ದೇಶದ ಪ್ರಮುಖ ನಗರಗಳಲ್ಲಿ ಜೂನ್ 02ರ ಚಿನ್ನ, ಬೆಲೆ ಇಲ್ಲಿದೆ

ಭಾರತೀಯ ಮಾರುಕಟ್ಟೆಯಲ್ಲಿ ಬುಧವಾರ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗಳ ನಡುವೆ ದಿನದ ಅಂತ್ಯದಲ್ಲಿ ಕೊಂಚ ಏರಿಕೆ ದಾಖಲಿಸಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 47,000 ರೂಪಾಯಿಗೆ ಏರಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 51,250 ರೂಪಾಯಿ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 700 ರೂಪಾಯಿ ಇಳಿಕೆಗೊಂಡು 71,900 ರೂಪಾಯಿ ದಾಖಲಾಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 46,100
24 ಕ್ಯಾರೆಟ್ ಚಿನ್ನ ರೂ. 50,300
ಬೆಳ್ಳಿ ದರ: ರೂ. 71,900

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 46,100
24 ಕ್ಯಾರೆಟ್ ಚಿನ್ನ ರೂ. 50,300
ಬೆಳ್ಳಿ ದರ: ರೂ. 71,900

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 46,100
24 ಕ್ಯಾರೆಟ್ ಚಿನ್ನ ರೂ. 50,300
ಬೆಳ್ಳಿ ದರ: ರೂ. 71,900

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 47,000
24 ಕ್ಯಾರೆಟ್ ಚಿನ್ನ ರೂ. 51,250
ಬೆಳ್ಳಿ ದರ: ರೂ. 72,600

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 48,230
24 ಕ್ಯಾರೆಟ್ ಚಿನ್ನ ರೂ. 49,230
ಬೆಳ್ಳಿ ದರ: ರೂ. 72,600

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 48,230
24 ಕ್ಯಾರೆಟ್ ಚಿನ್ನ ರೂ. 49,230
ಬೆಳ್ಳಿ ದರ: ರೂ. 72,600

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 48,230
24 ಕ್ಯಾರೆಟ್ ಚಿನ್ನ ರೂ. 49,230
ಬೆಳ್ಳಿ ದರ: ರೂ. 72,600

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 47000
24 ಕ್ಯಾರೆಟ್ ಚಿನ್ನ ರೂ. 51250
ಬೆಳ್ಳಿ ದರ: ರೂ. 72,600

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 46,350
24ಕ್ಯಾರೆಟ್ ಚಿನ್ನ ರೂ. 50,600
ಬೆಳ್ಳಿ ದರ: ರೂ. 72,600

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 46,350
24ಕ್ಯಾರೆಟ್ ಚಿನ್ನ ರೂ. 50,600
ಬೆಳ್ಳಿ ದರ: ರೂ. 72,600

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 46,100
24ಕ್ಯಾರೆಟ್ ಚಿನ್ನ ರೂ. 50,300
ಬೆಳ್ಳಿ ದರ: ರೂ. 72,600

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 46,350
24ಕ್ಯಾರೆಟ್ ಚಿನ್ನ ರೂ. 50,600
ಬೆಳ್ಳಿ ದರ: ರೂ. 72,600

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 48,600
24 ಕ್ಯಾರೆಟ್ ಚಿನ್ನ: ರೂ. 50,640
ಬೆಳ್ಳಿ ಬೆಲೆ: ರೂ. 72,600

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 48,600
24 ಕ್ಯಾರೆಟ್ ಚಿನ್ನ: ರೂ. 50,640
ಬೆಳ್ಳಿ ಬೆಲೆ: ರೂ. 72,600

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 46,100
24 ಕ್ಯಾರೆಟ್ ಚಿನ್ನ ರೂ. 50,300
ಬೆಳ್ಳಿ ಬೆಲೆ: ರೂ. 72,600

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 47,000
24 ಕ್ಯಾರೆಟ್ ಚಿನ್ನ ರೂ. 51,250
ಬೆಳ್ಳಿ ಬೆಲೆ: ರೂ. 72,600

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 47,000
24 ಕ್ಯಾರೆಟ್ ಚಿನ್ನ ರೂ. 51,350
ಬೆಳ್ಳಿ ದರ: ರೂ. 72,600

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+