ನವದೆಹಲಿ, ನವೆಂಬರ್ 09: ದೇಶದ ಪ್ರಮುಖ ನಗರಗಳಲ್ಲಿ ನವೆಂಬರ್ 09ರಂದು ಚಿನ್ನದ ಬೆಲೆ ಏರಿಳಿತ ಕಂಡಿದೆ.
ದೇಶದಲ್ಲಿ ಮಂಗಳವಾರ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 40 ರೂ. ಇಳಿಕೆ ಕಂಡಿದ್ದು, 46,990 ಆಗಿದೆ, ಸೋಮವಾರ 47,030 ರೂ. ಇತ್ತು.
ಇನ್ನು 24 ಕ್ಯಾರೆಟ್‌ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 47,990 ರೂ. ಆಗಿದೆ, ಸೋಮವಾರ 48,030 ರೂ. ಇತ್ತು. 40 ರೂ. ಇಳಿಕೆಯಾದಂತಾಗಿದೆ.
ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ 45,500 ರೂಪಾಯಿ,10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ 49,100 ರೂಪಾಯಿಯಂತೆ ವಹಿವಾಟು ನಡೆಸಿದೆ.
ಎಂಸಿಎಕ್ಸ್ ನಲ್ಲಿ ನವೆಂಬರ್ 09ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 48,100 ರು ಹಾಗೂ ಬೆಳ್ಳಿ ಬೆಲೆ ಏರಿಕೆ ಕಂಡು 64, 448ರು ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ)ಗೆ ಶೇ 0.03ರಷ್ಟು ಏರಿಕೆಯಾಗಿ 1,824.44ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.30 ಏರಿಕೆಯಾಗಿ 24.52 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 45,000
24 ಕ್ಯಾರೆಟ್ ಚಿನ್ನ ರೂ. 49,100
ಬೆಳ್ಳಿ ದರ: ರೂ. 64,800
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 45,000
24 ಕ್ಯಾರೆಟ್ ಚಿನ್ನ ರೂ. 49,100
ಬೆಳ್ಳಿ ದರ: ರೂ. 64,800
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. . 45,000
24 ಕ್ಯಾರೆಟ್ ಚಿನ್ನ ರೂ. 49,100
ಬೆಳ್ಳಿ ದರ: ರೂ. 64,800
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 47,150
24 ಕ್ಯಾರೆಟ್ ಚಿನ್ನ ರೂ. 51,400
ಬೆಳ್ಳಿ ದರ: ರೂ. 64,800
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,990
24 ಕ್ಯಾರೆಟ್ ಚಿನ್ನ ರೂ. 47,990
ಬೆಳ್ಳಿ ದರ: ರೂ. 64,800
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ ರೂ. 47,450
24 ಕ್ಯಾರೆಟ್ ಚಿನ್ನ ರೂ. 50,150
ಬೆಳ್ಳಿ ದರ: ರೂ. 64,800
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,280
24 ಕ್ಯಾರೆಟ್ ಚಿನ್ನ ರೂ. 49,520
ಬೆಳ್ಳಿ ದರ: ರೂ. 64,800
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 47,300
24 ಕ್ಯಾರೆಟ್ ಚಿನ್ನ ರೂ. 49,300
ಬೆಳ್ಳಿ ದರ: ರೂ. 64,800
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ ರೂ. 45,270
24 ಕ್ಯಾರೆಟ್ ಚಿನ್ನ ರೂ. 49,390
ಬೆಳ್ಳಿ ದರ: ರೂ. 67,700
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 45,270
24 ಕ್ಯಾರೆಟ್ ಚಿನ್ನ ರೂ. 49,390
ಬೆಳ್ಳಿ ದರ: ರೂ. 69,100
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ.45,000
24 ಕ್ಯಾರೆಟ್ ಚಿನ್ನ ರೂ. 49,100
ಬೆಳ್ಳಿ ದರ: ರೂ. 67,700
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ ರೂ. 45,000
24 ಕ್ಯಾರೆಟ್ ಚಿನ್ನ ರೂ. 49,100
ಬೆಳ್ಳಿ ದರ: ರೂ. 69,100
ಚಿನ್ನದ ಬೆಲೆ ಏರಿಳಿತ: ನವೆಂಬರ್ 09ರ ಬೆಲೆ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,080
24 ಕ್ಯಾರೆಟ್ ಚಿನ್ನ: ರೂ. 49,080
ಬೆಳ್ಳಿ ದರ: ರೂ. 64,800
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,080
24 ಕ್ಯಾರೆಟ್ ಚಿನ್ನ: ರೂ.49,080
ಬೆಳ್ಳಿ ದರ: ರೂ. 64,800
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ ರೂ.45,270
24 ಕ್ಯಾರೆಟ್ ಚಿನ್ನ ರೂ. 50,400
ಬೆಳ್ಳಿ ದರ: ರೂ. 64,800
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 45,600
24 ಕ್ಯಾರೆಟ್ ಚಿನ್ನ ರೂ. 48,500
ಬೆಳ್ಳಿ ದರ: ರೂ. 64,800


Click it and Unblock the Notifications