For Quick Alerts
ALLOW NOTIFICATIONS  
For Daily Alerts

ಚಿನ್ನ ಬೆಲೆ ಕೊಂಚ ಇಳಿಕೆ: ಮಾರ್ಚ್ 21ರಂದು ಬೆಲೆ ಎಷ್ಟಿದೆ?

|

ಭಾರತೀಯ ಮಾರುಕಟ್ಟೆಯಲ್ಲಿ ಭಾನುವಾರ(ಮಾರ್ಚ್ 21)ದಂದು ಹಳದಿ ಲೋಹದ ಬೆಲೆ ಕುಸಿತಗೊಂಡಿದೆ. ಬೆಳ್ಳಿ ಕೂಡಾ ಇಳಿಮುಖವಾಗಿದೆ. ಖರೀದಿ ಚಿನ್ನದ ಬೆಲೆ ಪ್ರತಿ ಗ್ರಾಂ ಮೇಲೆ 140 ರು ನಷ್ಟು ಇಳಿಕೆ ಕಂಡಿದೆ. ಫ್ಯೂಚರ್ ಗೋಲ್ಡ್ ಕೂಡಾ ಶೇ 21ರಷ್ಟು ಇಳಿಮುಖವಾಗಿದ್ದು, ಹೂಡಿಕೆದಾರರ ಚಿಂತಿಸುವಂತಾಗಿದೆ.

 

ನವದೆಹಲಿಯಲ್ಲಿ ಚಿನ್ನದ ಬೆಲೆ 10ರು ಇಳಿಕೆಯಾಗಿ ಪ್ರತಿ 10 ಗ್ರಾಂ 44, 390ರೂಪಾಯಿಗೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 67,500 ರೂಪಾಯಿಗೆ ತಲುಪಿದೆ. ಜಾಗತಿಕವಾಗಿ ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸಿಗೆ 1,749 ಡಾಲರ್ ತಲುಪಿದೆ. ಬೆಳ್ಳಿ ಬೆಲೆ 26.35 ಡಾಲರ್ ಪ್ರತಿ ಔನ್ಸ್ ಆಗಿದೆ.

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಕಳೆದ ನಾಲ್ಕು ದಿನಗಳ ಏರಿಳಿತ ಹೇಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 42,240 (10 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 46,080 (10 ರೂ. ಏರಿಕೆ)
ಬೆಳ್ಳಿ ದರ: ರೂ. 67,500

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 42,240 (10 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 46,080 (10 ರೂ. ಏರಿಕೆ)
ಬೆಳ್ಳಿ ದರ: ರೂ. 67,500

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 42,240 (10 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 46,080 (10 ರೂ. ಏರಿಕೆ)
ಬೆಳ್ಳಿ ದರ: ರೂ. 67,500

ದೆಹಲಿ, ಮುಂಬೈ, ನಾಗಪುರದಲ್ಲಿ ಬೆಲೆ
 

ದೆಹಲಿ, ಮುಂಬೈ, ನಾಗಪುರದಲ್ಲಿ ಬೆಲೆ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 44,390 (10 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ ರೂ. 48,390 (10 ರೂ. ಇಳಿಕೆ)
ಬೆಳ್ಳಿ ದರ: ರೂ. 67,500

ನಗರ: ಮುಂಬೈ
22ಕ್ಯಾರೆಟ್ ಚಿನ್ನ ರೂ. 43,920
24 ಕ್ಯಾರೆಟ್ ಚಿನ್ನ ರೂ. 44,920
ಬೆಳ್ಳಿ ದರ: ರೂ. 67,500

ನಗರ: ನಾಗಪುರ
22ಕ್ಯಾರೆಟ್ ಚಿನ್ನ ರೂ. 43,920
24 ಕ್ಯಾರೆಟ್ ಚಿನ್ನ ರೂ. 44,920
ಬೆಳ್ಳಿ ದರ: ರೂ. 67,500

ನಗರ: ಪುಣೆ
22ಕ್ಯಾರೆಟ್ ಚಿನ್ನ ರೂ. 43,920
24 ಕ್ಯಾರೆಟ್ ಚಿನ್ನ ರೂ. 44,920
ಬೆಳ್ಳಿ ದರ: ರೂ. 67,500

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 44, 390
24 ಕ್ಯಾರೆಟ್ ಚಿನ್ನ ರೂ. 48,390
ಬೆಳ್ಳಿ ದರ: ರೂ. 67,500

ದಕ್ಷಿಣ ಭಾರತದ ಇತರೆ ನಗರಗಳು

ದಕ್ಷಿಣ ಭಾರತದ ಇತರೆ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 42,490
24ಕ್ಯಾರೆಟ್ ಚಿನ್ನ ರೂ. 46,350
ಬೆಳ್ಳಿ ದರ: ರೂ. 67,500

ನಗರ: ಕೊಯಮತ್ತೂರು
22ಕ್ಯಾರೆಟ್ ಚಿನ್ನ ರೂ. 42,490
24ಕ್ಯಾರೆಟ್ ಚಿನ್ನ ರೂ. 46,350
ಬೆಳ್ಳಿ ದರ: ರೂ. 67,500

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 42,240
24ಕ್ಯಾರೆಟ್ ಚಿನ್ನ ರೂ. 46,080
ಬೆಳ್ಳಿ ದರ: ರೂ. 67,500

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 42,490
24ಕ್ಯಾರೆಟ್ ಚಿನ್ನ ರೂ. 46,350
ಬೆಳ್ಳಿ ದರ: ರೂ. 67,500

ಅಹಮದಾಬಾದ್, ಸೂರತ್ ಇನ್ನಿತರ ನಗರ

ಅಹಮದಾಬಾದ್, ಸೂರತ್ ಇನ್ನಿತರ ನಗರ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,370
24 ಕ್ಯಾರೆಟ್ ಚಿನ್ನ: ರೂ. 46,370
ಬೆಳ್ಳಿ ದರ: ರೂ. 67,500

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44,370
24 ಕ್ಯಾರೆಟ್ ಚಿನ್ನ: ರೂ. 46,370
ಬೆಳ್ಳಿ ದರ: ರೂ. 67,500

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 42,240
24 ಕ್ಯಾರೆಟ್ ಚಿನ್ನ ರೂ. 45,080
ಬೆಳ್ಳಿ ದರ: ರೂ. 67,500

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 44,390
ಕ್ಯಾರೆಟ್ ಚಿನ್ನ ರೂ. 48,390
ಬೆಳ್ಳಿ ದರ: ರೂ. 67,500

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 44,550
24 ಕ್ಯಾರೆಟ್ ಚಿನ್ನ ರೂ. 47,220
ಬೆಳ್ಳಿ ದರ: ರೂ. 67,500

English summary

Gold And Silver Rate In India's Major Cities On March 21, 2021

Get the Latest Gold Silver Rate in Metro Cities in India on 21st March 2021. Gold, silver rate im Bengaluru, Chennai, Mumbai, Delhi.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X