ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಬುಧವಾರ ಮತ್ತಷ್ಟು ದುರ್ಬಲಗೊಂಡಿದ್ದು, ಇಳಿಕೆಯತ್ತ ಮುಖಮಾಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 44,150 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನವು 10 ಗ್ರಾಂ 48,160 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 600 ರೂಪಾಯಿ ಏರಿಕೆಗೊಂಡು 67,000 ರೂಪಾಯಿಗೆ ತಲುಪಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 42,010
24 ಕ್ಯಾರೆಟ್ ಚಿನ್ನ ರೂ. 45,830
ಬೆಳ್ಳಿ ದರ: ರೂ. 67,000
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 42,010
24 ಕ್ಯಾರೆಟ್ ಚಿನ್ನ ರೂ. 45,830
ಬೆಳ್ಳಿ ದರ: ರೂ. 67,000
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 42,010
24 ಕ್ಯಾರೆಟ್ ಚಿನ್ನ ರೂ. 45,830
ಬೆಳ್ಳಿ ದರ: ರೂ. 67,000
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 44,150
24 ಕ್ಯಾರೆಟ್ ಚಿನ್ನ ರೂ. 48,160
ಬೆಳ್ಳಿ ದರ: ರೂ. 67,000
ನಗರ: ಮುಂಬೈ
22ಕ್ಯಾರೆಟ್ ಚಿನ್ನ ರೂ. 43,960
24 ಕ್ಯಾರೆಟ್ ಚಿನ್ನ ರೂ. 44,960
ಬೆಳ್ಳಿ ದರ: ರೂ. 67,000
ನಗರ: ನಾಗಪುರ
22ಕ್ಯಾರೆಟ್ ಚಿನ್ನ ರೂ. 43,960
24 ಕ್ಯಾರೆಟ್ ಚಿನ್ನ ರೂ. 44,960
ಬೆಳ್ಳಿ ದರ: ರೂ. 67,000
ನಗರ: ಪುಣೆ
22ಕ್ಯಾರೆಟ್ ಚಿನ್ನ ರೂ. 43,960
24 ಕ್ಯಾರೆಟ್ ಚಿನ್ನ ರೂ. 44,960
ಬೆಳ್ಳಿ ದರ: ರೂ. 67,000
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 44,150
24 ಕ್ಯಾರೆಟ್ ಚಿನ್ನ ರೂ. 48,160
ಬೆಳ್ಳಿ ದರ: ರೂ. 67,000
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 42,370
24ಕ್ಯಾರೆಟ್ ಚಿನ್ನ ರೂ. 46,220
ಬೆಳ್ಳಿ ದರ: ರೂ. 67,000
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 42,370
24ಕ್ಯಾರೆಟ್ ಚಿನ್ನ ರೂ. 46,220
ಬೆಳ್ಳಿ ದರ: ರೂ. 67,000
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 42,010
24ಕ್ಯಾರೆಟ್ ಚಿನ್ನ ರೂ. 45,830
ಬೆಳ್ಳಿ ದರ: ರೂ. 67,000
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 42,370
24ಕ್ಯಾರೆಟ್ ಚಿನ್ನ ರೂ. 46,220
ಬೆಳ್ಳಿ ದರ: ರೂ. 67,000
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,500
24 ಕ್ಯಾರೆಟ್ ಚಿನ್ನ: ರೂ. 46,360
ಬೆಳ್ಳಿ ಬೆಲೆ: ರೂ. 67,000
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44,500
24 ಕ್ಯಾರೆಟ್ ಚಿನ್ನ: ರೂ. 46,360
ಬೆಳ್ಳಿ ಬೆಲೆ: ರೂ. 67,000
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 42,010
24 ಕ್ಯಾರೆಟ್ ಚಿನ್ನ ರೂ. 45,830
ಬೆಳ್ಳಿ ಬೆಲೆ: ರೂ. 67,000
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 44,150
ಕ್ಯಾರೆಟ್ ಚಿನ್ನ ರೂ. 48,160
ಬೆಳ್ಳಿ ಬೆಲೆ: ರೂ. 67,000
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 44,270
24 ಕ್ಯಾರೆಟ್ ಚಿನ್ನ ರೂ. 46,910
ಬೆಳ್ಳಿ ದರ: ರೂ. 67,000


Click it and Unblock the Notifications