ನವೆಂಬರ್‌ 7 ರ ಚಿನ್ನ, ಬೆಳ್ಳಿಯ ದರದ ಬಗ್ಗೆ ಇಲ್ಲಿದೆ ಮಾಹಿತಿ

ಚಿನ್ನದ ಬೆಲೆಯು ಕಳೆದ ಕೆಲವು ವಾರಗಳಿಂದ ಏರಿಳಿತ ಕಾಣುತ್ತಲಿದೆ. ದೀಪಾವಳಿ ಬಳಿಕ ದೇಶದ ಪ್ರಮುಖ ನಗರಗಳಲ್ಲಿ ನವೆಂಬರ್ 06ರಂದು ಶನಿವಾರ ಚಿನ್ನದ ಬೆಲೆ ಇಳಿಕೆ ಕಂಡಿತ್ತು. ಆದರೆ ಭಾನುವಾರ ಚಿನ್ನದ ಬೆಲೆಯು ಮತ್ತೆ ಕೊಂಚ ಏರಿಕೆ ಕಂಡು ಬಂದಿದೆ. ದೇಶದಲ್ಲಿ ನವೆಂಬರ್‌ 7 ರ ಭಾನುವಾರ ಚಿನ್ನದ ಬೆಲೆಯು ಕೆಲವು ಕಡೆ ಕೊಂಚ ಏರಿಕೆ ಕೆಲವು ಕಡೆ ಕೊಂಚ ಇಳಿಕೆ ಕಂಡು ಬಂದಿದೆ. ಇನ್ನು ಶನಿವಾರ ಕೆಲವು ನಗರಗಳಲ್ಲಿ ಕೊಂಚ ಏರಿಕೆಯೂ ಕಂಡು ಬಂದಿತ್ತು.

22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಪ್ರಸ್ತುತ 46,220 ರೂ. ಆಗಿದೆ, ಇನ್ನು 24 ಕ್ಯಾರೆಟ್‌ನ ಶುದ್ಧ ಚಿನ್ನ 10 ಗ್ರಾಂಗೆ 47,220 ರೂ. ಆಗಿದೆ. ಶನಿವಾರ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 10 ರೂ. ಇಳಿಕೆಯಾಗಿ 46.210 ರೂ. ಆಗಿತ್ತು, ಇನ್ನು 24 ಕ್ಯಾರೆಟ್‌ನ ಅಪರಂಜಿ ಚಿನ್ನ 10 ಗ್ರಾಂಗೆ 47,210 ರೂ. ಆಗಿತ್ತು. ಭಾನುವಾರ ಹತ್ತು ರೂಪಾಯಿ ಏರಿಕೆ ಕಂಡು ಬಂದಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 45,110 ಇದೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 49,210 ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 46,220 ರೂ. ಆಗಿದೆ, 24 ಕ್ಯಾರೆಟ್‌ನ ಹತ್ತು ಗ್ರಾಂ ಚಿನ್ನ 47,220 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 47,260 ರೂ. ಆಗಿದೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 51,560 ರೂ. ಆಗಿದೆ.

ಹಾಗಾದರೆ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹಾಗೂ ಬೆಳ್ಳಿಯ ಬೆಲೆ ಎಷ್ಟಿದೆ ಎಂಬುವುದರ ಮಾಹಿತಿ ಇಲ್ಲಿದೆ ಮುಂದೆ ಓದಿ.

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 45,110
24 ಕ್ಯಾರೆಟ್ ಚಿನ್ನ ರೂ. 49,210
ಬೆಳ್ಳಿ ದರ: ರೂ. 64,400
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 45,110
24 ಕ್ಯಾರೆಟ್ ಚಿನ್ನ ರೂ. 49,210
ಬೆಳ್ಳಿ ದರ: ರೂ. 64,400
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 45,110
24 ಕ್ಯಾರೆಟ್ ಚಿನ್ನ ರೂ. 49,210
ಬೆಳ್ಳಿ ದರ: ರೂ. 64,400

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 47,260
24 ಕ್ಯಾರೆಟ್ ಚಿನ್ನ ರೂ. 51,560
ಬೆಳ್ಳಿ ದರ: ರೂ. 64,400
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,220
24 ಕ್ಯಾರೆಟ್ ಚಿನ್ನ ರೂ. 47,220
ಬೆಳ್ಳಿ ದರ: ರೂ. 64,400
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ ರೂ. 47,510
24 ಕ್ಯಾರೆಟ್ ಚಿನ್ನ ರೂ. 50,210
ಬೆಳ್ಳಿ ದರ: ರೂ. 64,400
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,920
24 ಕ್ಯಾರೆಟ್ ಚಿನ್ನ ರೂ. 49,160
ಬೆಳ್ಳಿ ದರ: ರೂ. 64,400
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 46,620
24 ಕ್ಯಾರೆಟ್ ಚಿನ್ನ ರೂ. 48,620
ಬೆಳ್ಳಿ ದರ: ರೂ. 64,400

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ ರೂ. 45,420
24 ಕ್ಯಾರೆಟ್ ಚಿನ್ನ ರೂ. 49,550
ಬೆಳ್ಳಿ ದರ: ರೂ. 68,700
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 45,420
24 ಕ್ಯಾರೆಟ್ ಚಿನ್ನ ರೂ. 49,550
ಬೆಳ್ಳಿ ದರ: ರೂ. 68,700
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ.45,110
24 ಕ್ಯಾರೆಟ್ ಚಿನ್ನ ರೂ. 49,210
ಬೆಳ್ಳಿ ದರ: ರೂ. 68,700
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ ರೂ. 45,110
24 ಕ್ಯಾರೆಟ್ ಚಿನ್ನ ರೂ. 49,210
ಬೆಳ್ಳಿ ದರ: ರೂ. 68,700

 ಅಹಮದಾಬಾದ್, ಸೂರತ್, ಭುವನೇಶ್ವರ, ಚಂಡೀಗಢ

ಅಹಮದಾಬಾದ್, ಸೂರತ್, ಭುವನೇಶ್ವರ, ಚಂಡೀಗಢ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45, 890
24 ಕ್ಯಾರೆಟ್ ಚಿನ್ನ: ರೂ. 48,890
ಬೆಳ್ಳಿ ದರ: ರೂ. 64,400
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45, 890
24 ಕ್ಯಾರೆಟ್ ಚಿನ್ನ: ರೂ. 48,890
ಬೆಳ್ಳಿ ದರ: ರೂ. 62,500
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ ರೂ.45,020
24 ಕ್ಯಾರೆಟ್ ಚಿನ್ನ ರೂ. 49,200
ಬೆಳ್ಳಿ ಬೆಲೆ: ರೂ. 64,400
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 45,620
24 ಕ್ಯಾರೆಟ್ ಚಿನ್ನ ರೂ. 48,520
ಬೆಳ್ಳಿ ದರ: ರೂ. 64,400

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+