ಚಿನ್ನದ ಬೆಲೆ: ದೇಶದ ಪ್ರಮುಖ ನಗರಗಳಲ್ಲಿ ಮೇ 21ರ ಬೆಲೆ ಹೀಗಿದೆ

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗಳ ನಡುವೆ ಶುಕ್ರವಾರ (ಮೇ 21) ಕೊಂಚ ಇಳಿಕೆಗೊಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,930 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 50,830 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 1,100 ರೂಪಾಯಿ ಇಳಿಕೆಗೊಂಡು 71,200 ರೂಪಾಯಿ ಮುಟ್ಟಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 45,600
24 ಕ್ಯಾರೆಟ್ ಚಿನ್ನ ರೂ. 49,750
ಬೆಳ್ಳಿ ದರ: ರೂ. 71,200

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 45,600
24 ಕ್ಯಾರೆಟ್ ಚಿನ್ನ ರೂ. 49,750
ಬೆಳ್ಳಿ ದರ: ರೂ. 71,200

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 45,600
24 ಕ್ಯಾರೆಟ್ ಚಿನ್ನ ರೂ. 49,750
ಬೆಳ್ಳಿ ದರ: ರೂ. 71,200

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,930
24 ಕ್ಯಾರೆಟ್ ಚಿನ್ನ ರೂ. 50,830
ಬೆಳ್ಳಿ ದರ: ರೂ.71,200

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,000
24 ಕ್ಯಾರೆಟ್ ಚಿನ್ನ ರೂ. 47,000
ಬೆಳ್ಳಿ ದರ: ರೂ. 71,200

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,000
24 ಕ್ಯಾರೆಟ್ ಚಿನ್ನ ರೂ. 47,000
ಬೆಳ್ಳಿ ದರ: ರೂ. 71,200

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,000
24 ಕ್ಯಾರೆಟ್ ಚಿನ್ನ ರೂ. 47,000
ಬೆಳ್ಳಿ ದರ: ರೂ. 71,200

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 46,930
24 ಕ್ಯಾರೆಟ್ ಚಿನ್ನ ರೂ. 50,830
ಬೆಳ್ಳಿ ದರ: ರೂ. 71,200

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 45,850
24ಕ್ಯಾರೆಟ್ ಚಿನ್ನ ರೂ. 50,020
ಬೆಳ್ಳಿ ದರ: ರೂ. 71,200

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 45,850
24ಕ್ಯಾರೆಟ್ ಚಿನ್ನ ರೂ. 50,020
ಬೆಳ್ಳಿ ದರ: ರೂ. 71,200

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 45,600
24ಕ್ಯಾರೆಟ್ ಚಿನ್ನ ರೂ. 49,750
ಬೆಳ್ಳಿ ದರ: ರೂ. 71,200

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 45,850
24ಕ್ಯಾರೆಟ್ ಚಿನ್ನ ರೂ. 50,020
ಬೆಳ್ಳಿ ದರ: ರೂ. 71,200

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 48,000
24 ಕ್ಯಾರೆಟ್ ಚಿನ್ನ: ರೂ. 50,000
ಬೆಳ್ಳಿ ಬೆಲೆ: ರೂ. 71,200

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 48,000
24 ಕ್ಯಾರೆಟ್ ಚಿನ್ನ: ರೂ. 50,000
ಬೆಳ್ಳಿ ಬೆಲೆ: ರೂ. 71,200

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 45,600
24 ಕ್ಯಾರೆಟ್ ಚಿನ್ನ ರೂ. 49,750
ಬೆಳ್ಳಿ ಬೆಲೆ: ರೂ. 71,200

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 46,930
24 ಕ್ಯಾರೆಟ್ ಚಿನ್ನ ರೂ. 50,830
ಬೆಳ್ಳಿ ಬೆಲೆ: ರೂ. 71,200

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 46,850
24 ಕ್ಯಾರೆಟ್ ಚಿನ್ನ ರೂ. 50,470
ಬೆಳ್ಳಿ ದರ: ರೂ. 71,200

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+