ದೇಶದ ಪ್ರಮುಖ ನಗರಗಳಲ್ಲಿ ಮೇ 13ರ ಚಿನ್ನ, ಬೆಳ್ಳಿ ದರ ಇಲ್ಲಿದೆ

ಭಾರತೀಯ ಮಾರುಕಟ್ಟೆಯಲ್ಲಿ ಗುರುವಾರ (ಮೇ 13) ಹಳದಿ ಲೋಹದ ಬೆಲೆ ಹೆಚ್ಚು ವ್ಯತ್ಯಾಸಗೊಂಡಿಲ್ಲ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,900 ರೂಪಾಯಿ ದಾಖಲಾಗಿದೆ. ಶುದ್ಧ ಚಿನ್ನ 10 ಗ್ರಾಂ 49,900 ರೂಪಾಯಿ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 370 ರೂಪಾಯಿ ಇಳಿಕೆಗೊಂಡು 71,130 ರೂಪಾಯಿ ಮುಟ್ಟಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,500
24 ಕ್ಯಾರೆಟ್ ಚಿನ್ನ ರೂ. 48,560
ಬೆಳ್ಳಿ ದರ: ರೂ. 71,130

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,500
24 ಕ್ಯಾರೆಟ್ ಚಿನ್ನ ರೂ. 48,560
ಬೆಳ್ಳಿ ದರ: ರೂ. 71,130

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,500
24 ಕ್ಯಾರೆಟ್ ಚಿನ್ನ ರೂ. 48,560
ಬೆಳ್ಳಿ ದರ: ರೂ. 71,130

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 45,900
24 ಕ್ಯಾರೆಟ್ ಚಿನ್ನ ರೂ. 59,900
ಬೆಳ್ಳಿ ದರ: ರೂ. 71,130

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 44,720
24 ಕ್ಯಾರೆಟ್ ಚಿನ್ನ ರೂ. 45,720
ಬೆಳ್ಳಿ ದರ: ರೂ. 71,130

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 44,720
24 ಕ್ಯಾರೆಟ್ ಚಿನ್ನ ರೂ. 45,720
ಬೆಳ್ಳಿ ದರ: ರೂ. 71,130

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 44,720
24 ಕ್ಯಾರೆಟ್ ಚಿನ್ನ ರೂ. 45,720
ಬೆಳ್ಳಿ ದರ: ರೂ. 71,130

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 45,900
24 ಕ್ಯಾರೆಟ್ ಚಿನ್ನ ರೂ. 49,900
ಬೆಳ್ಳಿ ದರ: ರೂ. 71,130

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 45,000
24ಕ್ಯಾರೆಟ್ ಚಿನ್ನ ರೂ. 49,090
ಬೆಳ್ಳಿ ದರ: ರೂ. 71,130

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 45,000
24ಕ್ಯಾರೆಟ್ ಚಿನ್ನ ರೂ. 49,090
ಬೆಳ್ಳಿ ದರ: ರೂ. 71,130

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,500
24ಕ್ಯಾರೆಟ್ ಚಿನ್ನ ರೂ. 48,560
ಬೆಳ್ಳಿ ದರ: ರೂ. 71,130

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 45,000
24ಕ್ಯಾರೆಟ್ ಚಿನ್ನ ರೂ. 49,090
ಬೆಳ್ಳಿ ದರ: ರೂ. 71,130

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 47,090
24 ಕ್ಯಾರೆಟ್ ಚಿನ್ನ: ರೂ. 49,080
ಬೆಳ್ಳಿ ಬೆಲೆ: ರೂ. 71,130

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 47,090
24 ಕ್ಯಾರೆಟ್ ಚಿನ್ನ: ರೂ. 49,080
ಬೆಳ್ಳಿ ಬೆಲೆ: ರೂ. 71,130

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 44,500
24 ಕ್ಯಾರೆಟ್ ಚಿನ್ನ ರೂ. 48,560
ಬೆಳ್ಳಿ ಬೆಲೆ: ರೂ. 71,130

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 45,900
24 ಕ್ಯಾರೆಟ್ ಚಿನ್ನ ರೂ. 49,900
ಬೆಳ್ಳಿ ಬೆಲೆ: ರೂ. 71,130

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 45,800
24 ಕ್ಯಾರೆಟ್ ಚಿನ್ನ ರೂ. 49,560
ಬೆಳ್ಳಿ ದರ: ರೂ. 71,130

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+