ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗಳ ನಡುವೆ ರವಿವಾರ (ಜೂನ್ 27) ಕೊಂಚ ಇಳಿಕೆಯಾಗಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,220 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 50,330ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 100 ರೂಪಾಯಿ ಇಳಿಕೆಗೊಂಡು 73,100 ರೂಪಾಯಿ ಮುಟ್ಟಿದೆ.
ಜಾಗತಿಕ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.70ರಷ್ಟು ಇಳಿಕೆಯಾಗಿ 1,764.31ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.83ರಷ್ಟು ಇಳಿಕೆಯಾಗಿ 25.80ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 44,110
24 ಕ್ಯಾರೆಟ್ ಚಿನ್ನ ರೂ. 48,110
ಬೆಳ್ಳಿ ದರ: ರೂ. 67,900
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 44,110
24 ಕ್ಯಾರೆಟ್ ಚಿನ್ನ ರೂ. 48,110
ಬೆಳ್ಳಿ ದರ: ರೂ. 67,900
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 44,110
24 ಕ್ಯಾರೆಟ್ ಚಿನ್ನ ರೂ. 48,110
ಬೆಳ್ಳಿ ದರ: ರೂ. 67,900
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,140
24 ಕ್ಯಾರೆಟ್ ಚಿನ್ನ ರೂ. 50,330
ಬೆಳ್ಳಿ ದರ: ರೂ. 67,900
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,220
24 ಕ್ಯಾರೆಟ್ ಚಿನ್ನ ರೂ. 47,220
ಬೆಳ್ಳಿ ದರ: ರೂ. 67,900
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,220
24 ಕ್ಯಾರೆಟ್ ಚಿನ್ನ ರೂ. 47,220
ಬೆಳ್ಳಿ ದರ: ರೂ. 67,900
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,220
24 ಕ್ಯಾರೆಟ್ ಚಿನ್ನ ರೂ. 47,220
ಬೆಳ್ಳಿ ದರ: ರೂ. 67,900
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 46,140
24 ಕ್ಯಾರೆಟ್ ಚಿನ್ನ ರೂ. 50,330
ಬೆಳ್ಳಿ ದರ: ರೂ. 67,900
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22 ಕ್ಯಾರೆಟ್ ಚಿನ್ನ ರೂ. 46,460
24 ಕ್ಯಾರೆಟ್ ಚಿನ್ನ ರೂ. 48,500
ಬೆಳ್ಳಿ ದರ: ರೂ. 73,400
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 46,460
24 ಕ್ಯಾರೆಟ್ ಚಿನ್ನ ರೂ. 48,500
ಬೆಳ್ಳಿ ದರ: ರೂ. 73,400
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,110
24ಕ್ಯಾರೆಟ್ ಚಿನ್ನ ರೂ. 48,110
ಬೆಳ್ಳಿ ದರ: ರೂ. 73,400
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 46,460
24 ಕ್ಯಾರೆಟ್ ಚಿನ್ನ ರೂ. 48,500
ಬೆಳ್ಳಿ ದರ: ರೂ. 73,400
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,610
24 ಕ್ಯಾರೆಟ್ ಚಿನ್ನ: ರೂ. 48, 610
ಬೆಳ್ಳಿ ಬೆಲೆ: ರೂ. 67,900
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,610
24 ಕ್ಯಾರೆಟ್ ಚಿನ್ನ: ರೂ. 48, 610
ಬೆಳ್ಳಿ ಬೆಲೆ: ರೂ. 67,900
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 44,110
24 ಕ್ಯಾರೆಟ್ ಚಿನ್ನ ರೂ. 48,110
ಬೆಳ್ಳಿ ಬೆಲೆ: ರೂ. 73,400
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 46,260
24 ಕ್ಯಾರೆಟ್ ಚಿನ್ನ ರೂ. 50,310
ಬೆಳ್ಳಿ ಬೆಲೆ: ರೂ. 67,900
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 46,670
24 ಕ್ಯಾರೆಟ್ ಚಿನ್ನ ರೂ. 49,220
ಬೆಳ್ಳಿ ಬೆಲೆ: ರೂ. 67,900


Click it and Unblock the Notifications