ನವದೆಹಲಿ, ನವೆಂಬರ್ 25: ದೇಶದ ವಿವಿಧ ನಗರಗಳಲ್ಲಿ ನವೆಂಬರ್25ರಂದು ಚಿನ್ನದ ಬೆಲೆ ಕೊಂಚ ಇಳಿಕೆ ಕಂಡಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಚಿನ್ನದ ಬೆಲೆ ಏರಿಕೆಯಾಗುತ್ತಿತ್ತು. ಕೆಲವು ನಗರಗಳಲ್ಲಿ ಸ್ವಲ್ಪ ಏರಿಕೆಯೂ ಆಗಿದೆ.
ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ 44,700 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ 48,760ರೂಪಾಯಿ ದಾಖಲಾಗಿದೆ.
ಎಂಸಿಎಕ್ಸ್ ನಲ್ಲಿ ನವೆಂಬರ್ 25ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 47,539.00ರು ಹಾಗೂ ಬೆಳ್ಳಿ ಬೆಲೆ ಇಳಿಕೆ ಕಂಡು 62,863ರೂ. ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ)ಗೆ ಶೇ -21 ಇಳಿಕೆಯಾಗಿ 1,791 ಯುಎಸ್ ಡಾಲರ್‌ನಷ್ಟಿದೆ.
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು.
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ರಾಜ್ಯದ ಪ್ರಮುಖ ನಗರಗಳಲ್ಲಿ ಮೌಲ್ಯ
ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 44,700
24 ಕ್ಯಾರೆಟ್ ಚಿನ್ನ ರೂ. 48,760
ಬೆಳ್ಳಿ ದರ: ರೂ.62,900
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 44,700
24 ಕ್ಯಾರೆಟ್ ಚಿನ್ನ ರೂ. 48,760
ಬೆಳ್ಳಿ ದರ: ರೂ.62,900
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 44,700
24 ಕ್ಯಾರೆಟ್ ಚಿನ್ನ ರೂ. 48,760
ಬೆಳ್ಳಿ ದರ: ರೂ.62,900
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 46,860
24 ಕ್ಯಾರೆಟ್ ಚಿನ್ನ ರೂ. 51,090
ಬೆಳ್ಳಿ ದರ: ರೂ.62,900
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 46,620
24 ಕ್ಯಾರೆಟ್ ಚಿನ್ನ ರೂ. 47,620
ಬೆಳ್ಳಿ ದರ: ರೂ.62,900
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ ರೂ. 47,090
24 ಕ್ಯಾರೆಟ್ ಚಿನ್ನ ರೂ. 49,790
ಬೆಳ್ಳಿ ದರ: ರೂ.62,900
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,190
24 ಕ್ಯಾರೆಟ್ ಚಿನ್ನ ರೂ. 49,440
ಬೆಳ್ಳಿ ದರ: ರೂ.62,900
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 46,790
24 ಕ್ಯಾರೆಟ್ ಚಿನ್ನ ರೂ. 49,090
ಬೆಳ್ಳಿ ದರ: ರೂ.62,700
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ ರೂ. 44,960
24 ಕ್ಯಾರೆಟ್ ಚಿನ್ನ ರೂ. 49,050
ಬೆಳ್ಳಿ ದರ: ರೂ. 67,800
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ ರೂ. 44,960
24 ಕ್ಯಾರೆಟ್ ಚಿನ್ನ ರೂ. 49,050
ಬೆಳ್ಳಿ ದರ: ರೂ.67,800
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ ರೂ.44,700
24 ಕ್ಯಾರೆಟ್ ಚಿನ್ನ ರೂ.48,760
ಬೆಳ್ಳಿ ದರ: ರೂ.67,800
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ ರೂ. 44,700
24 ಕ್ಯಾರೆಟ್ ಚಿನ್ನ ರೂ. 48,760
ಬೆಳ್ಳಿ ದರ: ರೂ.62,700
ಚಿನ್ನದ ಬೆಲೆ ಏರಿಳಿತ: ನವೆಂಬರ್ 25ರ ಬೆಲೆ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 47,590
24 ಕ್ಯಾರೆಟ್ ಚಿನ್ನ: ರೂ. 50,540
ಬೆಳ್ಳಿ ದರ: ರೂ.62,900
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 47,590
24 ಕ್ಯಾರೆಟ್ ಚಿನ್ನ: ರೂ.50,540
ಬೆಳ್ಳಿ ದರ: ರೂ.62,900
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ ರೂ.44,690
24 ಕ್ಯಾರೆಟ್ ಚಿನ್ನ ರೂ. 49,050
ಬೆಳ್ಳಿ ದರ: ರೂ.62,900
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 45,580
24 ಕ್ಯಾರೆಟ್ ಚಿನ್ನ ರೂ. 48,480
ಬೆಳ್ಳಿ ದರ: ರೂ.62,900


Click it and Unblock the Notifications