ದೇಶದ ಪ್ರಮುಖ ನಗರಗಳಲ್ಲಿ ಜುಲೈ 11ರ ಚಿನ್ನ, ಬೆಳ್ಳಿ ದರ ಹೀಗಿದೆ

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗಳ ನಡುವೆ ರವಿವಾರ (ಜುಲೈ 11) ಹೆಚ್ಚು ಏರಿಳಿತ ಕಂಡಿಲ್ಲ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,900ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 50,950ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಏರಿಕೆ ಕಂಡು 74,100ರೂಪಾಯಿ ಮುಟ್ಟಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.25ರಷ್ಟು ಇಳಿಕೆಯಾಗಿ 1,808.54 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.68ರಷ್ಟು ಏರಿಕೆಯಾಗಿ 26.10ಯುಎಸ್ ಡಾಲರ್ ಆಗಿದೆ.

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 44,750
24 ಕ್ಯಾರೆಟ್ ಚಿನ್ನ ರೂ. 48,820
ಬೆಳ್ಳಿ ಬೆಲೆ: ರೂ. 69,300

ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 44,750
24 ಕ್ಯಾರೆಟ್ ಚಿನ್ನ ರೂ. 48,820
ಬೆಳ್ಳಿ ಬೆಲೆ: ರೂ. 69,300

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 44,750
24 ಕ್ಯಾರೆಟ್ ಚಿನ್ನ ರೂ. 48,820
ಬೆಳ್ಳಿ ಬೆಲೆ: ರೂ. 69,300

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,900
24 ಕ್ಯಾರೆಟ್ ಚಿನ್ನ ರೂ. 50,950
ಬೆಳ್ಳಿ ಬೆಲೆ: ರೂ. 69,300

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,810
24 ಕ್ಯಾರೆಟ್ ಚಿನ್ನ ರೂ. 47,810
ಬೆಳ್ಳಿ ಬೆಲೆ: ರೂ. 69,300

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,810
24 ಕ್ಯಾರೆಟ್ ಚಿನ್ನ ರೂ. 47,810
ಬೆಳ್ಳಿ ಬೆಲೆ: ರೂ. 69,300

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,810
24 ಕ್ಯಾರೆಟ್ ಚಿನ್ನ ರೂ. 47,810
ಬೆಳ್ಳಿ ಬೆಲೆ: ರೂ. 69,300

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 46,900
24 ಕ್ಯಾರೆಟ್ ಚಿನ್ನ ರೂ. 50,950
ಬೆಳ್ಳಿ ಬೆಲೆ: ರೂ. 69,300

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22 ಕ್ಯಾರೆಟ್ ಚಿನ್ನ ರೂ. 45,260
24 ಕ್ಯಾರೆಟ್ ಚಿನ್ನ ರೂ. 49,380
ಬೆಳ್ಳಿ ಬೆಲೆ: ರೂ. 74,100

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 45,260
24 ಕ್ಯಾರೆಟ್ ಚಿನ್ನ ರೂ. 49,380
ಬೆಳ್ಳಿ ಬೆಲೆ: ರೂ. 74,100

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,750
24ಕ್ಯಾರೆಟ್ ಚಿನ್ನ ರೂ. 48,820
ಬೆಳ್ಳಿ ಬೆಲೆ: ರೂ. 74,100

ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 45,260
24 ಕ್ಯಾರೆಟ್ ಚಿನ್ನ ರೂ. 49,380
ಬೆಳ್ಳಿ ಬೆಲೆ: ರೂ. 74,100

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 47,150
24 ಕ್ಯಾರೆಟ್ ಚಿನ್ನ: ರೂ. 49,150
ಬೆಳ್ಳಿ ಬೆಲೆ: ರೂ. 69,300

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 47,150
24 ಕ್ಯಾರೆಟ್ ಚಿನ್ನ: ರೂ. 49,150
ಬೆಳ್ಳಿ ಬೆಲೆ: ರೂ. 69,300

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 44,750
24 ಕ್ಯಾರೆಟ್ ಚಿನ್ನ ರೂ. 48,820
ಬೆಳ್ಳಿ ಬೆಲೆ: ರೂ. 74,100

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 46,900
24 ಕ್ಯಾರೆಟ್ ಚಿನ್ನ ರೂ. 50,950
ಬೆಳ್ಳಿ ಬೆಲೆ: ರೂ. 69,300

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 47,360
24 ಕ್ಯಾರೆಟ್ ಚಿನ್ನ ರೂ. 50,060
ಬೆಳ್ಳಿ ಬೆಲೆ: ರೂ. 69,300

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+