For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಮತ್ತಷ್ಟು ಇಳಿಕೆ: 10 ಗ್ರಾಂ ಎಷ್ಟು ರೂಪಾಯಿ ಕಡಿಮೆ ?

|

ಚಿನ್ನ ಅಥವಾ ಬೆಳ್ಳಿ ಆಭರಣ ಖರೀದಿಸಬೇಕು ಎಂದುಕೊಂಡಿದ್ದೀರಾ? ಚಿನ್ನದ್ದೋ ಬೆಳ್ಳಿಯದೋ ಗಟ್ಟಿ ಮೇಲೆ ಹಣ ಹೂಡಬೇಕು ಎಂದುಕೊಂಡಿದ್ದೀರಾ? ನೀವು ಸದ್ಯಕ್ಕೆ ಇರುವ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಮತ್ತು ಉಳಿದಂತೆ ಯಾವ ನಗರದಲ್ಲಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ.

ಫೆಬ್ರವರಿ 19 ತಾರೀಕಿನ ಶುಕ್ರವಾರ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,150 ರೂಪಾಯಿಗೆ ಇಳಿಕೆಯಾಗಿದ್ದು, ಶುದ್ಧ ಚಿನ್ನವು 10 ಗ್ರಾಂ 49,260 ರೂಪಾಯಿಗೆ ತಗ್ಗಿದೆ. ಬೆಳ್ಳಿ ಬೆಲೆಯು ಕೆಜಿಗೆ 300 ರೂಪಾಯಿಗೆ ತಗ್ಗಿದ್ದು, 68,700 ರೂಪಾಯಿಗೆ ತಲುಪಿದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 43,000
24 ಕ್ಯಾರೆಟ್ ಚಿನ್ನ ರೂ. 46,900
ಬೆಳ್ಳಿ ದರ: ರೂ. 68,700

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 43,000
24 ಕ್ಯಾರೆಟ್ ಚಿನ್ನ ರೂ. 46,900
ಬೆಳ್ಳಿ ದರ: ರೂ. 68,700

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 43,000
24 ಕ್ಯಾರೆಟ್ ಚಿನ್ನ ರೂ. 46,900
ಬೆಳ್ಳಿ ದರ: ರೂ. 68,700

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 45,150
24 ಕ್ಯಾರೆಟ್ ಚಿನ್ನ ರೂ. 49,260
ಬೆಳ್ಳಿ ದರ: ರೂ. 68,700

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 45,130
24 ಕ್ಯಾರೆಟ್ ಚಿನ್ನ ರೂ. 46,130
ಬೆಳ್ಳಿ ದರ: ರೂ. 68,700

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 45,130
24 ಕ್ಯಾರೆಟ್ ಚಿನ್ನ ರೂ. 46,130
ಬೆಳ್ಳಿ ದರ: ರೂ. 68,700

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,130
24 ಕ್ಯಾರೆಟ್ ಚಿನ್ನ ರೂ. 46,130
ಬೆಳ್ಳಿ ದರ: ರೂ. 68,700

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 45,150
24 ಕ್ಯಾರೆಟ್ ಚಿನ್ನ ರೂ. 49,260
ಬೆಳ್ಳಿ ದರ: ರೂ. 68,700

ಚಿನ್ನದ ಬೆಲೆ ಸತತ 6ನೇ ದಿನ ಇಳಿಕೆ: 8 ತಿಂಗಳಲ್ಲಿ ಕನಿಷ್ಠಕ್ಕೆ ಕುಸಿತಚಿನ್ನದ ಬೆಲೆ ಸತತ 6ನೇ ದಿನ ಇಳಿಕೆ: 8 ತಿಂಗಳಲ್ಲಿ ಕನಿಷ್ಠಕ್ಕೆ ಕುಸಿತ

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 43,480
24ಕ್ಯಾರೆಟ್ ಚಿನ್ನ ರೂ. 47,400
ಬೆಳ್ಳಿ ದರ: ರೂ. 68,700

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 43,480
24ಕ್ಯಾರೆಟ್ ಚಿನ್ನ ರೂ. 47,400
ಬೆಳ್ಳಿ ದರ: ರೂ. 68,700

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 43,000
24ಕ್ಯಾರೆಟ್ ಚಿನ್ನ ರೂ. 46,900
ಬೆಳ್ಳಿ ದರ: ರೂ. 68,700

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 43,480
24ಕ್ಯಾರೆಟ್ ಚಿನ್ನ ರೂ. 47,400
ಬೆಳ್ಳಿ ದರ: ರೂ. 68,700

 ಚಿನ್ನದ ಬೆಲೆ ಮತ್ತೆ ಕುಸಿತ: ಎಷ್ಟು ರೂಪಾಯಿ ಕಡಿಮೆ ಆಗಿದೆ? ಚಿನ್ನದ ಬೆಲೆ ಮತ್ತೆ ಕುಸಿತ: ಎಷ್ಟು ರೂಪಾಯಿ ಕಡಿಮೆ ಆಗಿದೆ?

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45,500
24 ಕ್ಯಾರೆಟ್ ಚಿನ್ನ: ರೂ. 48,500
ಬೆಳ್ಳಿ ಬೆಲೆ: ರೂ. 68,700

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,500
24 ಕ್ಯಾರೆಟ್ ಚಿನ್ನ: ರೂ. 48,500
ಬೆಳ್ಳಿ ಬೆಲೆ: ರೂ. 68,700


ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 43,000
24 ಕ್ಯಾರೆಟ್ ಚಿನ್ನ ರೂ. 46,900
ಬೆಳ್ಳಿ ಬೆಲೆ: ರೂ. 68,700

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 45,150
ಕ್ಯಾರೆಟ್ ಚಿನ್ನ ರೂ. 49,260
ಬೆಳ್ಳಿ ಬೆಲೆ: ರೂ. 68,700

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 48,150
24 ಕ್ಯಾರೆಟ್ ಚಿನ್ನ ರೂ. 48,860
ಬೆಳ್ಳಿ ದರ: ರೂ. 68,700

 

English summary

Gold And Silver Rate In India's Major Cities On February 19, 2021

Gold, silver rate in India's major cities including Bengaluru, Chennai, Mumbai, Delhi on February 19, 2021
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X