ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಏರಿಕೆಯ ಬಳಿಕ ಗುರುವಾರ ಕೊಂಚ ಇಳಿಕೆಯ ಹಾದಿ ಹಿಡಿದಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,800 ರೂಪಾಯಿ ದಾಖಲಾಗಿದ್ದು, ಶುದ್ಧ ಚಿನ್ನ 10 ಗ್ರಾಂ 50,850 ರೂಪಾಯಿಗೆ ಮುಟ್ಟಿದೆ. ಬೆಳ್ಳಿ ಬೆಲೆಯು ಕೆಜಿಗೆ 1000 ರೂಪಾಯಿ ಕುಸಿದು 69,000 ದಾಖಲಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,650
24 ಕ್ಯಾರೆಟ್ ಚಿನ್ನ ರೂ. 48,710
ಬೆಳ್ಳಿ ದರ: ರೂ. 69,000
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,650
24 ಕ್ಯಾರೆಟ್ ಚಿನ್ನ ರೂ. 48,710
ಬೆಳ್ಳಿ ದರ: ರೂ. 69,000
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,650
24 ಕ್ಯಾರೆಟ್ ಚಿನ್ನ ರೂ. 48,710
ಬೆಳ್ಳಿ ದರ: ರೂ. 69,000
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,800
24 ಕ್ಯಾರೆಟ್ ಚಿನ್ನ ರೂ. 50,850
ಬೆಳ್ಳಿ ದರ: ರೂ. 69,000
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,980
24 ಕ್ಯಾರೆಟ್ ಚಿನ್ನ ರೂ. 47,980
ಬೆಳ್ಳಿ ದರ: ರೂ. 69,000
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,980
24 ಕ್ಯಾರೆಟ್ ಚಿನ್ನ ರೂ. 47,980
ಬೆಳ್ಳಿ ದರ: ರೂ. 69,000
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,980
24 ಕ್ಯಾರೆಟ್ ಚಿನ್ನ ರೂ. 47,980
ಬೆಳ್ಳಿ ದರ: ರೂ. 69,000
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 46,800
24 ಕ್ಯಾರೆಟ್ ಚಿನ್ನ ರೂ. 50,850
ಬೆಳ್ಳಿ ದರ: ರೂ. 69,000
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 45,100
24ಕ್ಯಾರೆಟ್ ಚಿನ್ನ ರೂ. 49,200
ಬೆಳ್ಳಿ ದರ: ರೂ. 69,000
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 45,100
24ಕ್ಯಾರೆಟ್ ಚಿನ್ನ ರೂ. 49,200
ಬೆಳ್ಳಿ ದರ: ರೂ. 69,000
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,650
24ಕ್ಯಾರೆಟ್ ಚಿನ್ನ ರೂ. 48,710
ಬೆಳ್ಳಿ ದರ: ರೂ. 69,000
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 45,100
24ಕ್ಯಾರೆಟ್ ಚಿನ್ನ ರೂ. 49,200
ಬೆಳ್ಳಿ ದರ: ರೂ. 69,000
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 47,150
24 ಕ್ಯಾರೆಟ್ ಚಿನ್ನ: ರೂ. 49,150
ಬೆಳ್ಳಿ ಬೆಲೆ: ರೂ. 69,000
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 47,150
24 ಕ್ಯಾರೆಟ್ ಚಿನ್ನ: ರೂ. 49,150
ಬೆಳ್ಳಿ ಬೆಲೆ: ರೂ. 69,000
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 44,650
24 ಕ್ಯಾರೆಟ್ ಚಿನ್ನ ರೂ. 48,710
ಬೆಳ್ಳಿ ಬೆಲೆ: ರೂ. 69,000
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 46,800
24 ಕ್ಯಾರೆಟ್ ಚಿನ್ನ ರೂ. 50,850
ಬೆಳ್ಳಿ ಬೆಲೆ: ರೂ. 69,000
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 47,200
24 ಕ್ಯಾರೆಟ್ ಚಿನ್ನ ರೂ. 49,900
ಬೆಳ್ಳಿ ದರ: ರೂ. 69,000


Click it and Unblock the Notifications