ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗಳ ನಡುವೆ ರವಿವಾರ (ಜುಲೈ 04) ಹೆಚ್ಚು ಏರಿಳಿತ ಕಂಡಿಲ್ಲ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,460ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 50,460ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಏರಿಕೆ ಕಂಡು 74,900 ರೂಪಾಯಿ ಮುಟ್ಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.66ರಷ್ಟು ಏರಿಕೆಯಾಗಿ 1,787.53 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.74ರಷ್ಟು ಏರಿಕೆಯಾಗಿ 26.46ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 44,310
24 ಕ್ಯಾರೆಟ್ ಚಿನ್ನ ರೂ. 48,340
ಬೆಳ್ಳಿ ಬೆಲೆ: ರೂ. 69,200
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 44,310
24 ಕ್ಯಾರೆಟ್ ಚಿನ್ನ ರೂ. 48,340
ಬೆಳ್ಳಿ ಬೆಲೆ: ರೂ. 69,200
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 44,310
24 ಕ್ಯಾರೆಟ್ ಚಿನ್ನ ರೂ. 48,340
ಬೆಳ್ಳಿ ಬೆಲೆ: ರೂ. 69,200
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,460
24 ಕ್ಯಾರೆಟ್ ಚಿನ್ನ ರೂ. 50,460
ಬೆಳ್ಳಿ ಬೆಲೆ: ರೂ. 69,200
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,310
24 ಕ್ಯಾರೆಟ್ ಚಿನ್ನ ರೂ. 47,310
ಬೆಳ್ಳಿ ಬೆಲೆ: ರೂ. 69,200
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,310
24 ಕ್ಯಾರೆಟ್ ಚಿನ್ನ ರೂ. 47,310
ಬೆಳ್ಳಿ ಬೆಲೆ: ರೂ. 69,200
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,310
24 ಕ್ಯಾರೆಟ್ ಚಿನ್ನ ರೂ. 47,310
ಬೆಳ್ಳಿ ಬೆಲೆ: ರೂ. 69,200
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 46,460
24 ಕ್ಯಾರೆಟ್ ಚಿನ್ನ ರೂ. 50,460
ಬೆಳ್ಳಿ ಬೆಲೆ: ರೂ. 69,200
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22 ಕ್ಯಾರೆಟ್ ಚಿನ್ನ ರೂ. 46,860
24 ಕ್ಯಾರೆಟ್ ಚಿನ್ನ ರೂ. 48,940
ಬೆಳ್ಳಿ ಬೆಲೆ: ರೂ. 74,900
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 46,860
24 ಕ್ಯಾರೆಟ್ ಚಿನ್ನ ರೂ. 48,940
ಬೆಳ್ಳಿ ಬೆಲೆ: ರೂ. 74,900
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,310
24ಕ್ಯಾರೆಟ್ ಚಿನ್ನ ರೂ. 48,340
ಬೆಳ್ಳಿ ಬೆಲೆ: ರೂ. 74,900
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 46,860
24 ಕ್ಯಾರೆಟ್ ಚಿನ್ನ ರೂ. 48,940
ಬೆಳ್ಳಿ ಬೆಲೆ: ರೂ. 74,900
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,710
24 ಕ್ಯಾರೆಟ್ ಚಿನ್ನ: ರೂ. 48, 710
ಬೆಳ್ಳಿ ಬೆಲೆ: ರೂ. 69,200
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,710
24 ಕ್ಯಾರೆಟ್ ಚಿನ್ನ: ರೂ. 48, 710
ಬೆಳ್ಳಿ ಬೆಲೆ: ರೂ. 69,200
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 44,310
24 ಕ್ಯಾರೆಟ್ ಚಿನ್ನ ರೂ. 48,340
ಬೆಳ್ಳಿ ಬೆಲೆ: ರೂ. 74,900
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 46,460
24 ಕ್ಯಾರೆಟ್ ಚಿನ್ನ ರೂ. 50,460
ಬೆಳ್ಳಿ ಬೆಲೆ: ರೂ. 69,200
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 46,910
24 ಕ್ಯಾರೆಟ್ ಚಿನ್ನ ರೂ. 49,610
ಬೆಳ್ಳಿ ಬೆಲೆ: ರೂ. 69,200


Click it and Unblock the Notifications