ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮಂಗಳವಾರ ಮತ್ತಷ್ಟು ಇಳಿಮುಖಗೊಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 44,150 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನವು 10 ಗ್ರಾಂ 48,160 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 200 ರೂಪಾಯಿ ಏರಿಕೆಗೊಂಡು 67,600 ರೂಪಾಯಿಗೆ ತಲುಪಿದೆ.
ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 42,010
24 ಕ್ಯಾರೆಟ್ ಚಿನ್ನ ರೂ. 45,830
ಬೆಳ್ಳಿ ದರ: ರೂ. 67,600
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 42,010
24 ಕ್ಯಾರೆಟ್ ಚಿನ್ನ ರೂ. 45,830
ಬೆಳ್ಳಿ ದರ: ರೂ. 67,600
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 42,010
24 ಕ್ಯಾರೆಟ್ ಚಿನ್ನ ರೂ. 45,830
ಬೆಳ್ಳಿ ದರ: ರೂ. 67,600
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 44,150
24 ಕ್ಯಾರೆಟ್ ಚಿನ್ನ ರೂ. 48,160
ಬೆಳ್ಳಿ ದರ: ರೂ. 67,600
ನಗರ: ಮುಂಬೈ
22ಕ್ಯಾರೆಟ್ ಚಿನ್ನ ರೂ. 43,840
24 ಕ್ಯಾರೆಟ್ ಚಿನ್ನ ರೂ. 44,840
ಬೆಳ್ಳಿ ದರ: ರೂ. 67,600
ನಗರ: ನಾಗಪುರ
22ಕ್ಯಾರೆಟ್ ಚಿನ್ನ ರೂ. 43,840
24 ಕ್ಯಾರೆಟ್ ಚಿನ್ನ ರೂ. 44,840
ಬೆಳ್ಳಿ ದರ: ರೂ. 67,600
ನಗರ: ಪುಣೆ
22ಕ್ಯಾರೆಟ್ ಚಿನ್ನ ರೂ. 43,840
24 ಕ್ಯಾರೆಟ್ ಚಿನ್ನ ರೂ. 44,840
ಬೆಳ್ಳಿ ದರ: ರೂ. 67,600
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 44,150
24 ಕ್ಯಾರೆಟ್ ಚಿನ್ನ ರೂ. 48,160
ಬೆಳ್ಳಿ ದರ: ರೂ. 67,600
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 42,270
24ಕ್ಯಾರೆಟ್ ಚಿನ್ನ ರೂ. 46,110
ಬೆಳ್ಳಿ ದರ: ರೂ. 67,600
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 42,270
24ಕ್ಯಾರೆಟ್ ಚಿನ್ನ ರೂ. 46,110
ಬೆಳ್ಳಿ ದರ: ರೂ. 67,600
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 42,010
24ಕ್ಯಾರೆಟ್ ಚಿನ್ನ ರೂ. 45,830
ಬೆಳ್ಳಿ ದರ: ರೂ. 67,600
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 42,270
24ಕ್ಯಾರೆಟ್ ಚಿನ್ನ ರೂ. 46,110
ಬೆಳ್ಳಿ ದರ: ರೂ. 67,600
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,500
24 ಕ್ಯಾರೆಟ್ ಚಿನ್ನ: ರೂ. 46,370
ಬೆಳ್ಳಿ ಬೆಲೆ: ರೂ. 67,600
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44,500
24 ಕ್ಯಾರೆಟ್ ಚಿನ್ನ: ರೂ. 46,370
ಬೆಳ್ಳಿ ಬೆಲೆ: ರೂ. 67,600
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 42,010
24 ಕ್ಯಾರೆಟ್ ಚಿನ್ನ ರೂ. 45,830
ಬೆಳ್ಳಿ ಬೆಲೆ: ರೂ. 67,600
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 44,150
ಕ್ಯಾರೆಟ್ ಚಿನ್ನ ರೂ. 48,160
ಬೆಳ್ಳಿ ಬೆಲೆ: ರೂ. 67,600
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 44,270
24 ಕ್ಯಾರೆಟ್ ಚಿನ್ನ ರೂ. 46,910
ಬೆಳ್ಳಿ ದರ: ರೂ. 67,600


Click it and Unblock the Notifications