ಚಿನ್ನದ ಬೆಲೆ ಭಾರೀ ಇಳಿಕೆ: ಜೂನ್ 17ರ ಬೆಲೆ ಹೀಗಿದೆ
ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಗುರುವಾರ (ಜೂನ್ 17) ಭಾರೀ ಕುಸಿತಗೊಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 47,000 ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 50,900 ರೂಪಾಯಿ ತಲುಪಿದೆ. ಇನ್ನು ಚಿನ್ನದ ಜೊತೆಗೆ ಬೆಳ್ಳಿ ಬೆಲೆಯು ಇಳಿಕೆಗೊಂಡಿದ್ದು ಕೆಜಿಗೆ 1000 ರೂಪಾಯಿ ಇಳಿಕೆಗೊಂಡು 70,300 ರೂಪಾಯಿ ದಾಖಲಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,850 (500 ರೂಪಾಯಿ ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 48,930 (540 ರೂಪಾಯಿ ಇಳಿಕೆ)
ಬೆಳ್ಳಿ ದರ: ರೂ. 70,300
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,850 (500 ರೂಪಾಯಿ ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 48,930 (540 ರೂಪಾಯಿ ಇಳಿಕೆ)
ಬೆಳ್ಳಿ ದರ: ರೂ. 70,300
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,850 (500 ರೂಪಾಯಿ ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 48,930 (540 ರೂಪಾಯಿ ಇಳಿಕೆ)
ಬೆಳ್ಳಿ ದರ: ರೂ. 70,300
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 47,000 (500 ರೂಪಾಯಿ ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 50,900 (700 ರೂಪಾಯಿ ಇಳಿಕೆ)
ಬೆಳ್ಳಿ ದರ: ರೂ. 70,300
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 47,350 (60 ರೂಪಾಯಿ ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 48,350 (60 ರೂಪಾಯಿ ಇಳಿಕೆ)
ಬೆಳ್ಳಿ ದರ: ರೂ. 70,300
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 47,350 (60 ರೂಪಾಯಿ ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 48,350 (60 ರೂಪಾಯಿ ಇಳಿಕೆ)
ಬೆಳ್ಳಿ ದರ: ರೂ. 70,300
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 47,350 (60 ರೂಪಾಯಿ ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 48,350 (60 ರೂಪಾಯಿ ಇಳಿಕೆ)
ಬೆಳ್ಳಿ ದರ: ರೂ. 70,300
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 47,000 (500 ರೂಪಾಯಿ ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 50,900 (700 ರೂಪಾಯಿ ಇಳಿಕೆ)
ಬೆಳ್ಳಿ ದರ: ರೂ. 70,300
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 45,150 (600 ರೂಪಾಯಿ ಇಳಿಕೆ)
24ಕ್ಯಾರೆಟ್ ಚಿನ್ನ ರೂ. 49,250 (650 ರೂಪಾಯಿ ಇಳಿಕೆ)
ಬೆಳ್ಳಿ ದರ: ರೂ. 70,300
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 45,150 (600 ರೂಪಾಯಿ ಇಳಿಕೆ)
24ಕ್ಯಾರೆಟ್ ಚಿನ್ನ ರೂ. 49,250 (650 ರೂಪಾಯಿ ಇಳಿಕೆ)
ಬೆಳ್ಳಿ ದರ: ರೂ. 70,300
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,850 (500 ರೂಪಾಯಿ ಇಳಿಕೆ)
24ಕ್ಯಾರೆಟ್ ಚಿನ್ನ ರೂ. 48,930 (540 ರೂಪಾಯಿ ಇಳಿಕೆ)
ಬೆಳ್ಳಿ ದರ: ರೂ. 70,300
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 45,150 (600 ರೂಪಾಯಿ ಇಳಿಕೆ)
24ಕ್ಯಾರೆಟ್ ಚಿನ್ನ ರೂ. 49,250 (650 ರೂಪಾಯಿ ಇಳಿಕೆ)
ಬೆಳ್ಳಿ ದರ: ರೂ. 70,300
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 47,350 (500 ರೂಪಾಯಿ ಇಳಿಕೆ)
24 ಕ್ಯಾರೆಟ್ ಚಿನ್ನ: ರೂ. 49,400 (460 ರೂಪಾಯಿ ಇಳಿಕೆ)
ಬೆಳ್ಳಿ ಬೆಲೆ: ರೂ. 70,300
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 47,350 (500 ರೂಪಾಯಿ ಇಳಿಕೆ)
24 ಕ್ಯಾರೆಟ್ ಚಿನ್ನ: ರೂ. 49,400 (460 ರೂಪಾಯಿ ಇಳಿಕೆ)
ಬೆಳ್ಳಿ ಬೆಲೆ: ರೂ. 70,300
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 44,850 (500 ರೂಪಾಯಿ ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 48,930 (540 ರೂಪಾಯಿ ಇಳಿಕೆ)
ಬೆಳ್ಳಿ ಬೆಲೆ: ರೂ. 70,300
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 47,000 (500 ರೂಪಾಯಿ ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 50,900 (200 ರೂಪಾಯಿ ಇಳಿಕೆ)
ಬೆಳ್ಳಿ ಬೆಲೆ: ರೂ. 70,300
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 47,190 (650 ರೂಪಾಯಿ ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 48,890 (560 ರೂಪಾಯಿ ಇಳಿಕೆ)
ಬೆಳ್ಳಿ ದರ: ರೂ. 70,300