Gold Silver Rate: ಪ್ರಮುಖ ನಗರಗಳಲ್ಲಿ ಜ.23ರ ಚಿನ್ನ, ಬೆಳ್ಳಿ ದರ
ಚಿನ್ನ, ಬೆಳ್ಳಿ ಆಭರಣಗಳನ್ನು ಖರೀದಿಸಬೇಕು ಎಂದುಕೊಂಡಿದ್ದೀರಾ? ಚಿನ್ನ, ಬೆಳ್ಳಿ ಗಟ್ಟಿ ಮೇಲೆ ಹಣ ಹೂಡಿಕೆ ಮಾಡಬೇಕು ಎಂದುಕೊಂಡಿದ್ದೀರಾ? ನೀವು ಈಗಿರುವ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಮತ್ತು ಉಳಿದಂತೆ ಯಾವ ನಗರದಲ್ಲಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ.
ಜನವರಿ 23ನೇ ತಾರೀಕಿನ ಶನಿವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 45,950 ರುಪಾಯಿ ಇದ್ದರೆ, 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 50,130 ರುಪಾಯಿ ಇದೆ. ಬೆಳ್ಳಿ ಕೆಜಿಗೆ 66,800 ರುಪಾಯಿ ಇದೆ. ಭಾರತದ ಪ್ರ ಮುಖ ನಗರಗಳಲ್ಲಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ.

ಬೆಂಗಳೂರು
22 ಕ್ಯಾರೆಟ್ 10 ಗ್ರಾಮ್ ಗೆ 45,950
24 ಕ್ಯಾರೆಟ್ 10 ಗ್ರಾಮ್ ಗೆ 50,130
ಬೆಳ್ಳಿ 1 ಕೆಜಿಗೆ 66,800
ಮೈಸೂರು
22 ಕ್ಯಾರೆಟ್ 10 ಗ್ರಾಮ್ ಗೆ 45,950
24 ಕ್ಯಾರೆಟ್ 10 ಗ್ರಾಮ್ ಗೆ 50,130
ಬೆಳ್ಳಿ 1 ಕೆಜಿಗೆ 66,800
ಮಂಗಳೂರು
22 ಕ್ಯಾರೆಟ್ 10 ಗ್ರಾಮ್ ಗೆ 45,950
24 ಕ್ಯಾರೆಟ್ 10 ಗ್ರಾಮ್ ಗೆ 50,130
ಬೆಳ್ಳಿ 1 ಕೆಜಿಗೆ 66,800

ಚೆನ್ನೈ
22 ಕ್ಯಾರೆಟ್ 10 ಗ್ರಾಮ್ ಗೆ 46,550
24 ಕ್ಯಾರೆಟ್ 10 ಗ್ರಾಮ್ ಗೆ 50,800
ಬೆಳ್ಳಿ 1 ಕೆಜಿಗೆ 66,800
ಹೈದರಾಬಾದ್
22 ಕ್ಯಾರೆಟ್ 10 ಗ್ರಾಮ್ ಗೆ 45,950
24 ಕ್ಯಾರೆಟ್ 10 ಗ್ರಾಮ್ ಗೆ 50,130
ಬೆಳ್ಳಿ 1 ಕೆಜಿಗೆ 66,800
ಕೊಯಮತ್ತೂರು
22 ಕ್ಯಾರೆಟ್ 10 ಗ್ರಾಮ್ ಗೆ 46,550
24 ಕ್ಯಾರೆಟ್ 10 ಗ್ರಾಮ್ ಗೆ 50,800
ಬೆಳ್ಳಿ 1 ಕೆಜಿಗೆ 66,800
ವಿಜಯವಾಡ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 45,950
24 ಕ್ಯಾರೆಟ್ 10 ಗ್ರಾಮ್ ಗೆ 50,130
ಬೆಳ್ಳಿ 1 ಕೆಜಿಗೆ 63,500
ವಿಶಾಖಪಟ್ಟಣ
22 ಕ್ಯಾರೆಟ್ 10 ಗ್ರಾಮ್ ಗೆ 45,950
24 ಕ್ಯಾರೆಟ್ 10 ಗ್ರಾಮ್ ಗೆ 50,130
ಬೆಳ್ಳಿ 1 ಕೆಜಿಗೆ 66,800
ಮದುರೈ
22 ಕ್ಯಾರೆಟ್ 10 ಗ್ರಾಮ್ ಗೆ 46,550
24 ಕ್ಯಾರೆಟ್ 10 ಗ್ರಾಮ್ ಗೆ 50,800
ಬೆಳ್ಳಿ 1 ಕೆಜಿಗೆ 66,800

ದೆಹಲಿ
22 ಕ್ಯಾರೆಟ್ ಚಿನ್ನ 48,100
24 ಕ್ಯಾರೆಟ್ ಚಿನ್ನ 52,470
ಬೆಳ್ಳಿ 1 ಕೆಜಿಗೆ 66,800
ಮುಂಬೈ
22 ಕ್ಯಾರೆಟ್ ಚಿನ್ನ 48,340
24 ಕ್ಯಾರೆಟ್ ಚಿನ್ನ 49,340
ಬೆಳ್ಳಿ 1 ಕೆಜಿಗೆ 66,800
ನಾಗಪುರ
22 ಕ್ಯಾರೆಟ್ ಚಿನ್ನ 48,340
24 ಕ್ಯಾರೆಟ್ ಚಿನ್ನ 49,340
ಬೆಳ್ಳಿ 1 ಕೆಜಿಗೆ 66,800
ಪುಣೆ
22 ಕ್ಯಾರೆಟ್ ಚಿನ್ನ 48,340
24 ಕ್ಯಾರೆಟ್ ಚಿನ್ನ 49,340
ಬೆಳ್ಳಿ 1 ಕೆಜಿಗೆ 66,800
ಜೈಪುರ
22 ಕ್ಯಾರೆಟ್ ಚಿನ್ನ 48,100
24 ಕ್ಯಾರೆಟ್ ಚಿನ್ನ 52,470
ಬೆಳ್ಳಿ 1 ಕೆಜಿಗೆ 66,800

ಅಹಮದಾಬಾದ್
22 ಕ್ಯಾರೆಟ್ ಚಿನ್ನ 48,450
24 ಕ್ಯಾರೆಟ್ ಚಿನ್ನ 50,450
ಬೆಳ್ಳಿ 1 ಕೆಜಿಗೆ 66,800
ಚಂಡೀಗಢ
22 ಕ್ಯಾರೆಟ್ ಚಿನ್ನ 48,750
24 ಕ್ಯಾರೆಟ್ ಚಿನ್ನ 52,200
ಬೆಳ್ಳಿ 1 ಕೆಜಿಗೆ 66,800
ಭುವನೇಶ್ವರ್
22 ಕ್ಯಾರೆಟ್ ಚಿನ್ನ 45,950
24 ಕ್ಯಾರೆಟ್ ಚಿನ್ನ 50,130
ಬೆಳ್ಳಿ 1 ಕೆಜಿಗೆ 66,800
ಕೋಲ್ಕತ್ತಾ
22 ಕ್ಯಾರೆಟ್ ಚಿನ್ನ 48,670
24 ಕ್ಯಾರೆಟ್ ಚಿನ್ನ 51,370
ಬೆಳ್ಳಿ 1 ಕೆಜಿಗೆ 66,800