ಭಾರತೀಯ ಮಾರುಕಟ್ಟೆಯಲ್ಲಿ ಸತತ ಇಳಿಕೆಗೊಂಡಿದ್ದ ಹಳದಿ ಲೋಹದ ಬೆಲೆ ಬುಧವಾರ ಏರಿಕೆಗೊಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 44,060 ರೂಪಾಯಿ ದಾಖಲಾಗಿದ್ದು, ಶುದ್ಧ ಚಿನ್ನ 10 ಗ್ರಾಂ 48,060 ರೂಪಾಯಿಗೆ ತಲುಪಿದೆ. ಆದರೆ ಬೆಳ್ಳಿ ಬೆಲೆಯು ಕೆಜಿಗೆ 700 ರೂಪಾಯಿ ಕುಸಿತಗೊಂಡು 65,300 ರೂಪಾಯಿ ದಾಖಲಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 41,900
24 ಕ್ಯಾರೆಟ್ ಚಿನ್ನ ರೂ. 45,700
ಬೆಳ್ಳಿ ದರ: ರೂ. 65,300
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 41,900
24 ಕ್ಯಾರೆಟ್ ಚಿನ್ನ ರೂ. 45,700
ಬೆಳ್ಳಿ ದರ: ರೂ. 65,300
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 41,900
24 ಕ್ಯಾರೆಟ್ ಚಿನ್ನ ರೂ. 45,700
ಬೆಳ್ಳಿ ದರ: ರೂ. 65,300
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 44,060
24 ಕ್ಯಾರೆಟ್ ಚಿನ್ನ ರೂ. 48,060
ಬೆಳ್ಳಿ ದರ: ರೂ. 65,300
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 44,020
24 ಕ್ಯಾರೆಟ್ ಚಿನ್ನ ರೂ. 45,020
ಬೆಳ್ಳಿ ದರ: ರೂ. 65,300
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 44,020
24 ಕ್ಯಾರೆಟ್ ಚಿನ್ನ ರೂ. 45,020
ಬೆಳ್ಳಿ ದರ: ರೂ. 65,300
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 44,020
24 ಕ್ಯಾರೆಟ್ ಚಿನ್ನ ರೂ. 45,020
ಬೆಳ್ಳಿ ದರ: ರೂ. 65,300
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 44,060
24 ಕ್ಯಾರೆಟ್ ಚಿನ್ನ ರೂ. 48,060
ಬೆಳ್ಳಿ ದರ: ರೂ. 65,300
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 42,300
24ಕ್ಯಾರೆಟ್ ಚಿನ್ನ ರೂ. 46,140
ಬೆಳ್ಳಿ ದರ: ರೂ. 65,300
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 42,300
24ಕ್ಯಾರೆಟ್ ಚಿನ್ನ ರೂ. 46,140
ಬೆಳ್ಳಿ ದರ: ರೂ. 65,300
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 41,900
24ಕ್ಯಾರೆಟ್ ಚಿನ್ನ ರೂ. 45,700
ಬೆಳ್ಳಿ ದರ: ರೂ. 65,300
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 42,300
24ಕ್ಯಾರೆಟ್ ಚಿನ್ನ ರೂ. 46,140
ಬೆಳ್ಳಿ ದರ: ರೂ. 65,300
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,400
24 ಕ್ಯಾರೆಟ್ ಚಿನ್ನ: ರೂ. 46,260
ಬೆಳ್ಳಿ ಬೆಲೆ: ರೂ. 65,300
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44,400
24 ಕ್ಯಾರೆಟ್ ಚಿನ್ನ: ರೂ. 46,260
ಬೆಳ್ಳಿ ಬೆಲೆ: ರೂ. 65,300
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 41,900
24 ಕ್ಯಾರೆಟ್ ಚಿನ್ನ ರೂ. 45,700
ಬೆಳ್ಳಿ ಬೆಲೆ: ರೂ. 65,300
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 44,060
ಕ್ಯಾರೆಟ್ ಚಿನ್ನ ರೂ. 48,060
ಬೆಳ್ಳಿ ಬೆಲೆ: ರೂ. 65,300
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 44,270
24 ಕ್ಯಾರೆಟ್ ಚಿನ್ನ ರೂ. 46,870
ಬೆಳ್ಳಿ ದರ: ರೂ. 65,300


Click it and Unblock the Notifications