ಚಿನ್ನದ ಬೆಲೆ ಇಳಿಕೆ: ದೇಶದ ಯಾವ ನಗರದಲ್ಲಿ ಎಷ್ಟು ಕಡಿಮೆ?

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸೋಮವಾರ (ಜೂನ್ 28) ಮತ್ತಷ್ಟು ಇಳಿಕೆಗೊಂಡಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,150 ರೂಪಾಯಿ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 50,250 ರೂಪಾಯಿ ಮುಟ್ಟಿದೆ. ಇದರ ನಡುವೆ ಬೆಳ್ಳಿ ಬೆಲೆಯು ಕೆಜಿಗೆ 67,900 ರೂಪಾಯಿ ದಾಖಲಾಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,110
24 ಕ್ಯಾರೆಟ್ ಚಿನ್ನ ರೂ. 48,110
ಬೆಳ್ಳಿ ದರ: ರೂ. 67,900

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,110
24 ಕ್ಯಾರೆಟ್ ಚಿನ್ನ ರೂ. 48,110
ಬೆಳ್ಳಿ ದರ: ರೂ. 67,900

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,110
24 ಕ್ಯಾರೆಟ್ ಚಿನ್ನ ರೂ. 48,110
ಬೆಳ್ಳಿ ದರ: ರೂ. 67,900

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,150 (110 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 50,250 (60 ರೂ. ಇಳಿಕೆ)
ಬೆಳ್ಳಿ ದರ: ರೂ. 67,900

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,160
24 ಕ್ಯಾರೆಟ್ ಚಿನ್ನ ರೂ. 47,160
ಬೆಳ್ಳಿ ದರ: ರೂ. 67,900

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,160
24 ಕ್ಯಾರೆಟ್ ಚಿನ್ನ ರೂ. 47,160
ಬೆಳ್ಳಿ ದರ: ರೂ. 67,900

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,160
24 ಕ್ಯಾರೆಟ್ ಚಿನ್ನ ರೂ. 47,160
ಬೆಳ್ಳಿ ದರ: ರೂ. 67,900

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 46,150 (100 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 50,250 (60 ರೂ. ಇಳಿಕೆ)
ಬೆಳ್ಳಿ ದರ: ರೂ. 67,900

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 44,400 (60 ರೂಪಾಯಿ ಏರಿಕೆ)
24ಕ್ಯಾರೆಟ್ ಚಿನ್ನ ರೂ. 48,440 (60 ರೂಪಾಯಿ ಏರಿಕೆ)
ಬೆಳ್ಳಿ ದರ: ರೂ. 67,900

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 44,400 (60 ರೂಪಾಯಿ ಏರಿಕೆ)
24ಕ್ಯಾರೆಟ್ ಚಿನ್ನ ರೂ. 48,440 (60 ರೂಪಾಯಿ ಏರಿಕೆ)
ಬೆಳ್ಳಿ ದರ: ರೂ. 67,900

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,110
24ಕ್ಯಾರೆಟ್ ಚಿನ್ನ ರೂ. 48,100
ಬೆಳ್ಳಿ ದರ: ರೂ. 67,900

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 44,400 (60 ರೂಪಾಯಿ ಇಳಿಕೆ)
24ಕ್ಯಾರೆಟ್ ಚಿನ್ನ ರೂ. 48,440 (60 ರೂಪಾಯಿ ಇಳಿಕೆ)
ಬೆಳ್ಳಿ ದರ: ರೂ. 67,900

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,500 (110 ರೂಪಾಯಿ ಇಳಿಕೆ)
24 ಕ್ಯಾರೆಟ್ ಚಿನ್ನ: ರೂ. 48,500 (110 ರೂಪಾಯಿ ಇಳಿಕೆ)
ಬೆಳ್ಳಿ ಬೆಲೆ: ರೂ. 67,900

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,500 (110 ರೂಪಾಯಿ ಇಳಿಕೆ)
24 ಕ್ಯಾರೆಟ್ ಚಿನ್ನ: ರೂ. 48,500 (110 ರೂಪಾಯಿ ಇಳಿಕೆ)
ಬೆಳ್ಳಿ ಬೆಲೆ: ರೂ. 67,900

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 44,100
24 ಕ್ಯಾರೆಟ್ ಚಿನ್ನ ರೂ. 48,110
ಬೆಳ್ಳಿ ಬೆಲೆ: ರೂ. 67,900

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 46,150 (110 ರೂಪಾಯಿ ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 50,250 (60 ರೂಪಾಯಿ ಇಳಿಕೆ)
ಬೆಳ್ಳಿ ಬೆಲೆ: ರೂ. 67,900

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 46,670
24 ಕ್ಯಾರೆಟ್ ಚಿನ್ನ ರೂ. 49,220
ಬೆಳ್ಳಿ ದರ: ರೂ. 67,900

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+