For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಮತ್ತಷ್ಟು ಏರಿಕೆ: ಅ.27ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ?

|

ನವದೆಹಲಿ, ಅಕ್ಟೋಬರ್ 27: ದೇಶಾದ್ಯಂತ ಅಕ್ಟೋಬರ್ 27 ರಂದು ಬುಧವಾರ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.

 

22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ ಏರಿಕೆಯ ಕಂಡುಬಂದಿದೆ, 48,280 ರೂ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 48,270 ರೂ ಆಗಿದೆ. 22 ಕ್ಯಾರೆಟ್‌ನ 100 ಗ್ರಾಂ ಚಿನ್ನಕ್ಕೆ 4, 82,800 ರೂ ಆಗಿದೆ. ಬೆಳ್ಳಿಯ ಬೆಲೆಯಲ್ಲೂ ಸಾಕಷ್ಟು ಏರಿಳಿತ ಕಂಡುಬಂದಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,750 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 48,820 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,280 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,280 ರೂ. ಇದೆ.

ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,210 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,500 ರೂ. ಇದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

  ನಗರ: ಬೆಂಗಳೂರು

ನಗರ: ಬೆಂಗಳೂರು

22ಕ್ಯಾರೆಟ್ ಚಿನ್ನ ರೂ. 44,750

24 ಕ್ಯಾರೆಟ್ ಚಿನ್ನ ರೂ. 48,820

ಬೆಳ್ಳಿ ದರ: ರೂ.65,000

ನಗರ: ಮೈಸೂರು

22ಕ್ಯಾರೆಟ್ ಚಿನ್ನ ರೂ. 44,750

24 ಕ್ಯಾರೆಟ್ ಚಿನ್ನ ರೂ. 48,820

ಬೆಳ್ಳಿ ದರ: ರೂ. 65,000

ನಗರ: ಮಂಗಳೂರು

22ಕ್ಯಾರೆಟ್ ಚಿನ್ನ ರೂ. 44,750

24 ಕ್ಯಾರೆಟ್ ಚಿನ್ನ ರೂ. 48,820

ಬೆಳ್ಳಿ ದರ: ರೂ. 65,000

 ನಗರ: ದೆಹಲಿ

ನಗರ: ದೆಹಲಿ

22ಕ್ಯಾರೆಟ್ ಚಿನ್ನ ರೂ. 47,210

24 ಕ್ಯಾರೆಟ್ ಚಿನ್ನ ರೂ 51,500

ಬೆಳ್ಳಿ ದರ: ರೂ. 65,000

ನಗರ: ಮುಂಬೈ

22 ಕ್ಯಾರೆಟ್ ಚಿನ್ನ ರೂ. 47,280

24 ಕ್ಯಾರೆಟ್ ಚಿನ್ನ ರೂ. 48,280

ಬೆಳ್ಳಿ ದರ: ರೂ. 65,000

ನಗರ: ನಾಗಪುರ

22 ಕ್ಯಾರೆಟ್ ಚಿನ್ನ ರೂ. 47,280

24 ಕ್ಯಾರೆಟ್ ಚಿನ್ನ ರೂ. 48,280

ಬೆಳ್ಳಿ ದರ: ರೂ. 65,000

ನಗರ: ಪುಣೆ

22 ಕ್ಯಾರೆಟ್ ಚಿನ್ನ ರೂ. 46,330

24 ಕ್ಯಾರೆಟ್ ಚಿನ್ನ ರೂ. 49,600

ಬೆಳ್ಳಿ ದರ: ರೂ. 65,000

ನಗರ: ಜೈಪುರ

22ಕ್ಯಾರೆಟ್ ಚಿನ್ನ ರೂ. 47,130

24 ಕ್ಯಾರೆಟ್ ಚಿನ್ನ ರೂ. 49,130

ಬೆಳ್ಳಿ ದರ: ರೂ. 65,000

  ನಗರ: ಚೆನೈ
 

ನಗರ: ಚೆನೈ

22ಕ್ಯಾರೆಟ್ ಚಿನ್ನ ರೂ. 45,080

24ಕ್ಯಾರೆಟ್ ಚಿನ್ನ ರೂ. 49,180

ಬೆಳ್ಳಿ ದರ: ರೂ. 69,200

ನಗರ: ಕೊಯಿಮತ್ತೂರು

22ಕ್ಯಾರೆಟ್ ಚಿನ್ನ ರೂ. 45,080

24ಕ್ಯಾರೆಟ್ ಚಿನ್ನ ರೂ. 49,180

ಬೆಳ್ಳಿ ದರ: ರೂ. 69,200

ನಗರ: ಹೈದರಾಬಾದ್

22ಕ್ಯಾರೆಟ್ ಚಿನ್ನ ರೂ. 44,750

24ಕ್ಯಾರೆಟ್ ಚಿನ್ನ ರೂ. 48,820

ಬೆಳ್ಳಿ ದರ: ರೂ. 69,200

ನಗರ: ಮಧುರೈ

22ಕ್ಯಾರೆಟ್ ಚಿನ್ನ ರೂ. 45,080

24ಕ್ಯಾರೆಟ್ ಚಿನ್ನ ರೂ. 49,180

ಬೆಳ್ಳಿ ದರ: ರೂ. 69,200

 ನಗರ: ಅಹಮದಾಬಾದ್

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ: ರೂ. 45,990

24 ಕ್ಯಾರೆಟ್ ಚಿನ್ನ: ರೂ. 48,080

ಬೆಳ್ಳಿ ದರ: ರೂ. 65,000

ನಗರ: ಸೂರತ್

22 ಕ್ಯಾರೆಟ್ ಚಿನ್ನ: ರೂ. 45,990

24 ಕ್ಯಾರೆಟ್ ಚಿನ್ನ: ರೂ. 49,080

ಬೆಳ್ಳಿ ದರ: ರೂ. 65,000

ನಗರ: ಭುವನೇಶ್ವರ

22ಕ್ಯಾರೆಟ್ ಚಿನ್ನ: ರೂ. 44,780

24 ಕ್ಯಾರೆಟ್ ಚಿನ್ನ ರೂ. 49,130

ಬೆಳ್ಳಿ ದರ: ರೂ. 65,000

ನಗರ: ಚಂಡೀಗಡ

22 ಕ್ಯಾರೆಟ್ ಚಿನ್ನ ರೂ.44,780

24 ಕ್ಯಾರೆಟ್ ಚಿನ್ನ ರೂ. 49,080

ಬೆಳ್ಳಿ ದರ: ರೂ. 65,000

ನಗರ: ಕೋಲ್ಕತ್ತಾ

22ಕ್ಯಾರೆಟ್ ಚಿನ್ನ ರೂ.47,410

24 ಕ್ಯಾರೆಟ್ ಚಿನ್ನ ರೂ. 50,110

ಬೆಳ್ಳಿ ದರ: ರೂ. 65,000

English summary

Gold And Silver Rate In India's Major Cities On October 27, 2021

Gold, silver rate in India's major cities including Bengaluru, Chennai, Mumbai, Delhi on October 27, 2021:
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X