ಚಿನ್ನದ ಬೆಲೆ ಮತ್ತಷ್ಟು ಏರಿಕೆ: ಮೇ 15ರ ಬೆಲೆ ಇಲ್ಲಿದೆ

ಭಾರತೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಒಂದೆಡೆಯಾದ್ರೆ, ದಿನೇ ದಿನೇ ಹಳದಿ ಲೋಹದ ಬೆಲೆಯು ಗಗನಕ್ಕೇರುತ್ತಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,200 ರೂಪಾಯಿ ದಾಖಲಾಗಿದೆ. ಶುದ್ಧ ಚಿನ್ನ 10 ಗ್ರಾಂ 50,200 ರೂಪಾಯಿ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 500 ರೂಪಾಯಿ ಹೆಚ್ಚಳಗೊಂಡು 71,000 ರೂಪಾಯಿ ಮುಟ್ಟಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 44,900
24 ಕ್ಯಾರೆಟ್ ಚಿನ್ನ ರೂ. 48,980
ಬೆಳ್ಳಿ ದರ: ರೂ. 71,000

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,900
24 ಕ್ಯಾರೆಟ್ ಚಿನ್ನ ರೂ. 48,980
ಬೆಳ್ಳಿ ದರ: ರೂ. 71,000

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,900
24 ಕ್ಯಾರೆಟ್ ಚಿನ್ನ ರೂ. 48,980
ಬೆಳ್ಳಿ ದರ: ರೂ. 71,000

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,050
24 ಕ್ಯಾರೆಟ್ ಚಿನ್ನ ರೂ. 50,000
ಬೆಳ್ಳಿ ದರ: ರೂ. 71,000

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 44,850
24 ಕ್ಯಾರೆಟ್ ಚಿನ್ನ ರೂ. 45,850
ಬೆಳ್ಳಿ ದರ: ರೂ. 71,000

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 44,850
24 ಕ್ಯಾರೆಟ್ ಚಿನ್ನ ರೂ. 45,850
ಬೆಳ್ಳಿ ದರ: ರೂ. 71,000

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 44,850
24 ಕ್ಯಾರೆಟ್ ಚಿನ್ನ ರೂ. 45,850
ಬೆಳ್ಳಿ ದರ: ರೂ. 71,000

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 46,050
24 ಕ್ಯಾರೆಟ್ ಚಿನ್ನ ರೂ. 50,000
ಬೆಳ್ಳಿ ದರ: ರೂ. 71,000

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 44,920
24ಕ್ಯಾರೆಟ್ ಚಿನ್ನ ರೂ. 49,000
ಬೆಳ್ಳಿ ದರ: ರೂ. 71,000

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 44,920
24ಕ್ಯಾರೆಟ್ ಚಿನ್ನ ರೂ. 49,000
ಬೆಳ್ಳಿ ದರ: ರೂ. 71,000

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,650
24ಕ್ಯಾರೆಟ್ ಚಿನ್ನ ರೂ. 48,710
ಬೆಳ್ಳಿ ದರ: ರೂ. 71,000

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 44,920
24ಕ್ಯಾರೆಟ್ ಚಿನ್ನ ರೂ. 49,000
ಬೆಳ್ಳಿ ದರ: ರೂ. 71,000

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 47,240
24 ಕ್ಯಾರೆಟ್ ಚಿನ್ನ: ರೂ. 49,240
ಬೆಳ್ಳಿ ಬೆಲೆ: ರೂ. 71,000

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 47,240
24 ಕ್ಯಾರೆಟ್ ಚಿನ್ನ: ರೂ. 49,240
ಬೆಳ್ಳಿ ಬೆಲೆ: ರೂ. 71,000

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 44,650
24 ಕ್ಯಾರೆಟ್ ಚಿನ್ನ ರೂ. 48,710
ಬೆಳ್ಳಿ ಬೆಲೆ: ರೂ. 71,000

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 46,050
24 ಕ್ಯಾರೆಟ್ ಚಿನ್ನ ರೂ. 50,000
ಬೆಳ್ಳಿ ಬೆಲೆ: ರೂ. 71,000

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 45,950
24 ಕ್ಯಾರೆಟ್ ಚಿನ್ನ ರೂ. 49,700
ಬೆಳ್ಳಿ ದರ: ರೂ. 71,000

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+