For Quick Alerts
ALLOW NOTIFICATIONS  
For Daily Alerts

ಅಕ್ಷಯ ತೃತೀಯ ದಿನದಂದೇ ಚಿನ್ನದ ಬೆಲೆ ಏರಿಕೆ: ಮೇ 14ರ ಬೆಲೆ ಹೀಗಿದೆ

|

ಭಾರತೀಯ ಮಾರುಕಟ್ಟೆಯಲ್ಲಿ ಶುಕ್ರವಾರ (ಮೇ 14) ಹಳದಿ ಲೋಹದ ಬೆಲೆ ಏರಿಕೆಗೊಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,050 ರೂಪಾಯಿ ದಾಖಲಾಗಿದೆ. ಶುದ್ಧ ಚಿನ್ನ 10 ಗ್ರಾಂ 50,000 ರೂಪಾಯಿ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 630 ರೂಪಾಯಿ ಇಳಿಕೆಗೊಂಡು 70,500 ರೂಪಾಯಿ ಮುಟ್ಟಿದೆ.

 

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು

22ಕ್ಯಾರೆಟ್ ಚಿನ್ನ ರೂ. 44,650

24 ಕ್ಯಾರೆಟ್ ಚಿನ್ನ ರೂ. 48,710

ಬೆಳ್ಳಿ ದರ: ರೂ. 70,500

ನಗರ: ಮೈಸೂರು

22ಕ್ಯಾರೆಟ್ ಚಿನ್ನ ರೂ. 44,650

24 ಕ್ಯಾರೆಟ್ ಚಿನ್ನ ರೂ. 48,710

ಬೆಳ್ಳಿ ದರ: ರೂ. 70,500

ನಗರ: ಮಂಗಳೂರು

22ಕ್ಯಾರೆಟ್ ಚಿನ್ನ ರೂ. 44,650

24 ಕ್ಯಾರೆಟ್ ಚಿನ್ನ ರೂ. 48,710

ಬೆಳ್ಳಿ ದರ: ರೂ. 70,500

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ

22ಕ್ಯಾರೆಟ್ ಚಿನ್ನ ರೂ. 46,050

24 ಕ್ಯಾರೆಟ್ ಚಿನ್ನ ರೂ. 50,000

ಬೆಳ್ಳಿ ದರ: ರೂ. 70,500

ನಗರ: ಮುಂಬೈ

22 ಕ್ಯಾರೆಟ್ ಚಿನ್ನ ರೂ. 44,850

24 ಕ್ಯಾರೆಟ್ ಚಿನ್ನ ರೂ. 45,850

ಬೆಳ್ಳಿ ದರ: ರೂ. 70,500

ನಗರ: ನಾಗಪುರ

22 ಕ್ಯಾರೆಟ್ ಚಿನ್ನ ರೂ. 44,850

24 ಕ್ಯಾರೆಟ್ ಚಿನ್ನ ರೂ. 45,850

ಬೆಳ್ಳಿ ದರ: ರೂ. 70,500

ನಗರ: ಪುಣೆ

22 ಕ್ಯಾರೆಟ್ ಚಿನ್ನ ರೂ. 44,850

24 ಕ್ಯಾರೆಟ್ ಚಿನ್ನ ರೂ. 45,850

ಬೆಳ್ಳಿ ದರ: ರೂ. 70,500

ನಗರ: ಜೈಪುರ

22ಕ್ಯಾರೆಟ್ ಚಿನ್ನ ರೂ. 46,050

24 ಕ್ಯಾರೆಟ್ ಚಿನ್ನ ರೂ. 50,000

ಬೆಳ್ಳಿ ದರ: ರೂ. 70,500

ಪಿಎಂ ಕಿಸಾನ್‌ ಸಮ್ಮಾನ್ ನಿಧಿ: ನಿಮ್ಮ ಖಾತೆಗೆ ಹಣ ಬರದಿದ್ದರೆ ಏನು ಮಾಡಬೇಕು? ಚೆಕ್‌ ಮಾಡುವುದು ಹೇಗೆ?

ದಕ್ಷಿಣ ಭಾರತದ ಪ್ರಮುಖ ನಗರಗಳು
 

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ

22ಕ್ಯಾರೆಟ್ ಚಿನ್ನ ರೂ. 44,920

24ಕ್ಯಾರೆಟ್ ಚಿನ್ನ ರೂ. 49,000

ಬೆಳ್ಳಿ ದರ: ರೂ. 70,500

ನಗರ: ಕೊಯಿಮತ್ತೂರು

22ಕ್ಯಾರೆಟ್ ಚಿನ್ನ ರೂ. 44,920

24ಕ್ಯಾರೆಟ್ ಚಿನ್ನ ರೂ. 49,000

ಬೆಳ್ಳಿ ದರ: ರೂ. 70,500

ನಗರ: ಹೈದರಾಬಾದ್

22ಕ್ಯಾರೆಟ್ ಚಿನ್ನ ರೂ. 44,650

24ಕ್ಯಾರೆಟ್ ಚಿನ್ನ ರೂ. 48,710

ಬೆಳ್ಳಿ ದರ: ರೂ. 70,500

ನಗರ: ಮಧುರೈ

22ಕ್ಯಾರೆಟ್ ಚಿನ್ನ ರೂ. 44,920

24ಕ್ಯಾರೆಟ್ ಚಿನ್ನ ರೂ. 49,000

ಬೆಳ್ಳಿ ದರ: ರೂ. 70,500

ಸದ್ಯ ಯಾವ ಬ್ಯಾಂಕ್‌ನಲ್ಲಿ ಎಫ್‌ಡಿ ಬಡ್ಡಿದರ ಹೆಚ್ಚಿದೆ? ಲೇಟೆಸ್ಟ್‌ ಮಾಹಿತಿ ಇಲ್ಲಿದೆ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ: ರೂ. 47,240

24 ಕ್ಯಾರೆಟ್ ಚಿನ್ನ: ರೂ. 49,240

ಬೆಳ್ಳಿ ಬೆಲೆ: ರೂ. 70,500

ನಗರ: ಸೂರತ್

22 ಕ್ಯಾರೆಟ್ ಚಿನ್ನ: ರೂ. 47,240

24 ಕ್ಯಾರೆಟ್ ಚಿನ್ನ: ರೂ. 49,240

ಬೆಳ್ಳಿ ಬೆಲೆ: ರೂ. 70,500

ನಗರ: ಭುವನೇಶ್ವರ

22ಕ್ಯಾರೆಟ್ ಚಿನ್ನ: ರೂ. 44,650

24 ಕ್ಯಾರೆಟ್ ಚಿನ್ನ ರೂ. 48,710

ಬೆಳ್ಳಿ ಬೆಲೆ: ರೂ. 70,500

ನಗರ: ಚಂಡೀಗಡ

22 ಕ್ಯಾರೆಟ್ ಚಿನ್ನ ರೂ. 46,050

24 ಕ್ಯಾರೆಟ್ ಚಿನ್ನ ರೂ. 50,000

ಬೆಳ್ಳಿ ಬೆಲೆ: ರೂ. 70,500

ನಗರ: ಕೋಲ್ಕತ್ತಾ

22ಕ್ಯಾರೆಟ್ ಚಿನ್ನ ರೂ. 45,950

24 ಕ್ಯಾರೆಟ್ ಚಿನ್ನ ರೂ. 49,700

ಬೆಳ್ಳಿ ದರ: ರೂ. 70,500

English summary

Gold And Silver Rate In India's Major Cities On May 14, 2021

Gold, silver rate in India's major cities including Bengaluru, Chennai, Mumbai, Delhi on May 14, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X