ಚಿನ್ನದ ಬೆಲೆ ಕುಸಿತ: 10 ಗ್ರಾಂ ಎಷ್ಟು ರೂಪಾಯಿ ಕಡಿಮೆ?

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಶನಿವಾರ(ಜೂನ್‌ 12) ಕುಸಿತಗೊಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನ 10 ಗ್ರಾಂ 47,900 ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 52,200 ರೂಪಾಯಿಗೆ ಮುಟ್ಟಿದೆ. ಬೆಳ್ಳಿ ಬೆಲೆಯು ಕೆಜಿಗೆ 200 ರೂಪಾಯಿ ತಗ್ಗಿದ್ದು 72,200 ರೂಪಾಯಿ ದಾಖಲಾಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 45,750 (350 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 49,900 (400 ರೂ. ಏರಿಕೆ)
ಬೆಳ್ಳಿ ದರ: ರೂ. 72,200

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 45,750 (350 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 49,900 (400 ರೂ. ಏರಿಕೆ)
ಬೆಳ್ಳಿ ದರ: ರೂ. 72,200

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 45,750 (350 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 49,900 (400 ರೂ. ಏರಿಕೆ)
ಬೆಳ್ಳಿ ದರ: ರೂ. 72,200

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 47,900 (350 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 52,200 (440 ರೂ. ಇಳಿಕೆ)
ಬೆಳ್ಳಿ ದರ: ರೂ. 72,200

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 47,740 (20 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 48,740 (20 ರೂ. ಏರಿಕೆ)
ಬೆಳ್ಳಿ ದರ: ರೂ. 72,200

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 47,740 (20 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 48,740 (20 ರೂ. ಏರಿಕೆ)
ಬೆಳ್ಳಿ ದರ: ರೂ. 72,200

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 47,740 (20 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 48,740 (20 ರೂ. ಇಳಿಕೆ)
ಬೆಳ್ಳಿ ದರ: ರೂ. 72,200

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 47,900 (350 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 52,200 (440 ರೂ. ಇಳಿಕೆ)
ಬೆಳ್ಳಿ ದರ: ರೂ. 72,200

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 46,050 (300 ರೂ. ಇಳಿಕೆ)
24ಕ್ಯಾರೆಟ್ ಚಿನ್ನ ರೂ. 50,230 (320 ರೂ. ಇಳಿಕೆ)
ಬೆಳ್ಳಿ ದರ: ರೂ. 72,200

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 46,050 (300 ರೂ. ಇಳಿಕೆ)
24ಕ್ಯಾರೆಟ್ ಚಿನ್ನ ರೂ. 50,230 (320 ರೂ. ಇಳಿಕೆ)
ಬೆಳ್ಳಿ ದರ: ರೂ. 72,200

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 45,750 (350 ರೂ. ಇಳಿಕೆ)
24ಕ್ಯಾರೆಟ್ ಚಿನ್ನ ರೂ. 49,900 (400 ರೂ. ಇಳಿಕೆ)
ಬೆಳ್ಳಿ ದರ: ರೂ. 72,200

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 46,360 (10 ರೂ. ಏರಿಕೆ)
24ಕ್ಯಾರೆಟ್ ಚಿನ್ನ ರೂ. 50,230 (320 ರೂ. ಇಳಿಕೆ)
ಬೆಳ್ಳಿ ದರ: ರೂ. 72,200

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 48,250 (50 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ: ರೂ. 50,250 (50 ರೂ. ಇಳಿಕೆ)
ಬೆಳ್ಳಿ ಬೆಲೆ: ರೂ. 72,200

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 48,250 (50 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ: ರೂ. 50,250 (50 ರೂ. ಇಳಿಕೆ)
ಬೆಳ್ಳಿ ಬೆಲೆ: ರೂ. 72,200

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 45,750 (350 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 49,900 (400 ರೂ. ಇಳಿಕೆ)
ಬೆಳ್ಳಿ ಬೆಲೆ: ರೂ. 72,200

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 47,900 (350 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 52,200 (440 ರೂ. ಇಳಿಕೆ)
ಬೆಳ್ಳಿ ಬೆಲೆ: ರೂ. 72,200

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 48,500 (60 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 51,200 (60 ರೂ. ಇಳಿಕೆ)
ಬೆಳ್ಳಿ ದರ: ರೂ. 72,200

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+