24 ಕ್ಯಾರೆಟ್ ಚಿನ್ನ ರೂ. 49,200
ಬೆಳ್ಳಿ ದರ: ರೂ.62,300
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ ರೂ. 45,940
24 ಕ್ಯಾರೆಟ್ ಚಿನ್ನ ರೂ. 50,120
ಬೆಳ್ಳಿ ದರ: ರೂ. 65,100
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 45,940
24 ಕ್ಯಾರೆಟ್ ಚಿನ್ನ ರೂ. 50,120
ಬೆಳ್ಳಿ ದರ: ರೂ. 65,900
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ.45,700
24 ಕ್ಯಾರೆಟ್ ಚಿನ್ನ ರೂ.49,850
ಬೆಳ್ಳಿ ದರ: ರೂ. 65,900
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ ರೂ. 45,700
24 ಕ್ಯಾರೆಟ್ ಚಿನ್ನ ರೂ. 49,850
ಬೆಳ್ಳಿ ದರ: ರೂ. 65,900
ಚಿನ್ನದ ಬೆಲೆ ಏರಿಳಿತ: ಡಿಸೆಂಬರ್ 17ರ ಬೆಲೆ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,390
24 ಕ್ಯಾರೆಟ್ ಚಿನ್ನ: ರೂ. 49,520
ಬೆಳ್ಳಿ ದರ: ರೂ.62,300
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,390
24 ಕ್ಯಾರೆಟ್ ಚಿನ್ನ: ರೂ.49,520
ಬೆಳ್ಳಿ ದರ: ರೂ.62,300
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ ರೂ.45,310
24 ಕ್ಯಾರೆಟ್ ಚಿನ್ನ ರೂ. 49,530
ಬೆಳ್ಳಿ ದರ: ರೂ.62,300
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 46,010
24 ಕ್ಯಾರೆಟ್ ಚಿನ್ನ ರೂ. 49,910
ಬೆಳ್ಳಿ ದರ: ರೂ.62,300


Click it and Unblock the Notifications