ದೇಶದ ಪ್ರಮುಖ ನಗರಗಳಲ್ಲಿ ಮೇ 23ರ ಚಿನ್ನ, ಬೆಳ್ಳಿ ದರ ಹೀಗಿದೆ

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸಾಕಷ್ಟು ಏರಿಳಿತಗಳ ನಡುವೆ ರವಿವಾರ (ಮೇ 23) ಸ್ಥಿರಗೊಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,930 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 50,830 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 100 ರೂಪಾಯಿ ಇಳಿಕೆಗೊಂಡು 71,200 ರೂಪಾಯಿ ಮುಟ್ಟಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.42ರಷ್ಟು ಏರಿಕೆಯಾಗಿ 1,881.96 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.53ಷ್ಟು ಇಳಿಕೆಯಾಗಿ 27.56ಯುಎಸ್ ಡಾಲರ್ ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 45,600
24 ಕ್ಯಾರೆಟ್ ಚಿನ್ನ ರೂ. 49,750
ಬೆಳ್ಳಿ ದರ: ರೂ. 71,100

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 45,600
24 ಕ್ಯಾರೆಟ್ ಚಿನ್ನ ರೂ. 49,750
ಬೆಳ್ಳಿ ದರ: ರೂ. 71,100

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 45,600
24 ಕ್ಯಾರೆಟ್ ಚಿನ್ನ ರೂ. 49,750
ಬೆಳ್ಳಿ ದರ: ರೂ. 71,100

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,930
24 ಕ್ಯಾರೆಟ್ ಚಿನ್ನ ರೂ. 50,830
ಬೆಳ್ಳಿ ದರ: ರೂ. 71,200

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,000
24 ಕ್ಯಾರೆಟ್ ಚಿನ್ನ ರೂ. 47,000
ಬೆಳ್ಳಿ ದರ: ರೂ. 71,200

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 46,000
24 ಕ್ಯಾರೆಟ್ ಚಿನ್ನ ರೂ. 47,000
ಬೆಳ್ಳಿ ದರ: ರೂ. 71,200

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,000
24 ಕ್ಯಾರೆಟ್ ಚಿನ್ನ ರೂ. 47,000
ಬೆಳ್ಳಿ ದರ: ರೂ. 71,200

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 46,930
24 ಕ್ಯಾರೆಟ್ ಚಿನ್ನ ರೂ. 50,830
ಬೆಳ್ಳಿ ದರ: ರೂ. 71,200

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 45,910
24ಕ್ಯಾರೆಟ್ ಚಿನ್ನ ರೂ. 50,060
ಬೆಳ್ಳಿ ದರ: ರೂ. 75,700

ನಗರ: ಕೊಯಮತ್ತೂರು
22ಕ್ಯಾರೆಟ್ ಚಿನ್ನ ರೂ. 45,910
24ಕ್ಯಾರೆಟ್ ಚಿನ್ನ ರೂ. 50,050
ಬೆಳ್ಳಿ ದರ: ರೂ. 75,700

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 45,600
24ಕ್ಯಾರೆಟ್ ಚಿನ್ನ ರೂ. 49,750
ಬೆಳ್ಳಿ ದರ: ರೂ. 75,700


ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 45,910
24ಕ್ಯಾರೆಟ್ ಚಿನ್ನ ರೂ. 50,060
ಬೆಳ್ಳಿ ದರ: ರೂ. 75,700

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 48,000
24 ಕ್ಯಾರೆಟ್ ಚಿನ್ನ: ರೂ. 50,000
ಬೆಳ್ಳಿ ಬೆಲೆ: ರೂ. 71,200

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 48,000
24 ಕ್ಯಾರೆಟ್ ಚಿನ್ನ: ರೂ. 50,000
ಬೆಳ್ಳಿ ಬೆಲೆ: ರೂ. 71,200

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 45,600
24 ಕ್ಯಾರೆಟ್ ಚಿನ್ನ ರೂ. 49,750
ಬೆಳ್ಳಿ ಬೆಲೆ: ರೂ. 75,700

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 46,930
24 ಕ್ಯಾರೆಟ್ ಚಿನ್ನ ರೂ. 50,830
ಬೆಳ್ಳಿ ಬೆಲೆ: ರೂ. 71,200

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 48,030
24 ಕ್ಯಾರೆಟ್ ಚಿನ್ನ ರೂ. 50,800
ಬೆಳ್ಳಿ ದರ: ರೂ. 71,200

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+