ದೇಶದ ಪ್ರಮುಖ ನಗರಗಳಲ್ಲಿ ಜೂನ್ 10ರ ಚಿನ್ನದ ಬೆಲೆ ಹೀಗಿದೆ

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತ ಸಾಧಿಸುತ್ತಿದ್ದು, ಗುರುವಾರ ವಹಿವಾಟು ಅಂತ್ಯಕ್ಕೆ ಕೊಂಚ ಏರಿಕೆ ದಾಖಲಿಸಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 47,950 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 52,300 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 71,400 ರೂಪಾಯಿ ಮುಟ್ಟಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 45,800
24 ಕ್ಯಾರೆಟ್ ಚಿನ್ನ ರೂ. 49,970
ಬೆಳ್ಳಿ ದರ: ರೂ. 71,400

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 45,800
24 ಕ್ಯಾರೆಟ್ ಚಿನ್ನ ರೂ. 49,970
ಬೆಳ್ಳಿ ದರ: ರೂ. 71,400

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 45,800
24 ಕ್ಯಾರೆಟ್ ಚಿನ್ನ ರೂ. 49,970
ಬೆಳ್ಳಿ ದರ: ರೂ. 71,400

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 47,950
24 ಕ್ಯಾರೆಟ್ ಚಿನ್ನ ರೂ. 52,300
ಬೆಳ್ಳಿ ದರ: ರೂ. 71,400

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 47,880
24 ಕ್ಯಾರೆಟ್ ಚಿನ್ನ ರೂ. 48,880
ಬೆಳ್ಳಿ ದರ: ರೂ. 71,400

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 47,880
24 ಕ್ಯಾರೆಟ್ ಚಿನ್ನ ರೂ. 48,880
ಬೆಳ್ಳಿ ದರ: ರೂ. 71,400

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 47,880
24 ಕ್ಯಾರೆಟ್ ಚಿನ್ನ ರೂ. 48,880
ಬೆಳ್ಳಿ ದರ: ರೂ. 71,400

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 47,950
24 ಕ್ಯಾರೆಟ್ ಚಿನ್ನ ರೂ. 52,300
ಬೆಳ್ಳಿ ದರ: ರೂ. 71,400

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 46,150
24ಕ್ಯಾರೆಟ್ ಚಿನ್ನ ರೂ. 50,350
ಬೆಳ್ಳಿ ದರ: ರೂ. 71,400

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 46,150
24ಕ್ಯಾರೆಟ್ ಚಿನ್ನ ರೂ. 50,350
ಬೆಳ್ಳಿ ದರ: ರೂ. 71,400

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 45,800
24ಕ್ಯಾರೆಟ್ ಚಿನ್ನ ರೂ. 49,970
ಬೆಳ್ಳಿ ದರ: ರೂ. 71,400

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 46,150
24ಕ್ಯಾರೆಟ್ ಚಿನ್ನ ರೂ. 50,350
ಬೆಳ್ಳಿ ದರ: ರೂ. 71,400

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 48,400
24 ಕ್ಯಾರೆಟ್ ಚಿನ್ನ: ರೂ. 50,400
ಬೆಳ್ಳಿ ಬೆಲೆ: ರೂ. 71,400

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 48,400
24 ಕ್ಯಾರೆಟ್ ಚಿನ್ನ: ರೂ. 50,400
ಬೆಳ್ಳಿ ಬೆಲೆ: ರೂ. 71,400

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 45,800
24 ಕ್ಯಾರೆಟ್ ಚಿನ್ನ ರೂ. 49,970
ಬೆಳ್ಳಿ ಬೆಲೆ: ರೂ. 71,400

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 47,950
24 ಕ್ಯಾರೆಟ್ ಚಿನ್ನ ರೂ. 52,300
ಬೆಳ್ಳಿ ಬೆಲೆ: ರೂ. 71,400

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 48,200
24 ಕ್ಯಾರೆಟ್ ಚಿನ್ನ ರೂ. 50,900
ಬೆಳ್ಳಿ ದರ: ರೂ. 71,400

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+