For Quick Alerts
ALLOW NOTIFICATIONS  
For Daily Alerts

ದೇಶದ ಪ್ರಮುಖ ನಗರಗಳಲ್ಲಿ ಜೂನ್ 20ರ ಚಿನ್ನ, ಬೆಳ್ಳಿ ದರ ಹೀಗಿದೆ

|

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗಳ ನಡುವೆ ರವಿವಾರ (ಜೂನ್ 20) ಕೊಂಚ ಇಳಿಕೆಯಾಗಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,220 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 50,330ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 100 ರೂಪಾಯಿ ಇಳಿಕೆಗೊಂಡು 73,100 ರೂಪಾಯಿ ಮುಟ್ಟಿದೆ.

 

ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.70ರಷ್ಟು ಇಳಿಕೆಯಾಗಿ 1,764.31ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.83ರಷ್ಟು ಇಳಿಕೆಯಾಗಿ 25.80ಯುಎಸ್ ಡಾಲರ್ ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು

22 ಕ್ಯಾರೆಟ್ ಚಿನ್ನ ರೂ. 43,990

24 ಕ್ಯಾರೆಟ್ ಚಿನ್ನ ರೂ. 47,990

ಬೆಳ್ಳಿ ದರ: ರೂ. 67,600

ನಗರ: ಮೈಸೂರು

22 ಕ್ಯಾರೆಟ್ ಚಿನ್ನ ರೂ. 43,990

24 ಕ್ಯಾರೆಟ್ ಚಿನ್ನ ರೂ. 47,990

ಬೆಳ್ಳಿ ದರ: ರೂ. 67,600

ನಗರ: ಮಂಗಳೂರು

22 ಕ್ಯಾರೆಟ್ ಚಿನ್ನ ರೂ. 43,990

24 ಕ್ಯಾರೆಟ್ ಚಿನ್ನ ರೂ. 47,990

ಬೆಳ್ಳಿ ದರ: ರೂ. 67,600

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ

22ಕ್ಯಾರೆಟ್ ಚಿನ್ನ ರೂ. 46,140

24 ಕ್ಯಾರೆಟ್ ಚಿನ್ನ ರೂ. 50,330

ಬೆಳ್ಳಿ ದರ: ರೂ. 67,600

ನಗರ: ಮುಂಬೈ

22 ಕ್ಯಾರೆಟ್ ಚಿನ್ನ ರೂ. 46,220

24 ಕ್ಯಾರೆಟ್ ಚಿನ್ನ ರೂ. 47,220

ಬೆಳ್ಳಿ ದರ: ರೂ. 67,600

ನಗರ: ನಾಗಪುರ

22 ಕ್ಯಾರೆಟ್ ಚಿನ್ನ ರೂ. 46,220

24 ಕ್ಯಾರೆಟ್ ಚಿನ್ನ ರೂ. 47,220

ಬೆಳ್ಳಿ ದರ: ರೂ. 67,600

ನಗರ: ಪುಣೆ

22 ಕ್ಯಾರೆಟ್ ಚಿನ್ನ ರೂ. 46,220

24 ಕ್ಯಾರೆಟ್ ಚಿನ್ನ ರೂ. 47,220

ಬೆಳ್ಳಿ ದರ: ರೂ. 67,600

ನಗರ: ಜೈಪುರ

22ಕ್ಯಾರೆಟ್ ಚಿನ್ನ ರೂ. 46,140

24 ಕ್ಯಾರೆಟ್ ಚಿನ್ನ ರೂ. 50,330

ಬೆಳ್ಳಿ ದರ: ರೂ. 67,600

ದಕ್ಷಿಣ ಭಾರತದ ಪ್ರಮುಖ ನಗರಗಳು
 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ

22 ಕ್ಯಾರೆಟ್ ಚಿನ್ನ ರೂ. 46,060

24 ಕ್ಯಾರೆಟ್ ಚಿನ್ನ ರೂ. 50,240

ಬೆಳ್ಳಿ ದರ: ರೂ. 73,100

ನಗರ: ಕೊಯಮತ್ತೂರು

22 ಕ್ಯಾರೆಟ್ ಚಿನ್ನ ರೂ. 46,060

24 ಕ್ಯಾರೆಟ್ ಚಿನ್ನ ರೂ. 50,240

ಬೆಳ್ಳಿ ದರ: ರೂ. 73,100

ನಗರ: ಹೈದರಾಬಾದ್

22ಕ್ಯಾರೆಟ್ ಚಿನ್ನ ರೂ. 43,990

24ಕ್ಯಾರೆಟ್ ಚಿನ್ನ ರೂ. 47,990

ಬೆಳ್ಳಿ ದರ: ರೂ. 73,100

ನಗರ: ಮಧುರೈ

22 ಕ್ಯಾರೆಟ್ ಚಿನ್ನ ರೂ. 46,060

24 ಕ್ಯಾರೆಟ್ ಚಿನ್ನ ರೂ. 50,240

ಬೆಳ್ಳಿ ದರ: ರೂ. 73,100

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ: ರೂ. 46,490

24 ಕ್ಯಾರೆಟ್ ಚಿನ್ನ: ರೂ. 48, 490

ಬೆಳ್ಳಿ ಬೆಲೆ: ರೂ. 67,600

ನಗರ: ಸೂರತ್

22 ಕ್ಯಾರೆಟ್ ಚಿನ್ನ: ರೂ. 46,490

24 ಕ್ಯಾರೆಟ್ ಚಿನ್ನ: ರೂ. 48, 490

ಬೆಳ್ಳಿ ಬೆಲೆ: ರೂ. 67,600

ನಗರ: ಭುವನೇಶ್ವರ

22ಕ್ಯಾರೆಟ್ ಚಿನ್ನ: ರೂ. 43,990

24 ಕ್ಯಾರೆಟ್ ಚಿನ್ನ ರೂ. 47,990

ಬೆಳ್ಳಿ ಬೆಲೆ: ರೂ. 73,100

ನಗರ: ಚಂಡೀಗಢ

22 ಕ್ಯಾರೆಟ್ ಚಿನ್ನ ರೂ. 46,140

24 ಕ್ಯಾರೆಟ್ ಚಿನ್ನ ರೂ. 50,330

ಬೆಳ್ಳಿ ಬೆಲೆ: ರೂ. 67,600

ನಗರ: ಕೋಲ್ಕತ್ತಾ

22ಕ್ಯಾರೆಟ್ ಚಿನ್ನ ರೂ. 46,210

24 ಕ್ಯಾರೆಟ್ ಚಿನ್ನ ರೂ. 48,910

ಬೆಳ್ಳಿ ಬೆಲೆ: ರೂ. 67,600

English summary

Gold And Silver Rate In India's Major Cities On Jun 20, 2021

Gold, silver rate in India's major cities including Bengaluru, Chennai, Mumbai, Delhi on Jun 20, 2021
Story first published: Sunday, June 20, 2021, 20:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X