ದೇಶದ ಪ್ರಮುಖ ನಗರಗಳಲ್ಲಿ ಜುಲೈ 18ರ ಚಿನ್ನ, ಬೆಳ್ಳಿ ದರ ಹೀಗಿದೆ

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗಳ ನಡುವೆ ರವಿವಾರ (ಜುಲೈ 18) ಹೆಚ್ಚು ಏರಿಳಿತ ಕಂಡಿಲ್ಲ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 47,190ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 51,700ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಏರಿಕೆ ಕಂಡು 74,300ರೂಪಾಯಿ ಮುಟ್ಟಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.94ರಷ್ಟು ಏರಿಕೆಯಾಗಿ 1,812.36 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 2.49ರಷ್ಟು ಇಳಿಕೆಯಾಗಿ 25.67ಯುಎಸ್ ಡಾಲರ್ ಆಗಿದೆ.

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 44,990
24 ಕ್ಯಾರೆಟ್ ಚಿನ್ನ ರೂ. 49,000
ಬೆಳ್ಳಿ ಬೆಲೆ: ರೂ. 68,400

ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 44,990
24 ಕ್ಯಾರೆಟ್ ಚಿನ್ನ ರೂ. 49,000
ಬೆಳ್ಳಿ ಬೆಲೆ: ರೂ. 68,400

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 44,990
24 ಕ್ಯಾರೆಟ್ ಚಿನ್ನ ರೂ. 49,000
ಬೆಳ್ಳಿ ಬೆಲೆ: ರೂ. 68,400

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 47,400
24 ಕ್ಯಾರೆಟ್ ಚಿನ್ನ ರೂ. 51,700
ಬೆಳ್ಳಿ ಬೆಲೆ: ರೂ. 68,400

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 47,190
24 ಕ್ಯಾರೆಟ್ ಚಿನ್ನ ರೂ. 48,190
ಬೆಳ್ಳಿ ಬೆಲೆ: ರೂ. 68,400

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 47,190
24 ಕ್ಯಾರೆಟ್ ಚಿನ್ನ ರೂ. 48,190
ಬೆಳ್ಳಿ ಬೆಲೆ: ರೂ. 68,400

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 47,190
24 ಕ್ಯಾರೆಟ್ ಚಿನ್ನ ರೂ. 48,190
ಬೆಳ್ಳಿ ಬೆಲೆ: ರೂ. 68,400

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 47,400
24 ಕ್ಯಾರೆಟ್ ಚಿನ್ನ ರೂ. 51,700
ಬೆಳ್ಳಿ ಬೆಲೆ: ರೂ. 68,400

 

ನಗರ: ಚೆನೈ

ನಗರ: ಚೆನೈ

ನಗರ: ಚೆನೈ
22 ಕ್ಯಾರೆಟ್ ಚಿನ್ನ ರೂ. 45,410
24 ಕ್ಯಾರೆಟ್ ಚಿನ್ನ ರೂ. 49,540
ಬೆಳ್ಳಿ ಬೆಲೆ: ರೂ. 73,200

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 45,410
24 ಕ್ಯಾರೆಟ್ ಚಿನ್ನ ರೂ. 49,540
ಬೆಳ್ಳಿ ಬೆಲೆ: ರೂ. 73,200

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ. 44,990
24ಕ್ಯಾರೆಟ್ ಚಿನ್ನ ರೂ. 49,000
ಬೆಳ್ಳಿ ಬೆಲೆ: ರೂ. 73,200

ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 45,410
24 ಕ್ಯಾರೆಟ್ ಚಿನ್ನ ರೂ. 49,540
ಬೆಳ್ಳಿ ಬೆಲೆ: ರೂ. 73,200

 

ಅಹಮದಾಬಾದ್ ಚಿನ್ನದ ದರ

ಅಹಮದಾಬಾದ್ ಚಿನ್ನದ ದರ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 47,490
24 ಕ್ಯಾರೆಟ್ ಚಿನ್ನ: ರೂ. 49,490
ಬೆಳ್ಳಿ ಬೆಲೆ: ರೂ. 68,400

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 47,490
24 ಕ್ಯಾರೆಟ್ ಚಿನ್ನ: ರೂ. 49,490
ಬೆಳ್ಳಿ ಬೆಲೆ: ರೂ. 68,400

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 47,500
24 ಕ್ಯಾರೆಟ್ ಚಿನ್ನ ರೂ. 49,710
ಬೆಳ್ಳಿ ಬೆಲೆ: ರೂ. 68,400

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 47,400
24 ಕ್ಯಾರೆಟ್ ಚಿನ್ನ ರೂ. 51,700
ಬೆಳ್ಳಿ ಬೆಲೆ: ರೂ. 68,400

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 47,020
24 ಕ್ಯಾರೆಟ್ ಚಿನ್ನ ರೂ. 48,460
ಬೆಳ್ಳಿ ಬೆಲೆ: ರೂ. 68,400

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+