ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಶುಕ್ರವಾರ ಕುಸಿತಗೊಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 43,850 ರೂಪಾಯಿ ದಾಖಲಾಗಿದೆ. ಶುದ್ಧ ಚಿನ್ನ 10 ಗ್ರಾಂ 47,840 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 700 ರೂಪಾಯಿ ಕುಸಿತಗೊಂಡಿದ್ದು, 65,000 ರೂಪಾಯಿ ತಲುಪಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 41,700 (300 ರೂ. ಕಡಿಮೆ)
24 ಕ್ಯಾರೆಟ್ ಚಿನ್ನ ರೂ. 45,490 (330 ರೂ. ಕಡಿಮೆ)
ಬೆಳ್ಳಿ ದರ: ರೂ. 65,000
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 41,700 (300 ರೂ. ಕಡಿಮೆ)
24 ಕ್ಯಾರೆಟ್ ಚಿನ್ನ ರೂ. 45,490 (330 ರೂ. ಕಡಿಮೆ)
ಬೆಳ್ಳಿ ದರ: ರೂ. 65,000
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 41,700 (300 ರೂ. ಕಡಿಮೆ)
24 ಕ್ಯಾರೆಟ್ ಚಿನ್ನ ರೂ. 45,490 (300 ರೂ. ಕಡಿಮೆ)
ಬೆಳ್ಳಿ ದರ: ರೂ. 65,000
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 43,850 (300 ರೂ. ಕಡಿಮೆ)
24 ಕ್ಯಾರೆಟ್ ಚಿನ್ನ ರೂ. 47,840 (320 ರೂ. ಕಡಿಮೆ)
ಬೆಳ್ಳಿ ದರ: ರೂ. 65,000
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 43,760 (160 ರೂ. ಕಡಿಮೆ)
24 ಕ್ಯಾರೆಟ್ ಚಿನ್ನ ರೂ. 44,760 (160 ರೂ. ಕಡಿಮೆ)
ಬೆಳ್ಳಿ ದರ: ರೂ. 65,000
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 43,760 (160 ರೂ. ಕಡಿಮೆ)
24 ಕ್ಯಾರೆಟ್ ಚಿನ್ನ ರೂ. 44,760 (160 ರೂ. ಕಡಿಮೆ)
ಬೆಳ್ಳಿ ದರ: ರೂ. 65,000
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 43,760 (160 ರೂ. ಕಡಿಮೆ)
24 ಕ್ಯಾರೆಟ್ ಚಿನ್ನ ರೂ. 44,760 (160 ರೂ. ಕಡಿಮೆ)
ಬೆಳ್ಳಿ ದರ: ರೂ. 65,000
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 43,850 (300 ರೂ. ಕಡಿಮೆ)
24 ಕ್ಯಾರೆಟ್ ಚಿನ್ನ ರೂ. 47,840 (320 ರೂ. ಕಡಿಮೆ)
ಬೆಳ್ಳಿ ದರ: ರೂ. 65,000
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 42,160 (190 ರೂ. ಕಡಿಮೆ)
24ಕ್ಯಾರೆಟ್ ಚಿನ್ನ ರೂ. 46,000 (200 ರೂ. ಕಡಿಮೆ)
ಬೆಳ್ಳಿ ದರ: ರೂ. 65,000
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 42,160 (190 ರೂ. ಕಡಿಮೆ)
24ಕ್ಯಾರೆಟ್ ಚಿನ್ನ ರೂ. 46,000 (200 ರೂ. ಕಡಿಮೆ)
ಬೆಳ್ಳಿ ದರ: ರೂ. 65,000
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 41,700 (300 ರೂ. ಕಡಿಮೆ)
24ಕ್ಯಾರೆಟ್ ಚಿನ್ನ ರೂ. 45,490 (330 ರೂ. ಕಡಿಮೆ)
ಬೆಳ್ಳಿ ದರ: ರೂ. 65,000
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 42,160 (190 ರೂ. ಕಡಿಮೆ)
24ಕ್ಯಾರೆಟ್ ಚಿನ್ನ ರೂ. 46,000 (200 ರೂ. ಕಡಿಮೆ)
ಬೆಳ್ಳಿ ದರ: ರೂ. 65,000
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,200 (300 ರೂ. ಕಡಿಮೆ)
24 ಕ್ಯಾರೆಟ್ ಚಿನ್ನ: ರೂ. 46,060 (310 ರೂ. ಕಡಿಮೆ)
ಬೆಳ್ಳಿ ಬೆಲೆ: ರೂ. 65,000
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44,200 (300 ರೂ. ಕಡಿಮೆ)
24 ಕ್ಯಾರೆಟ್ ಚಿನ್ನ: ರೂ. 46,060 (310 ರೂ. ಕಡಿಮೆ)
ಬೆಳ್ಳಿ ಬೆಲೆ: ರೂ. 65,000
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 41,700 (300 ರೂ. ಕಡಿಮೆ)
24 ಕ್ಯಾರೆಟ್ ಚಿನ್ನ ರೂ. 45,490 (330 ರೂ. ಕಡಿಮೆ)
ಬೆಳ್ಳಿ ಬೆಲೆ: ರೂ. 65,000
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 43,850 (300 ರೂ. ಕಡಿಮೆ)
ಕ್ಯಾರೆಟ್ ಚಿನ್ನ ರೂ. 47,840 (320 ರೂ. ಕಡಿಮೆ)
ಬೆಳ್ಳಿ ಬೆಲೆ: ರೂ. 65,000
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 44,190 (150 ರೂ. ಕಡಿಮೆ)
24 ಕ್ಯಾರೆಟ್ ಚಿನ್ನ ರೂ. 46,910 (130 ರೂ. ಕಡಿಮೆ)
ಬೆಳ್ಳಿ ದರ: ರೂ. 65,000

Click it and Unblock the Notifications