ಚಿನ್ನದ ಬೆಲೆ ಏರಿಕೆ: ಫೆಬ್ರವರಿ 20ರ ಬೆಲೆ ಹೀಗಿದೆ

ಚಿನ್ನ ಅಥವಾ ಬೆಳ್ಳಿ ಆಭರಣ ಖರೀದಿಸಬೇಕು ಎಂದುಕೊಂಡಿದ್ದೀರಾ? ಚಿನ್ನದ್ದೋ ಬೆಳ್ಳಿಯದೋ ಗಟ್ಟಿ ಮೇಲೆ ಹಣ ಹೂಡಬೇಕು ಎಂದುಕೊಂಡಿದ್ದೀರಾ? ನೀವು ಸದ್ಯಕ್ಕೆ ಇರುವ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಮತ್ತು ಉಳಿದಂತೆ ಯಾವ ನಗರದಲ್ಲಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ.

ಫೆಬ್ರವರಿ 20 ತಾರೀಕಿನ ಶನಿವಾರ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,400 ರೂಪಾಯಿಗೆ ಇಳಿಕೆಯಾಗಿದ್ದು, ಶುದ್ಧ ಚಿನ್ನವು 10 ಗ್ರಾಂ 49,430 ರೂಪಾಯಿಗೆ ತಗ್ಗಿದೆ. ಬೆಳ್ಳಿ ಬೆಲೆಯು ಕೆಜಿಗೆ 300 ರೂಪಾಯಿಗೆ ಏರಿಕೆಗೊಂಡು, 69,000 ರೂಪಾಯಿಗೆ ತಲುಪಿದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 43,250
24 ಕ್ಯಾರೆಟ್ ಚಿನ್ನ ರೂ. 47,180
ಬೆಳ್ಳಿ ದರ: ರೂ. 69,000

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 43,250
24 ಕ್ಯಾರೆಟ್ ಚಿನ್ನ ರೂ. 47,180
ಬೆಳ್ಳಿ ದರ: ರೂ. 69,000

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 43,250
24 ಕ್ಯಾರೆಟ್ ಚಿನ್ನ ರೂ. 47,180
ಬೆಳ್ಳಿ ದರ: ರೂ. 69,000

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 45,400
24 ಕ್ಯಾರೆಟ್ ಚಿನ್ನ ರೂ. 49,430
ಬೆಳ್ಳಿ ದರ: ರೂ. 69,000

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 45,130
24 ಕ್ಯಾರೆಟ್ ಚಿನ್ನ ರೂ. 46,130
ಬೆಳ್ಳಿ ದರ: ರೂ. 69,000

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 45,130
24 ಕ್ಯಾರೆಟ್ ಚಿನ್ನ ರೂ. 46,130
ಬೆಳ್ಳಿ ದರ: ರೂ. 69,000

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,130
24 ಕ್ಯಾರೆಟ್ ಚಿನ್ನ ರೂ. 46,130
ಬೆಳ್ಳಿ ದರ: ರೂ. 69,000

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 45,400
24 ಕ್ಯಾರೆಟ್ ಚಿನ್ನ ರೂ. 49,430
ಬೆಳ್ಳಿ ದರ: ರೂ. 69,000

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 43,760
24ಕ್ಯಾರೆಟ್ ಚಿನ್ನ ರೂ. 47,740
ಬೆಳ್ಳಿ ದರ: ರೂ. 69,000

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 43,760
24ಕ್ಯಾರೆಟ್ ಚಿನ್ನ ರೂ. 47,740
ಬೆಳ್ಳಿ ದರ: ರೂ. 69,000

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 43,250
24ಕ್ಯಾರೆಟ್ ಚಿನ್ನ ರೂ. 47,180
ಬೆಳ್ಳಿ ದರ: ರೂ. 69,000

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 43,760
24ಕ್ಯಾರೆಟ್ ಚಿನ್ನ ರೂ. 47,740
ಬೆಳ್ಳಿ ದರ: ರೂ. 69,000

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45,750
24 ಕ್ಯಾರೆಟ್ ಚಿನ್ನ: ರೂ. 48,750
ಬೆಳ್ಳಿ ಬೆಲೆ: ರೂ. 69,000

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,750
24 ಕ್ಯಾರೆಟ್ ಚಿನ್ನ: ರೂ. 48,750
ಬೆಳ್ಳಿ ಬೆಲೆ: ರೂ. 69,000


ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 43,250
24 ಕ್ಯಾರೆಟ್ ಚಿನ್ನ ರೂ. 47,180
ಬೆಳ್ಳಿ ಬೆಲೆ: ರೂ. 69,000

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 45,400
ಕ್ಯಾರೆಟ್ ಚಿನ್ನ ರೂ. 49,430
ಬೆಳ್ಳಿ ಬೆಲೆ: ರೂ. 69,000

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 45,550
24 ಕ್ಯಾರೆಟ್ ಚಿನ್ನ ರೂ. 48,300
ಬೆಳ್ಳಿ ದರ: ರೂ. 69,000

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+