ಚಿನ್ನದ ಬೆಲೆ ಇಳಿಕೆ: ಜೂನ್ 15ರಂದು ಯಾವ ನಗರದಲ್ಲಿ ಎಷ್ಟಿದೆ?

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತ ಇಳಿಕೆಗೊಂಡಿದ್ದು, ಮಂಗಳವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಕುಸಿತಗೊಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 47,650 ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 51,800 ರೂಪಾಯಿ ತಲುಪಿದೆ. ಇನ್ನು ಚಿನ್ನದ ಜೊತೆಗೆ ಬೆಳ್ಳಿ ಬೆಲೆಯು ಇಳಿಕೆಗೊಂಡಿದ್ದು ಕೆಜಿಗೆ 400 ರೂಪಾಯಿ ಇಳಿಕೆಗೊಂಡು 71,500 ರೂಪಾಯಿ ದಾಖಲಾಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 45,500
24 ಕ್ಯಾರೆಟ್ ಚಿನ್ನ ರೂ. 49,630
ಬೆಳ್ಳಿ ದರ: ರೂ. 71,500

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 45,500
24 ಕ್ಯಾರೆಟ್ ಚಿನ್ನ ರೂ. 49,630
ಬೆಳ್ಳಿ ದರ: ರೂ. 71,500

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 45,500
24 ಕ್ಯಾರೆಟ್ ಚಿನ್ನ ರೂ. 49,630
ಬೆಳ್ಳಿ ದರ: ರೂ. 71,500

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 47,650
24 ಕ್ಯಾರೆಟ್ ಚಿನ್ನ ರೂ. 51,800
ಬೆಳ್ಳಿ ದರ: ರೂ. 71,500

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 47,600
24 ಕ್ಯಾರೆಟ್ ಚಿನ್ನ ರೂ. 48,600
ಬೆಳ್ಳಿ ದರ: ರೂ. 71,500

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 47,600
24 ಕ್ಯಾರೆಟ್ ಚಿನ್ನ ರೂ. 48,600
ಬೆಳ್ಳಿ ದರ: ರೂ. 71,500

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 47,600
24 ಕ್ಯಾರೆಟ್ ಚಿನ್ನ ರೂ. 48,600
ಬೆಳ್ಳಿ ದರ: ರೂ. 71,500

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 47,650
24 ಕ್ಯಾರೆಟ್ ಚಿನ್ನ ರೂ. 51,800
ಬೆಳ್ಳಿ ದರ: ರೂ. 71,500

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 45,760
24ಕ್ಯಾರೆಟ್ ಚಿನ್ನ ರೂ. 49,920
ಬೆಳ್ಳಿ ದರ: ರೂ. 71,500

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 45,760
24ಕ್ಯಾರೆಟ್ ಚಿನ್ನ ರೂ. 49,920
ಬೆಳ್ಳಿ ದರ: ರೂ. 71,500

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 45,500
24ಕ್ಯಾರೆಟ್ ಚಿನ್ನ ರೂ. 49,630
ಬೆಳ್ಳಿ ದರ: ರೂ. 71,500

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 45,760
24ಕ್ಯಾರೆಟ್ ಚಿನ್ನ ರೂ. 49,920
ಬೆಳ್ಳಿ ದರ: ರೂ. 71,500

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 48,230
24 ಕ್ಯಾರೆಟ್ ಚಿನ್ನ: ರೂ. 50,230
ಬೆಳ್ಳಿ ಬೆಲೆ: ರೂ. 71,500

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 48,230
24 ಕ್ಯಾರೆಟ್ ಚಿನ್ನ: ರೂ. 50,230
ಬೆಳ್ಳಿ ಬೆಲೆ: ರೂ. 71,500

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 45,500
24 ಕ್ಯಾರೆಟ್ ಚಿನ್ನ ರೂ. 49,630
ಬೆಳ್ಳಿ ಬೆಲೆ: ರೂ. 71,500

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 47,650
24 ಕ್ಯಾರೆಟ್ ಚಿನ್ನ ರೂ. 51,800
ಬೆಳ್ಳಿ ಬೆಲೆ: ರೂ. 71,500

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 47,770
24 ಕ್ಯಾರೆಟ್ ಚಿನ್ನ ರೂ. 50,400
ಬೆಳ್ಳಿ ದರ: ರೂ. 71,500

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+