For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಭಾರಿ ಏರಿಕೆ: ನವೆಂಬರ್ 12ರ ದರ ತಿಳಿದುಕೊಳ್ಳಿ

|

ನವದೆಹಲಿ, ನವೆಂಬರ್ 12: ದೇಶದ ಪ್ರಮುಖ ನಗರಗಳಲ್ಲಿ ನವೆಂಬರ್ 12ರಂದು ಚಿನ್ನದ ಬೆಲೆ ಭಾರಿ ಏರಿಕೆ ಕಂಡಿದೆ.

 

ದೇಶದಲ್ಲಿ ಶುಕ್ರವಾರ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 930 ರೂ.ರೂ. ಏರಿಕೆ ಕಂಡಿದ್ದು, 48,270 ರೂ. ಆಗಿದೆ, ಗುರುವಾರ 47,340ರೂ. ಇತ್ತು. ಇನ್ನು 24 ಕ್ಯಾರೆಟ್‌ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 49,270ರೂ. ಆಗಿದೆ, ಗುರುವಾರ 48,250 ರೂ. ಇತ್ತು. 10 ರೂ. ಏರಿಕೆಯಾದಂತಾಗಿದೆ.

ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ 45,900ರೂಪಾಯಿ,10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 50,070 ರೂಪಾಯಿಯಂತೆ ವಹಿವಾಟು ನಡೆಸಿದೆ.

ಎಂಸಿಎಕ್ಸ್ ನಲ್ಲಿ ನವೆಂಬರ್ 11ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 48,933 ರು ಹಾಗೂ ಬೆಳ್ಳಿ ಬೆಲೆ ಏರಿಕೆ ಕಂಡು 66.800ರು ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ +5.00ರಷ್ಟು ಏರಿಕೆಯಾಗಿ 1,832.00 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ -0.21 ಏರಿಕೆಯಾಗಿ 24.1 ಯುಎಸ್ ಡಾಲರ್ ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

 ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 45,900
24 ಕ್ಯಾರೆಟ್ ಚಿನ್ನ ರೂ. 50,070
ಬೆಳ್ಳಿ ದರ: ರೂ. 67,100

ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 45,900
24 ಕ್ಯಾರೆಟ್ ಚಿನ್ನ ರೂ. 50,070
ಬೆಳ್ಳಿ ದರ: ರೂ. 67,100

ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. . 45,900
24 ಕ್ಯಾರೆಟ್ ಚಿನ್ನ ರೂ. 50,070
ಬೆಳ್ಳಿ ದರ: ರೂ. 67,100

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
 

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 48,050
24 ಕ್ಯಾರೆಟ್ ಚಿನ್ನ ರೂ. 52,420
ಬೆಳ್ಳಿ ದರ: ರೂ. 67,100

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 48,270
24 ಕ್ಯಾರೆಟ್ ಚಿನ್ನ ರೂ. 49,270
ಬೆಳ್ಳಿ ದರ: ರೂ. 67,100

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ ರೂ. 48,500
24 ಕ್ಯಾರೆಟ್ ಚಿನ್ನ ರೂ. 51,200
ಬೆಳ್ಳಿ ದರ: ರೂ. 67,100

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 47,150
24 ಕ್ಯಾರೆಟ್ ಚಿನ್ನ ರೂ. 50,480
ಬೆಳ್ಳಿ ದರ: ರೂ. 65,900

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 48,200
24 ಕ್ಯಾರೆಟ್ ಚಿನ್ನ ರೂ. 50,500
ಬೆಳ್ಳಿ ದರ: ರೂ. 67,100

 

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ ರೂ. 46,260
24 ಕ್ಯಾರೆಟ್ ಚಿನ್ನ ರೂ. 50,460
ಬೆಳ್ಳಿ ದರ: ರೂ. 71,400

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 46,260
24 ಕ್ಯಾರೆಟ್ ಚಿನ್ನ ರೂ. 50,460
ಬೆಳ್ಳಿ ದರ: ರೂ. 71,400

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ.46,200
24 ಕ್ಯಾರೆಟ್ ಚಿನ್ನ ರೂ.50,400
ಬೆಳ್ಳಿ ದರ: ರೂ. 71,400

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ ರೂ. 45,900
24 ಕ್ಯಾರೆಟ್ ಚಿನ್ನ ರೂ. 50,070
ಬೆಳ್ಳಿ ದರ: ರೂ. 71,400

 

 ಚಿನ್ನದ ಬೆಲೆ ಏರಿಳಿತ: ನವೆಂಬರ್ 12ರ ಬೆಲೆ

ಚಿನ್ನದ ಬೆಲೆ ಏರಿಳಿತ: ನವೆಂಬರ್ 12ರ ಬೆಲೆ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,480
24 ಕ್ಯಾರೆಟ್ ಚಿನ್ನ: ರೂ. 49,480
ಬೆಳ್ಳಿ ದರ: ರೂ. 67,100

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,480
24 ಕ್ಯಾರೆಟ್ ಚಿನ್ನ: ರೂ.49,480
ಬೆಳ್ಳಿ ದರ: ರೂ. 67,100

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ ರೂ.46,200
24 ಕ್ಯಾರೆಟ್ ಚಿನ್ನ ರೂ. 50,280
ಬೆಳ್ಳಿ ದರ: ರೂ. 67,100

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 46,700
24 ಕ್ಯಾರೆಟ್ ಚಿನ್ನ ರೂ. 49,700
ಬೆಳ್ಳಿ ದರ: ರೂ. 67,100

 

English summary

Gold And Silver Rate In India's Major Cities On November 12 2021

Gold, silver rate in India's major cities including Bengaluru, Chennai, Mumbai, Delhi on November 12, 2021:
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X