ಚಿನ್ನದ ಬೆಲೆ ಇಳಿಕೆ: ಮಾರ್ಚ್‌ 15ರ ಬೆಲೆ ಹೀಗಿದೆ

ಭಾರತೀಯ ಮಾರುಕಟ್ಟೆಯಲ್ಲಿ ಸತತ ಇಳಿಕೆಗೊಂಡಿದ್ದ ಹಳದಿ ಲೋಹದ ಬೆಲೆ ಸೋಮವಾರ ಇಳಿಮುಖಗೊಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 44,160 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನವು 10 ಗ್ರಾಂ 48,170 ರೂಪಾಯಿಗೆ ಕುಸಿದಿದೆ. ಬೆಳ್ಳಿ ಬೆಲೆಯು ಕೆಜಿಗೆ 500 ರೂಪಾಯಿ ಇಳಿಕೆಗೊಂಡು 67,400 ರೂಪಾಯಿಗೆ ತಲುಪಿದೆ.

ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 42,010
24 ಕ್ಯಾರೆಟ್ ಚಿನ್ನ ರೂ. 45,830
ಬೆಳ್ಳಿ ದರ: ರೂ. 67,400

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 42,010
24 ಕ್ಯಾರೆಟ್ ಚಿನ್ನ ರೂ. 45,830
ಬೆಳ್ಳಿ ದರ: ರೂ. 67,400

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 42,010
24 ಕ್ಯಾರೆಟ್ ಚಿನ್ನ ರೂ. 45,830
ಬೆಳ್ಳಿ ದರ: ರೂ. 67,400

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 44,160
24 ಕ್ಯಾರೆಟ್ ಚಿನ್ನ ರೂ. 48,170
ಬೆಳ್ಳಿ ದರ: ರೂ. 67,400

ನಗರ: ಮುಂಬೈ
22ಕ್ಯಾರೆಟ್ ಚಿನ್ನ ರೂ. 43,840
24 ಕ್ಯಾರೆಟ್ ಚಿನ್ನ ರೂ. 44,840
ಬೆಳ್ಳಿ ದರ: ರೂ. 67,400

ನಗರ: ನಾಗಪುರ
22ಕ್ಯಾರೆಟ್ ಚಿನ್ನ ರೂ. 43,840
24 ಕ್ಯಾರೆಟ್ ಚಿನ್ನ ರೂ. 44,840
ಬೆಳ್ಳಿ ದರ: ರೂ. 67,400

ನಗರ: ಪುಣೆ
22ಕ್ಯಾರೆಟ್ ಚಿನ್ನ ರೂ. 43,840
24 ಕ್ಯಾರೆಟ್ ಚಿನ್ನ ರೂ. 44,840
ಬೆಳ್ಳಿ ದರ: ರೂ. 67,400


ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 44,160
24 ಕ್ಯಾರೆಟ್ ಚಿನ್ನ ರೂ. 48,170
ಬೆಳ್ಳಿ ದರ: ರೂ. 67,400

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 42,290
24ಕ್ಯಾರೆಟ್ ಚಿನ್ನ ರೂ. 46,130
ಬೆಳ್ಳಿ ದರ: ರೂ. 67,400

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 42,290
24ಕ್ಯಾರೆಟ್ ಚಿನ್ನ ರೂ. 46,130
ಬೆಳ್ಳಿ ದರ: ರೂ. 67,400

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 42,010
24ಕ್ಯಾರೆಟ್ ಚಿನ್ನ ರೂ. 45,830
ಬೆಳ್ಳಿ ದರ: ರೂ. 67,400

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 42,290
24ಕ್ಯಾರೆಟ್ ಚಿನ್ನ ರೂ. 46,130
ಬೆಳ್ಳಿ ದರ: ರೂ. 67,400

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,310
24 ಕ್ಯಾರೆಟ್ ಚಿನ್ನ: ರೂ. 46,310
ಬೆಳ್ಳಿ ಬೆಲೆ: ರೂ. 67,400

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44,310
24 ಕ್ಯಾರೆಟ್ ಚಿನ್ನ: ರೂ. 46,310
ಬೆಳ್ಳಿ ಬೆಲೆ: ರೂ. 67,400


ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 42,010
24 ಕ್ಯಾರೆಟ್ ಚಿನ್ನ ರೂ. 45,830
ಬೆಳ್ಳಿ ಬೆಲೆ: ರೂ. 67,400

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 44,160
ಕ್ಯಾರೆಟ್ ಚಿನ್ನ ರೂ. 48,170
ಬೆಳ್ಳಿ ಬೆಲೆ: ರೂ. 67,400

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 44,300
24 ಕ್ಯಾರೆಟ್ ಚಿನ್ನ ರೂ. 46,940
ಬೆಳ್ಳಿ ದರ: ರೂ. 67,400

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+