ದೇಶದ ಪ್ರಮುಖ ನಗರಗಳಲ್ಲಿ ಮೇ 01ರ ಚಿನ್ನ, ಬೆಳ್ಳಿ ದರ ಹೀಗಿದೆ

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗಳ ಬಳಿಕ ಶನಿವಾರ (ಮೇ 01) ಹೆಚ್ಚು ವ್ಯತ್ಯಾಸಗೊಂಡಿಲ್ಲ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,370 ರೂಪಾಯಿ ದಾಖಲಾಗಿದೆ. ಶುದ್ಧ ಚಿನ್ನ 10 ಗ್ರಾಂ 49,570 ರೂಪಾಯಿ ತಲುಪಿದ್ದು, ಬೆಳ್ಳಿ ಬೆಲೆ ಕೆಜಿಗೆ 1,100 ರೂಪಾಯಿ ಇಳಿಕೆಗೊಂಡು 67,500 ರೂಪಾಯಿ ಮುಟ್ಟಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 43,800
24 ಕ್ಯಾರೆಟ್ ಚಿನ್ನ ರೂ. 47,780
ಬೆಳ್ಳಿ ದರ: ರೂ. 67,500

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 43,800
24 ಕ್ಯಾರೆಟ್ ಚಿನ್ನ ರೂ. 47,780
ಬೆಳ್ಳಿ ದರ: ರೂ. 67,500

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 43,800
24 ಕ್ಯಾರೆಟ್ ಚಿನ್ನ ರೂ. 47,780
ಬೆಳ್ಳಿ ದರ: ರೂ. 67,500

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 45,370
24 ಕ್ಯಾರೆಟ್ ಚಿನ್ನ ರೂ. 49,570
ಬೆಳ್ಳಿ ದರ: ರೂ. 67,500

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 44,170
24 ಕ್ಯಾರೆಟ್ ಚಿನ್ನ ರೂ. 45,170
ಬೆಳ್ಳಿ ದರ: ರೂ. 67,500

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 44,170
24 ಕ್ಯಾರೆಟ್ ಚಿನ್ನ ರೂ. 45,170
ಬೆಳ್ಳಿ ದರ: ರೂ. 67,500

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 44,170
24 ಕ್ಯಾರೆಟ್ ಚಿನ್ನ ರೂ. 45,170
ಬೆಳ್ಳಿ ದರ: ರೂ. 67,500

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 45,370
24 ಕ್ಯಾರೆಟ್ ಚಿನ್ನ ರೂ. 49,570
ಬೆಳ್ಳಿ ದರ: ರೂ. 67,500

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 44,100
24ಕ್ಯಾರೆಟ್ ಚಿನ್ನ ರೂ. 48,110
ಬೆಳ್ಳಿ ದರ: ರೂ. 67,500

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 44,100
24ಕ್ಯಾರೆಟ್ ಚಿನ್ನ ರೂ. 48,110
ಬೆಳ್ಳಿ ದರ: ರೂ. 67,500

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 43,800
24ಕ್ಯಾರೆಟ್ ಚಿನ್ನ ರೂ. 47,780
ಬೆಳ್ಳಿ ದರ: ರೂ. 67,500

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 44,100
24ಕ್ಯಾರೆಟ್ ಚಿನ್ನ ರೂ. 48,110
ಬೆಳ್ಳಿ ದರ: ರೂ. 67,500

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,320
24 ಕ್ಯಾರೆಟ್ ಚಿನ್ನ: ರೂ. 48,320
ಬೆಳ್ಳಿ ಬೆಲೆ: ರೂ. 67,500

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,320
24 ಕ್ಯಾರೆಟ್ ಚಿನ್ನ: ರೂ. 48,320
ಬೆಳ್ಳಿ ಬೆಲೆ: ರೂ. 67,500

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 43,800
24 ಕ್ಯಾರೆಟ್ ಚಿನ್ನ ರೂ. 47,780
ಬೆಳ್ಳಿ ಬೆಲೆ: ರೂ. 67,500

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 45,370
ಕ್ಯಾರೆಟ್ ಚಿನ್ನ ರೂ. 49,570
ಬೆಳ್ಳಿ ಬೆಲೆ: ರೂ. 67,500

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 46,430
24 ಕ್ಯಾರೆಟ್ ಚಿನ್ನ ರೂ. 48,810
ಬೆಳ್ಳಿ ದರ: ರೂ. 67,500

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+