ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗಳ ನಡುವೆ ರವಿವಾರ (ಜೂನ್ 13) ಕೊಂಚ ಇಳಿಕೆಯಾಗಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 47,890 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 53,190ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 100 ರೂಪಾಯಿ ಇಳಿಕೆಗೊಂಡು 72,300 ರೂಪಾಯಿ ಮುಟ್ಟಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 1.12ರಷ್ಟು ಇಳಿಕೆಯಾಗಿ 1,876.87 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.15ರಷ್ಟು ಇಳಿಕೆಯಾಗಿ 27.92ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 45,740
24 ಕ್ಯಾರೆಟ್ ಚಿನ್ನ ರೂ. 49,890
ಬೆಳ್ಳಿ ದರ: ರೂ. 72,300
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 45,740
24 ಕ್ಯಾರೆಟ್ ಚಿನ್ನ ರೂ. 49,890
ಬೆಳ್ಳಿ ದರ: ರೂ. 72,300
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 45,740
24 ಕ್ಯಾರೆಟ್ ಚಿನ್ನ ರೂ. 49,890
ಬೆಳ್ಳಿ ದರ: ರೂ. 72,300
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 47,890
24 ಕ್ಯಾರೆಟ್ ಚಿನ್ನ ರೂ. 53,190
ಬೆಳ್ಳಿ ದರ: ರೂ. 72,300
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 47,730
24 ಕ್ಯಾರೆಟ್ ಚಿನ್ನ ರೂ. 48,730
ಬೆಳ್ಳಿ ದರ: ರೂ. 72,300
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 47,730
24 ಕ್ಯಾರೆಟ್ ಚಿನ್ನ ರೂ. 48,730
ಬೆಳ್ಳಿ ದರ: ರೂ. 72,300
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 47,730
24 ಕ್ಯಾರೆಟ್ ಚಿನ್ನ ರೂ. 48,730
ಬೆಳ್ಳಿ ದರ: ರೂ. 72,300
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 47,890
24 ಕ್ಯಾರೆಟ್ ಚಿನ್ನ ರೂ. 52,190
ಬೆಳ್ಳಿ ದರ: ರೂ. 72,300
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22 ಕ್ಯಾರೆಟ್ ಚಿನ್ನ ರೂ. 46,060
24 ಕ್ಯಾರೆಟ್ ಚಿನ್ನ ರೂ. 50,240
ಬೆಳ್ಳಿ ದರ: ರೂ. 77,300
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 46,060
24 ಕ್ಯಾರೆಟ್ ಚಿನ್ನ ರೂ. 50,240
ಬೆಳ್ಳಿ ದರ: ರೂ. 77,300
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 45,740
24ಕ್ಯಾರೆಟ್ ಚಿನ್ನ ರೂ. 49,890
ಬೆಳ್ಳಿ ದರ: ರೂ. 77,300
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 46,060
24 ಕ್ಯಾರೆಟ್ ಚಿನ್ನ ರೂ. 50,240
ಬೆಳ್ಳಿ ದರ: ರೂ. 77,300
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 48,240
24 ಕ್ಯಾರೆಟ್ ಚಿನ್ನ: ರೂ. 50,240
ಬೆಳ್ಳಿ ಬೆಲೆ: ರೂ. 72,300
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 48,240
24 ಕ್ಯಾರೆಟ್ ಚಿನ್ನ: ರೂ. 50,240
ಬೆಳ್ಳಿ ಬೆಲೆ: ರೂ. 72,300
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 45,740
24 ಕ್ಯಾರೆಟ್ ಚಿನ್ನ ರೂ. 49,890
ಬೆಳ್ಳಿ ಬೆಲೆ: ರೂ. 77,300
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 47,890
24 ಕ್ಯಾರೆಟ್ ಚಿನ್ನ ರೂ. 52,190
ಬೆಳ್ಳಿ ಬೆಲೆ: ರೂ. 72,300
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 48,490
24 ಕ್ಯಾರೆಟ್ ಚಿನ್ನ ರೂ. 51,190
ಬೆಳ್ಳಿ ಬೆಲೆ: ರೂ. 72,300


Click it and Unblock the Notifications