ಚಿನ್ನದ ಬೆಲೆ ಇಳಿಕೆ: ಮಾರ್ಚ್ 19ರ ಬೆಲೆ ಹೀಗಿದೆ

ಭಾರತೀಯ ಮಾರುಕಟ್ಟೆಯಲ್ಲಿ ಗುರುವಾರ ಏರಿಕೆಗೊಂಡಿದ್ದ ಹಳದಿ ಲೋಹದ ಬೆಲೆ ಶುಕ್ರವಾರ ಕೊಂಚ ಇಳಿಕೆಗೊಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 44,250 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನವು 10 ಗ್ರಾಂ 48,270 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 400 ರೂಪಾಯಿ ಇಳಿಕೆಗೊಂಡು 67,300 ರೂಪಾಯಿಗೆ ತಲುಪಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 42,100
24 ಕ್ಯಾರೆಟ್ ಚಿನ್ನ ರೂ. 45,930
ಬೆಳ್ಳಿ ದರ: ರೂ. 67,300

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 42,100
24 ಕ್ಯಾರೆಟ್ ಚಿನ್ನ ರೂ. 45,930
ಬೆಳ್ಳಿ ದರ: ರೂ. 67,300

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 42,100
24 ಕ್ಯಾರೆಟ್ ಚಿನ್ನ ರೂ. 45,930
ಬೆಳ್ಳಿ ದರ: ರೂ. 67,300

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 44,250
24 ಕ್ಯಾರೆಟ್ ಚಿನ್ನ ರೂ. 48,270
ಬೆಳ್ಳಿ ದರ: ರೂ. 67,300

ನಗರ: ಮುಂಬೈ
22ಕ್ಯಾರೆಟ್ ಚಿನ್ನ ರೂ. 44,070
24 ಕ್ಯಾರೆಟ್ ಚಿನ್ನ ರೂ. 45,070
ಬೆಳ್ಳಿ ದರ: ರೂ. 67,300

ನಗರ: ನಾಗಪುರ
22ಕ್ಯಾರೆಟ್ ಚಿನ್ನ ರೂ. 44,070
24 ಕ್ಯಾರೆಟ್ ಚಿನ್ನ ರೂ. 45,070
ಬೆಳ್ಳಿ ದರ: ರೂ. 67,300

ನಗರ: ಪುಣೆ
22ಕ್ಯಾರೆಟ್ ಚಿನ್ನ ರೂ. 44,070
24 ಕ್ಯಾರೆಟ್ ಚಿನ್ನ ರೂ. 45,070
ಬೆಳ್ಳಿ ದರ: ರೂ. 67,300


ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 44,250
24 ಕ್ಯಾರೆಟ್ ಚಿನ್ನ ರೂ. 48,270
ಬೆಳ್ಳಿ ದರ: ರೂ. 67,300

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 42,490
24ಕ್ಯಾರೆಟ್ ಚಿನ್ನ ರೂ. 46,350
ಬೆಳ್ಳಿ ದರ: ರೂ. 67,300

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 42,490
24ಕ್ಯಾರೆಟ್ ಚಿನ್ನ ರೂ. 46,350
ಬೆಳ್ಳಿ ದರ: ರೂ. 67,300

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 42,100
24ಕ್ಯಾರೆಟ್ ಚಿನ್ನ ರೂ. 45,930
ಬೆಳ್ಳಿ ದರ: ರೂ. 67,300

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 42,490
24ಕ್ಯಾರೆಟ್ ಚಿನ್ನ ರೂ. 46,350
ಬೆಳ್ಳಿ ದರ: ರೂ. 67,300

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,600
24 ಕ್ಯಾರೆಟ್ ಚಿನ್ನ: ರೂ. 46,470
ಬೆಳ್ಳಿ ಬೆಲೆ: ರೂ. 67,300

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44,600
24 ಕ್ಯಾರೆಟ್ ಚಿನ್ನ: ರೂ. 46,470
ಬೆಳ್ಳಿ ಬೆಲೆ: ರೂ. 67,300


ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 42,100
24 ಕ್ಯಾರೆಟ್ ಚಿನ್ನ ರೂ. 45,930
ಬೆಳ್ಳಿ ಬೆಲೆ: ರೂ. 67,300

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 44,250
ಕ್ಯಾರೆಟ್ ಚಿನ್ನ ರೂ. 48,270
ಬೆಳ್ಳಿ ಬೆಲೆ: ರೂ. 67,300

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 44,240
24 ಕ್ಯಾರೆಟ್ ಚಿನ್ನ ರೂ. 46,940
ಬೆಳ್ಳಿ ದರ: ರೂ. 67,300

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+