ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆ ಮುಂದುವರಿದಿದೆ. ಸತತ ನಾಲ್ಕನೇ ದಿನವಾದ ಇಂದು ಕೂಡಾ ಚಿನ್ನದ ಬೆಲೆ ಮೇಲಕ್ಕೇರಿಲ್ಲ. ಚಿನ್ನದ ಬೆಲೆ 10 ಗ್ರಾಂಗೆ 50,653 ರು ಗೆ ಇಳಿದಿದೆ. ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 61,512 ರೂಪಾಯಿಯಂತೆ ವಹಿವಾಟು ನಡೆಸಿದೆ. ಚಿನ್ನದ ಬೆಲೆ 10 ಗ್ರಾಂಗೆ 50,653 ರು ಗೆ ಇಳಿದಿದೆ. ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 61,512 ರೂಪಾಯಿಯಂತೆ ವಹಿವಾಟು ನಡೆಸಿದೆ.
ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬಂಗಾರದ ಬೆಲೆ ಶೇಕಡಾ 0.1ರಷ್ಟು ಇಳಿಕೆಯಾಗಿದ್ದು, 1,906.39 ಡಾಲರ್ ಪ್ರತಿ ಔನ್ಸ್ ಆಗಿದೆ. ಬೆಳ್ಳಿ ಬೆಲೆ ಶೇಕಡಾ 0.2ರಷ್ಟು ಇಳಿಕೆ ಕಂಡಿದ್ದು, 24.26 ಡಾಲರ್ ಪ್ರತಿ ಔನ್ಸ್ ಆಗಿದೆ. ಪ್ಲಾಟಿನಂ ಶೇ 0.2ರಷ್ಟು ಇಳಿಕೆಯಾಗಿ, ಪ್ರತಿ ಔನ್ಸ್ ಬೆಲೆ 866.05 ಡಾಲರ್ ನಷ್ಟಿದೆ.
ಅಕ್ಟೋಬರ್ 16ನೇ ತಾರೀಕಿನ ಗುರುವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 47,850 ರುಪಾಯಿ ಇದ್ದರೆ, 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 52,200 ರುಪಾಯಿ ಇದೆ. ಬೆಳ್ಳಿ ಕೇಜಿಗೆ 61,600 ರುಪಾಯಿ ಇದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ.
ಬೆಂಗಳೂರು, ಮೈಸೂರು, ಮಂಗಳೂರು ದರ (ಹಿಂದಿನ ದಿನದ ದರ)
ಬೆಂಗಳೂರು
22 ಕ್ಯಾರೆಟ್ 10 ಗ್ರಾಮ್ ಗೆ 47,850 (+200ರು)
24 ಕ್ಯಾರೆಟ್ 10 ಗ್ರಾಮ್ ಗೆ 52,200 (+220ರು)
ಬೆಳ್ಳಿ 1 ಕೆಜಿಗೆ 61,600 (+600 ರು)
**
ಮೈಸೂರು
22 ಕ್ಯಾರೆಟ್ 10 ಗ್ರಾಮ್ ಗೆ 47,850
24 ಕ್ಯಾರೆಟ್ 10 ಗ್ರಾಮ್ ಗೆ 52, 200
ಬೆಳ್ಳಿ 1 ಕೆಜಿಗೆ 61,600
**
ಮಂಗಳೂರು
22 ಕ್ಯಾರೆಟ್ 10 ಗ್ರಾಮ್ ಗೆ 47,850
24 ಕ್ಯಾರೆಟ್ 10 ಗ್ರಾಮ್ ಗೆ 52, 200
ಬೆಳ್ಳಿ 1 ಕೆಜಿಗೆ 61,600
ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು
ಚೆನ್ನೈ
22 ಕ್ಯಾರೆಟ್ 10 ಗ್ರಾಮ್ ಗೆ 48,530 (+180)
24 ಕ್ಯಾರೆಟ್ 10 ಗ್ರಾಮ್ ಗೆ 52,940 (+190)
ಬೆಳ್ಳಿ 1 ಕೆ.ಜಿಗೆ 61,600
***
ಹೈದರಾಬಾದ್
22 ಕ್ಯಾರೆಟ್ 10 ಗ್ರಾಮ್ ಗೆ 48,530
24 ಕ್ಯಾರೆಟ್ 10 ಗ್ರಾಮ್ ಗೆ 52,940
ಬೆಳ್ಳಿ 1 ಕೆ.ಜಿಗೆ 61,600
**
ಕೊಯಮತ್ತೂರು
22 ಕ್ಯಾರೆಟ್ 10 ಗ್ರಾಮ್ ಗೆ 48,530
24 ಕ್ಯಾರೆಟ್ 10 ಗ್ರಾಮ್ ಗೆ 52,940
ಬೆಳ್ಳಿ 1 ಕೆ.ಜಿಗೆ 61,600
**
ವಿಜಯವಾಡ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 48,530
24 ಕ್ಯಾರೆಟ್ 10 ಗ್ರಾಮ್ ಗೆ 52,940
ಬೆಳ್ಳಿ 1 ಕೆ.ಜಿಗೆ 61,600
**
ವಿಶಾಖಪಟ್ಟಣ
22 ಕ್ಯಾರೆಟ್ 10 ಗ್ರಾಮ್ ಗೆ 48,530
24 ಕ್ಯಾರೆಟ್ 10 ಗ್ರಾಮ್ ಗೆ 52,940
ಬೆಳ್ಳಿ 1 ಕೆ.ಜಿಗೆ 61,600
**
ಮದುರೈ
22 ಕ್ಯಾರೆಟ್ 10 ಗ್ರಾಮ್ ಗೆ 48,530
24 ಕ್ಯಾರೆಟ್ 10 ಗ್ರಾಮ್ ಗೆ 52,940
ಬೆಳ್ಳಿ 1 ಕೆ.ಜಿಗೆ 61,600
ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು
ದೆಹಲಿ
22 ಕ್ಯಾರೆಟ್ ಚಿನ್ನ 49,270
24 ಕ್ಯಾರೆಟ್ ಚಿನ್ನ 53,740
ಬೆಳ್ಳಿ 1 ಕೆ.ಜಿಗೆ61,600
**
ಮುಂಬೈ
22 ಕ್ಯಾರೆಟ್ ಚಿನ್ನ 49,530
24 ಕ್ಯಾರೆಟ್ ಚಿನ್ನ 50,530
ಬೆಳ್ಳಿ 1 ಕೆ.ಜಿಗೆ 61,600
***
ನಾಗಪುರ
22 ಕ್ಯಾರೆಟ್ ಚಿನ್ನ 49,530
24 ಕ್ಯಾರೆಟ್ ಚಿನ್ನ 50,530
ಬೆಳ್ಳಿ 1 ಕೆ.ಜಿಗೆ 61,600
***
ಪುಣೆ
22 ಕ್ಯಾರೆಟ್ ಚಿನ್ನ 49,530
24 ಕ್ಯಾರೆಟ್ ಚಿನ್ನ 50,530
ಬೆಳ್ಳಿ 1 ಕೆ.ಜಿಗೆ 61,600
***
ಜೈಪುರ
22 ಕ್ಯಾರೆಟ್ ಚಿನ್ನ 49,270
24 ಕ್ಯಾರೆಟ್ ಚಿನ್ನ 53,740
ಬೆಳ್ಳಿ 1 ಕೆ.ಜಿಗೆ 61,600
ಉತ್ತರ ಭಾರತದ ಇತರ ನಗರಗಳು
ಅಹಮದಾಬಾದ್
22 ಕ್ಯಾರೆಟ್ ಚಿನ್ನ 49,900
24 ಕ್ಯಾರೆಟ್ ಚಿನ್ನ 51,150
ಬೆಳ್ಳಿ 1 ಕೆ.ಜಿಗೆ 61,600
***
ಚಂಡೀಗಢ
22 ಕ್ಯಾರೆಟ್ ಚಿನ್ನ 49,280
24 ಕ್ಯಾರೆಟ್ ಚಿನ್ನ 53,260
ಬೆಳ್ಳಿ 1 ಕೆ.ಜಿಗೆ 61,600
**
ಭುವನೇಶ್ವರ್
22 ಕ್ಯಾರೆಟ್ ಚಿನ್ನ 48,530
24 ಕ್ಯಾರೆಟ್ ಚಿನ್ನ 52,940
ಬೆಳ್ಳಿ 1 ಕೆ.ಜಿಗೆ 61,600
**
ಕೋಲ್ಕತ್ತಾ
22 ಕ್ಯಾರೆಟ್ ಚಿನ್ನ 49,750
24 ಕ್ಯಾರೆಟ್ ಚಿನ್ನ 52,770


Click it and Unblock the Notifications