ದೇಶದ ಪ್ರಮುಖ ನಗರಗಳಲ್ಲಿ ಜೂನ್ 06ರ ಚಿನ್ನ, ಬೆಳ್ಳಿ ದರ ಹೀಗಿದೆ

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗಳ ನಡುವೆ ರವಿವಾರ (ಜೂನ್ 06) ಕೊಂಚ ಏರಿಕೆಯಾಗಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 47,110 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 51,260ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 100 ರೂಪಾಯಿ ಇಳಿಕೆಗೊಂಡು 71,600 ರೂಪಾಯಿ ಮುಟ್ಟಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 1.08ರಷ್ಟು ಏರಿಕೆಯಾಗಿ 1,891.24 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.34ರಷ್ಟು ಏರಿಕೆಯಾಗಿ 27.80ಯುಎಸ್ ಡಾಲರ್ ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 45,910
24 ಕ್ಯಾರೆಟ್ ಚಿನ್ನ ರೂ. 50,080
ಬೆಳ್ಳಿ ದರ: ರೂ. 71,600

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 45,910
24 ಕ್ಯಾರೆಟ್ ಚಿನ್ನ ರೂ. 50,080
ಬೆಳ್ಳಿ ದರ: ರೂ. 71,600

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 45,910
24 ಕ್ಯಾರೆಟ್ ಚಿನ್ನ ರೂ. 50,080
ಬೆಳ್ಳಿ ದರ: ರೂ. 71,600

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 47,110
24 ಕ್ಯಾರೆಟ್ ಚಿನ್ನ ರೂ. 51,260
ಬೆಳ್ಳಿ ದರ: ರೂ. 71,600

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 48,310
24 ಕ್ಯಾರೆಟ್ ಚಿನ್ನ ರೂ. 49,310
ಬೆಳ್ಳಿ ದರ: ರೂ. 71,600

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 48,310
24 ಕ್ಯಾರೆಟ್ ಚಿನ್ನ ರೂ. 49,310
ಬೆಳ್ಳಿ ದರ: ರೂ. 71,600

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 48,310
24 ಕ್ಯಾರೆಟ್ ಚಿನ್ನ ರೂ. 49,310
ಬೆಳ್ಳಿ ದರ: ರೂ. 71,600

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 47,110
24 ಕ್ಯಾರೆಟ್ ಚಿನ್ನ ರೂ. 51,260
ಬೆಳ್ಳಿ ದರ: ರೂ. 71,600

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22 ಕ್ಯಾರೆಟ್ ಚಿನ್ನ ರೂ. 46,160
24 ಕ್ಯಾರೆಟ್ ಚಿನ್ನ ರೂ. 50,360
ಬೆಳ್ಳಿ ದರ: ರೂ. 76,300

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 46,160
24 ಕ್ಯಾರೆಟ್ ಚಿನ್ನ ರೂ. 50,360
ಬೆಳ್ಳಿ ದರ: ರೂ. 76,300

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 45,910
24ಕ್ಯಾರೆಟ್ ಚಿನ್ನ ರೂ. 50,080
ಬೆಳ್ಳಿ ದರ: ರೂ. 71,600


ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 46,160
24 ಕ್ಯಾರೆಟ್ ಚಿನ್ನ ರೂ. 50,360
ಬೆಳ್ಳಿ ದರ: ರೂ. 76,300

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 48,210
24 ಕ್ಯಾರೆಟ್ ಚಿನ್ನ: ರೂ. 50,210
ಬೆಳ್ಳಿ ಬೆಲೆ: ರೂ. 71,600

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 48,210
24 ಕ್ಯಾರೆಟ್ ಚಿನ್ನ: ರೂ. 50,210
ಬೆಳ್ಳಿ ಬೆಲೆ: ರೂ. 71,600

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 45,910
24 ಕ್ಯಾರೆಟ್ ಚಿನ್ನ ರೂ. 50,080
ಬೆಳ್ಳಿ ಬೆಲೆ: ರೂ. 76,300

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 47,110
24 ಕ್ಯಾರೆಟ್ ಚಿನ್ನ ರೂ. 51,260
ಬೆಳ್ಳಿ ಬೆಲೆ: ರೂ. 71,600

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 47,910
24 ಕ್ಯಾರೆಟ್ ಚಿನ್ನ ರೂ. 50,710
ಬೆಳ್ಳಿ ಬೆಲೆ: ರೂ. 71,600

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+