For Quick Alerts
ALLOW NOTIFICATIONS  
For Daily Alerts

Gold, Silver Rate: ಪ್ರಮುಖ ನಗರಗಳಲ್ಲಿ ಜ. 8ರ ಚಿನ್ನ, ಬೆಳ್ಳಿ ದರ

|

ಚಿನ್ನದ್ದೋ ಬೆಳ್ಳಿಯದೋ ಆಭರಣ ಖರೀದಿಸಬೇಕು ಎಂದುಕೊಂಡಿದ್ದೀರಾ? ಚಿನ್ನ, ಬೆಳ್ಳಿ ಗಟ್ಟಿ ಮೇಲೆ ಹಣ ಹೂಡಬೇಕು ಎಂದುಕೊಂಡಿದ್ದೀರಾ? ನೀವು ಸದ್ಯಕ್ಕೆ ಇರುವ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಮತ್ತು ಉಳಿದಂತೆ ಯಾವ ನಗರದಲ್ಲಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ.

ಚಿನ್ನದ ಮೈನಿಂಗ್ ಸ್ಟಾಕ್ ಮೇಲೆ ಹೂಡಿಕೆ ಭಾರತದಿಂದಲೂ ಮಾಡಬಹುದಾ?ಚಿನ್ನದ ಮೈನಿಂಗ್ ಸ್ಟಾಕ್ ಮೇಲೆ ಹೂಡಿಕೆ ಭಾರತದಿಂದಲೂ ಮಾಡಬಹುದಾ?

ಜನವರಿ 8ನೇ ತಾರೀಕಿನ ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 47,500 ರುಪಾಯಿ ಇದ್ದರೆ, 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 51,800 ರುಪಾಯಿ ಇದೆ. ಬೆಳ್ಳಿ ಕೇಜಿಗೆ 69,900 ರುಪಾಯಿ ಇದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ.

ಕರ್ನಾಟಕದ ಪ್ರಮುಖ ನಗರಗಳು

ಕರ್ನಾಟಕದ ಪ್ರಮುಖ ನಗರಗಳು

ಬೆಂಗಳೂರು
22 ಕ್ಯಾರೆಟ್ 10 ಗ್ರಾಮ್ ಗೆ 47,500

24 ಕ್ಯಾರೆಟ್ 10 ಗ್ರಾಮ್ ಗೆ 51,800

ಬೆಳ್ಳಿ 1 ಕೇಜಿಗೆ 69,900

ಮೈಸೂರು
22 ಕ್ಯಾರೆಟ್ 10 ಗ್ರಾಮ್ ಗೆ 47,500

24 ಕ್ಯಾರೆಟ್ 10 ಗ್ರಾಮ್ ಗೆ 51,800

ಬೆಳ್ಳಿ 1 ಕೇಜಿಗೆ 69,900

ಮಂಗಳೂರು
22 ಕ್ಯಾರೆಟ್ 10 ಗ್ರಾಮ್ ಗೆ 47,500

24 ಕ್ಯಾರೆಟ್ 10 ಗ್ರಾಮ್ ಗೆ 51,800

ಬೆಳ್ಳಿ 1 ಕೇಜಿಗೆ 69,900

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ಚೆನ್ನೈ
22 ಕ್ಯಾರೆಟ್ 10 ಗ್ರಾಮ್ ಗೆ 47,920

24 ಕ್ಯಾರೆಟ್ 10 ಗ್ರಾಮ್ ಗೆ 52,270

ಬೆಳ್ಳಿ 1 ಕೇಜಿಗೆ 74,500

ಹೈದರಾಬಾದ್
22 ಕ್ಯಾರೆಟ್ 10 ಗ್ರಾಮ್ ಗೆ 47,500

24 ಕ್ಯಾರೆಟ್ 10 ಗ್ರಾಮ್ ಗೆ 51,800

ಬೆಳ್ಳಿ 1 ಕೇಜಿಗೆ 74,500

ಕೊಯಮತ್ತೂರು
22 ಕ್ಯಾರೆಟ್ 10 ಗ್ರಾಮ್ ಗೆ 47,920

24 ಕ್ಯಾರೆಟ್ 10 ಗ್ರಾಮ್ ಗೆ 52,270

ಬೆಳ್ಳಿ 1 ಕೇಜಿಗೆ 74,500

ವಿಜಯವಾಡ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 47,500

24 ಕ್ಯಾರೆಟ್ 10 ಗ್ರಾಮ್ ಗೆ 51,800

ಬೆಳ್ಳಿ 1 ಕೇಜಿಗೆ 74,500

ವಿಶಾಖಪಟ್ಟಣ
22 ಕ್ಯಾರೆಟ್ 10 ಗ್ರಾಮ್ ಗೆ 47,500

24 ಕ್ಯಾರೆಟ್ 10 ಗ್ರಾಮ್ ಗೆ 51,800

ಬೆಳ್ಳಿ 1 ಕೇಜಿಗೆ 74,500

ಮದುರೈ
22 ಕ್ಯಾರೆಟ್ 10 ಗ್ರಾಮ್ ಗೆ 47,920

24 ಕ್ಯಾರೆಟ್ 10 ಗ್ರಾಮ್ ಗೆ 52,270

ಬೆಳ್ಳಿ 1 ಕೇಜಿಗೆ 74,500

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ
22 ಕ್ಯಾರೆಟ್ ಚಿನ್ನ 49,650

24 ಕ್ಯಾರೆಟ್ ಚಿನ್ನ 54,160

ಬೆಳ್ಳಿ 1 ಕೇಜಿಗೆ 69,900

ಮುಂಬೈ
22 ಕ್ಯಾರೆಟ್ ಚಿನ್ನ 49,820

24 ಕ್ಯಾರೆಟ್ ಚಿನ್ನ 50,820

ಬೆಳ್ಳಿ 1 ಕೇಜಿಗೆ 69,900

ನಾಗಪುರ
22 ಕ್ಯಾರೆಟ್ ಚಿನ್ನ 49,820

24 ಕ್ಯಾರೆಟ್ ಚಿನ್ನ 50,820

ಬೆಳ್ಳಿ 1 ಕೇಜಿಗೆ 69,900

ಪುಣೆ
22 ಕ್ಯಾರೆಟ್ ಚಿನ್ನ 49,820

24 ಕ್ಯಾರೆಟ್ ಚಿನ್ನ 50,820

ಬೆಳ್ಳಿ 1 ಕೇಜಿಗೆ 69,900

ಜೈಪುರ
22 ಕ್ಯಾರೆಟ್ ಚಿನ್ನ 49,650

24 ಕ್ಯಾರೆಟ್ ಚಿನ್ನ 54,160

ಬೆಳ್ಳಿ 1 ಕೇಜಿಗೆ 69,900

ಉತ್ತರ ಭಾರತದ ಇತರ ನಗರಗಳು

ಉತ್ತರ ಭಾರತದ ಇತರ ನಗರಗಳು

ಅಹಮದಾಬಾದ್
22 ಕ್ಯಾರೆಟ್ ಚಿನ್ನ 50,550

24 ಕ್ಯಾರೆಟ್ ಚಿನ್ನ 52,550

ಬೆಳ್ಳಿ 1 ಕೇಜಿಗೆ 69,900

ಚಂಡೀಗಢ
22 ಕ್ಯಾರೆಟ್ ಚಿನ್ನ 50,230

24 ಕ್ಯಾರೆಟ್ ಚಿನ್ನ 54,290

ಬೆಳ್ಳಿ 1 ಕೇಜಿಗೆ 69,900

ಭುವನೇಶ್ವರ್
22 ಕ್ಯಾರೆಟ್ ಚಿನ್ನ 47,500

24 ಕ್ಯಾರೆಟ್ ಚಿನ್ನ 51,850

ಬೆಳ್ಳಿ 1 ಕೇಜಿಗೆ 74,500

ಕೋಲ್ಕತ್ತಾ
22 ಕ್ಯಾರೆಟ್ ಚಿನ್ನ 50,190

24 ಕ್ಯಾರೆಟ್ ಚಿನ್ನ 52,890

ಬೆಳ್ಳಿ 1 ಕೇಜಿಗೆ 69,900

English summary

Gold And Silver Rate In India's Major Cities On January 8, 2021

Gold, silver rate in India's major cities including Bengaluru, Chennai, Mumbai, Delhi on January 8, 2021.
Story first published: Friday, January 8, 2021, 17:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X