ಚಿನ್ನದ ಬೆಲೆ ಸ್ಥಿರ: ನವೆಂಬರ್ 17ರ ದರ ತಿಳಿದುಕೊಳ್ಳಿ

ನವದೆಹಲಿ, ನವೆಂಬರ್ 17: ದೇಶದ ವಿವಿಧ ನಗರಗಳಲ್ಲಿ ನವೆಂಬರ್ 17 ರಂದು ಚಿನ್ನದ ಬೆಲೆ ಸ್ಥಿರವಾಗಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಚಿನ್ನದ ಬೆಲೆ ಏರಿಕೆಯಾಗುತ್ತಿತ್ತು. ಇಂದು ಸ್ಥಿರತೆ ಕಾಯ್ದುಕೊಂಡಿದೆ.

ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ 45,900 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 50,070 ರೂಪಾಯಿ ದಾಖಲಾಗಿದೆ.

ಎಂಸಿಎಕ್ಸ್ ನಲ್ಲಿ ನವೆಂಬರ್ 17ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 49,029.00 ರು ಹಾಗೂ ಬೆಳ್ಳಿ ಬೆಲೆ ಏರಿಕೆ ಕಂಡು 66,418ರೂ. ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ -2.00ರಷ್ಟು ಏರಿಕೆಯಾಗಿ 1,865.00 ಯುಎಸ್ ಡಾಲರ್‌ನಷ್ಟಿದೆ.

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ.

ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು. ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

 ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

 ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ

ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 45,900
24 ಕ್ಯಾರೆಟ್ ಚಿನ್ನ ರೂ. 50,070
ಬೆಳ್ಳಿ ದರ: ರೂ. 66,400

ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 45,900
24 ಕ್ಯಾರೆಟ್ ಚಿನ್ನ ರೂ. 50,070
ಬೆಳ್ಳಿ ದರ: ರೂ. 66,400

ನಗರ: ಮಂಗಳೂರು45,90046,150
24 ಕ್ಯಾರೆಟ್ ಚಿನ್ನ ರೂ. 50,070
ಬೆಳ್ಳಿ ದರ: ರೂ. 66,400

 

 ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 48,300
24 ಕ್ಯಾರೆಟ್ ಚಿನ್ನ ರೂ. 52,670
ಬೆಳ್ಳಿ ದರ: ರೂ. 66,400

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 48,360
24 ಕ್ಯಾರೆಟ್ ಚಿನ್ನ ರೂ. 49,360
ಬೆಳ್ಳಿ ದರ: ರೂ. 66,400

ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ ರೂ. 48,750
24 ಕ್ಯಾರೆಟ್ ಚಿನ್ನ ರೂ. 51,450
ಬೆಳ್ಳಿ ದರ: ರೂ. 66,400

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 47,520
24 ಕ್ಯಾರೆಟ್ ಚಿನ್ನ ರೂ. 50,850
ಬೆಳ್ಳಿ ದರ: ರೂ. 66,400

ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 48,610
24 ಕ್ಯಾರೆಟ್ ಚಿನ್ನ ರೂ. 50,810
ಬೆಳ್ಳಿ ದರ: ರೂ. 66,400

 ಚೆನ್ನೈ, ಹೈದರಾಬಾದ್, ತಿರುವನಂತಪುರಂ

ಚೆನ್ನೈ, ಹೈದರಾಬಾದ್, ತಿರುವನಂತಪುರಂ

ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ ರೂ. 46,250
24 ಕ್ಯಾರೆಟ್ ಚಿನ್ನ ರೂ. 50,450
ಬೆಳ್ಳಿ ದರ: ರೂ. 71,000

ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 46,250
24 ಕ್ಯಾರೆಟ್ ಚಿನ್ನ ರೂ. 50,450
ಬೆಳ್ಳಿ ದರ: ರೂ. 71,000

ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ.45,900
24 ಕ್ಯಾರೆಟ್ ಚಿನ್ನ ರೂ.50,070
ಬೆಳ್ಳಿ ದರ: ರೂ. 71,500

ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ ರೂ. 45,900
24 ಕ್ಯಾರೆಟ್ ಚಿನ್ನ ರೂ. 50,070
ಬೆಳ್ಳಿ ದರ: ರೂ. 71,000

 

 ಚಿನ್ನದ ಬೆಲೆ ಏರಿಳಿತ: ನವೆಂಬರ್ 17ರ ಬೆಲೆ

ಚಿನ್ನದ ಬೆಲೆ ಏರಿಳಿತ: ನವೆಂಬರ್ 17ರ ಬೆಲೆ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 47,590
24 ಕ್ಯಾರೆಟ್ ಚಿನ್ನ: ರೂ. 50,590
ಬೆಳ್ಳಿ ದರ: ರೂ. 66,400

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 47,590
24 ಕ್ಯಾರೆಟ್ ಚಿನ್ನ: ರೂ.50,590
ಬೆಳ್ಳಿ ದರ: ರೂ. 66,400

ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ ರೂ.46,160
24 ಕ್ಯಾರೆಟ್ ಚಿನ್ನ ರೂ. 50,750
ಬೆಳ್ಳಿ ದರ: ರೂ. 66,400

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 47,110
24 ಕ್ಯಾರೆಟ್ ಚಿನ್ನ ರೂ. 50,110
ಬೆಳ್ಳಿ ದರ: ರೂ. 66,400

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+