ಚಿನ್ನದ ಬೆಲೆ ಏರಿಕೆ: ದೇಶದ ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ?

ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಏರಿಳಿತಕ್ಕೆ ಸಾಕ್ಷಿಯಾಗಿರುವ ಚಿನ್ನದ ಬೆಲೆ ಶನಿವಾರ ಏರಿಕೆಗೊಂಡಿದೆ. ಗುರುವಾರ ಏರಿಕೆಗೊಂಡಿದ್ದ ಹಳದಿ ಲೋಹದ ಬೆಲೆ ಶುಕ್ರವಾರ ಕೊಂಚ ಇಳಿಕೆಗೊಂಡಿತ್ತು.

ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 44,400 ರೂಪಾಯಿಗೆ ಏರಿಕೆಗೊಂಡಿದೆ. ಶುದ್ಧ ಚಿನ್ನವು 10 ಗ್ರಾಂ 48,440 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 200 ರೂಪಾಯಿ ಹೆಚ್ಚಾಗಿ 67,500 ರೂಪಾಯಿಗೆ ತಲುಪಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 42,250
24 ಕ್ಯಾರೆಟ್ ಚಿನ್ನ ರೂ. 46,090
ಬೆಳ್ಳಿ ದರ: ರೂ. 67,500

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 42,250
24 ಕ್ಯಾರೆಟ್ ಚಿನ್ನ ರೂ. 46,090
ಬೆಳ್ಳಿ ದರ: ರೂ. 67,500

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 42,250
24 ಕ್ಯಾರೆಟ್ ಚಿನ್ನ ರೂ. 46,090
ಬೆಳ್ಳಿ ದರ: ರೂ. 67,500

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 44,400
24 ಕ್ಯಾರೆಟ್ ಚಿನ್ನ ರೂ. 48,440
ಬೆಳ್ಳಿ ದರ: ರೂ. 67,500

ನಗರ: ಮುಂಬೈ
22ಕ್ಯಾರೆಟ್ ಚಿನ್ನ ರೂ. 43,930
24 ಕ್ಯಾರೆಟ್ ಚಿನ್ನ ರೂ. 44,930
ಬೆಳ್ಳಿ ದರ: ರೂ. 67,500

ನಗರ: ನಾಗಪುರ
22ಕ್ಯಾರೆಟ್ ಚಿನ್ನ ರೂ. 43,930
24 ಕ್ಯಾರೆಟ್ ಚಿನ್ನ ರೂ. 44,930
ಬೆಳ್ಳಿ ದರ: ರೂ. 67,500

ನಗರ: ಪುಣೆ
22ಕ್ಯಾರೆಟ್ ಚಿನ್ನ ರೂ. 43,930
24 ಕ್ಯಾರೆಟ್ ಚಿನ್ನ ರೂ. 44,930
ಬೆಳ್ಳಿ ದರ: ರೂ. 67,500


ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 44,400
24 ಕ್ಯಾರೆಟ್ ಚಿನ್ನ ರೂ. 48,440
ಬೆಳ್ಳಿ ದರ: ರೂ. 67,500

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 42,500
24ಕ್ಯಾರೆಟ್ ಚಿನ್ನ ರೂ. 46,360
ಬೆಳ್ಳಿ ದರ: ರೂ. 67,500

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 42,500
24ಕ್ಯಾರೆಟ್ ಚಿನ್ನ ರೂ. 46,360
ಬೆಳ್ಳಿ ದರ: ರೂ. 67,500

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 42,250
24ಕ್ಯಾರೆಟ್ ಚಿನ್ನ ರೂ. 46,090
ಬೆಳ್ಳಿ ದರ: ರೂ. 67,500

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 42,500
24ಕ್ಯಾರೆಟ್ ಚಿನ್ನ ರೂ. 46,360
ಬೆಳ್ಳಿ ದರ: ರೂ. 67,500

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,380
24 ಕ್ಯಾರೆಟ್ ಚಿನ್ನ: ರೂ. 46,380
ಬೆಳ್ಳಿ ಬೆಲೆ: ರೂ. 67,500

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44,380
24 ಕ್ಯಾರೆಟ್ ಚಿನ್ನ: ರೂ. 46,380
ಬೆಳ್ಳಿ ಬೆಲೆ: ರೂ. 67,500


ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 42,250
24 ಕ್ಯಾರೆಟ್ ಚಿನ್ನ ರೂ. 46,090
ಬೆಳ್ಳಿ ಬೆಲೆ: ರೂ. 67,500

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 44,400
ಕ್ಯಾರೆಟ್ ಚಿನ್ನ ರೂ. 48,440
ಬೆಳ್ಳಿ ಬೆಲೆ: ರೂ. 67,500

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 44,560
24 ಕ್ಯಾರೆಟ್ ಚಿನ್ನ ರೂ. 47,230
ಬೆಳ್ಳಿ ದರ: ರೂ. 67,500

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+