ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಾ ಆತಂಕ ಮೂಡಿಸುತ್ತಿದೆ. ಈ ಮಧ್ಯೆ ಚಿನ್ನ- ಬೆಳ್ಳಿ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ನಿಮಗೂ ಚಿನ್ನ- ಬೆಳ್ಳಿ ಖರೀದಿಯಲ್ಲಿ ಆಸಕ್ತಿ ಇದ್ದಲ್ಲಿ ನೀವಿರುವ ನಗರದಲ್ಲಿ ಬೆಲೆ ಎಷ್ಟಿದೆ ಎಂಬುದನ್ನು ಈ ಮೂಲಕ ತಿಳಿದುಕೊಳ್ಳಿ.
ಜೂನ್ 30ನೇ ತಾರೀಕಿನ ಮಂಗಳವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 45,680 ರುಪಾಯಿ ಇದ್ದರೆ, 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 49,830 ರುಪಾಯಿ ಇದೆ. ಬೆಳ್ಳಿ ಕೇಜಿಗೆ 48,550 ರುಪಾಯಿ ಇದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ.
ಕರ್ನಾಟಕದ ಪ್ರಮುಖ ನಗರಗಳು
ಬೆಂಗಳೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 45,680
24 ಕ್ಯಾರೆಟ್ 10 ಗ್ರಾಮ್ ಗೆ 49,830
ಬೆಳ್ಳಿ 1 ಕೇಜಿಗೆ 48,550
ಮೈಸೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 45,680
24 ಕ್ಯಾರೆಟ್ 10 ಗ್ರಾಮ್ ಗೆ 49,830
ಬೆಳ್ಳಿ 1 ಕೇಜಿಗೆ 48,550
ಮಂಗಳೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 45,680
24 ಕ್ಯಾರೆಟ್ 10 ಗ್ರಾಮ್ ಗೆ 49,830
ಬೆಳ್ಳಿ 1 ಕೇಜಿಗೆ 48,550
ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು
ಚೆನ್ನೈ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,270
24 ಕ್ಯಾರೆಟ್ 10 ಗ್ರಾಮ್ ಗೆ 50,480
ಬೆಳ್ಳಿ 1 ಕೇಜಿಗೆ 48,550
ಹೈದರಾಬಾದ್
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,270
24 ಕ್ಯಾರೆಟ್ 10 ಗ್ರಾಮ್ ಗೆ 50,480
ಬೆಳ್ಳಿ 1 ಕೇಜಿಗೆ 48,550
ಕೊಯಮತ್ತೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,270
24 ಕ್ಯಾರೆಟ್ 10 ಗ್ರಾಮ್ ಗೆ 50,480
ಬೆಳ್ಳಿ 1 ಕೇಜಿಗೆ 48,550
ವಿಜಯವಾಡ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,270
24 ಕ್ಯಾರೆಟ್ 10 ಗ್ರಾಮ್ ಗೆ 50,660
ಬೆಳ್ಳಿ 1 ಕೇಜಿಗೆ 48,550
ವಿಶಾಖಪಟ್ಟಣ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,270
24 ಕ್ಯಾರೆಟ್ 10 ಗ್ರಾಮ್ ಗೆ 50,480
ಬೆಳ್ಳಿ 1 ಕೇಜಿಗೆ 48,550
ಮದುರೈ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,270
24 ಕ್ಯಾರೆಟ್ 10 ಗ್ರಾಮ್ ಗೆ 50,480
ಬೆಳ್ಳಿ 1 ಕೇಜಿಗೆ 48,550
ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು
ದೆಹಲಿ
ಚಿನ್ನ 22 ಕ್ಯಾರೆಟ್ ಚಿನ್ನ 47,100
24 ಕ್ಯಾರೆಟ್ ಚಿನ್ನ 48,300
ಬೆಳ್ಳಿ 1 ಕೇಜಿಗೆ 48,550
ಮುಂಬೈ
ಚಿನ್ನ 22 ಕ್ಯಾರೆಟ್ ಚಿನ್ನ 47,350
24 ಕ್ಯಾರೆಟ್ ಚಿನ್ನ 48,350
ಬೆಳ್ಳಿ 1 ಕೇಜಿಗೆ 48,550
ನಾಗಪುರ
ಚಿನ್ನ 22 ಕ್ಯಾರೆಟ್ ಚಿನ್ನ 47,350
24 ಕ್ಯಾರೆಟ್ ಚಿನ್ನ 48,350
ಬೆಳ್ಳಿ 1 ಕೇಜಿಗೆ 48,550
ಪುಣೆ
ಚಿನ್ನ 22 ಕ್ಯಾರೆಟ್ ಚಿನ್ನ 47,350
24 ಕ್ಯಾರೆಟ್ ಚಿನ್ನ 48,350
ಬೆಳ್ಳಿ 1 ಕೇಜಿಗೆ 48,550
ಜೈಪುರ
ಚಿನ್ನ 22 ಕ್ಯಾರೆಟ್ ಚಿನ್ನ 47,100
24 ಕ್ಯಾರೆಟ್ ಚಿನ್ನ 48,300
ಬೆಳ್ಳಿ 1 ಕೇಜಿಗೆ 48,550
ಉತ್ತರ ಭಾರತದ ಇತರ ನಗರಗಳು
ಅಹಮದಾಬಾದ್
ಚಿನ್ನ 22 ಕ್ಯಾರೆಟ್ ಚಿನ್ನ 47,080
24 ಕ್ಯಾರೆಟ್ ಚಿನ್ನ 48,540
ಬೆಳ್ಳಿ 1 ಕೇಜಿಗೆ 48,550
ಚಂಡೀಗಢ
ಚಿನ್ನ 22 ಕ್ಯಾರೆಟ್ ಚಿನ್ನ 46,560
24 ಕ್ಯಾರೆಟ್ ಚಿನ್ನ 48,560
ಬೆಳ್ಳಿ 1 ಕೇಜಿಗೆ 48,550
ಭುವನೇಶ್ವರ್
ಚಿನ್ನ 22 ಕ್ಯಾರೆಟ್ ಚಿನ್ನ 46,270
24 ಕ್ಯಾರೆಟ್ ಚಿನ್ನ 50,480
ಬೆಳ್ಳಿ 1 ಕೇಜಿಗೆ 48,550
ಕೋಲ್ಕತ್ತಾ
ಚಿನ್ನ 22 ಕ್ಯಾರೆಟ್ ಚಿನ್ನ 47,670
24 ಕ್ಯಾರೆಟ್ ಚಿನ್ನ 48,940
ಬೆಳ್ಳಿ 1 ಕೇಜಿಗೆ 48,550


Click it and Unblock the Notifications