For Quick Alerts
ALLOW NOTIFICATIONS  
For Daily Alerts

Gold, Silver Rate: ಪ್ರಮುಖ ನಗರಗಳಲ್ಲಿ ಅ. 28ರ ಚಿನ್ನ, ಬೆಳ್ಳಿ ದರ

|

ಚಿನ್ನ ಅಥವಾ ಬೆಳ್ಳಿ ಒಡವೆಗಳನ್ನು ಖರೀದಿ ಮಾಡುವ ಮುನ್ನ ನಿಮ್ಮೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಎಂದು ಚೆಕ್ ಮಾಡಿಕೊಳ್ಳುವುದು ಮುಖ್ಯ. ಚಿನ್ನ, ಬೆಳ್ಳಿ ಗಟ್ಟಿ, ನಾಣ್ಯದ ಮೇಲೆ ಹಣ ಹೂಡಬೇಕು ಎಂದುಕೊಂಡಿದ್ದೀರಾ? ನೀವು ಈಗ ಇರುವ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ, ಯಾವ ನಗರದಲ್ಲಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಬೇಕಾ? ಆ ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ.

ಅಕ್ಟೋಬರ್ 28ನೇ ತಾರೀಕಿನ ಬುಧವಾರದಂದು ಚಿನ್ನದ ದರ 10 ಗ್ರಾಂಗೆ 50 ರುಪಾಯಿ ಇಳಿಕೆಯಾಗಿದ್ದರೆ ಬೆಳ್ಳಿ ಒಂದು ಕೆಜಿಗೆ 300ರು ಏರಿಕೆ ಕಂಡಿದೆ.

ಹಬ್ಬದ ಸೀಸನ್: ಚಿನ್ನದ ಬೆಲೆ 3 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೇರಿಕೆಹಬ್ಬದ ಸೀಸನ್: ಚಿನ್ನದ ಬೆಲೆ 3 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೇರಿಕೆ

ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 47,730 ರುಪಾಯಿ ಇದ್ದರೆ, 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 47,870 ರುಪಾಯಿ ಇದೆ. ಬೆಳ್ಳಿ ಕೆಜಿಗೆ 62,400ರುಪಾಯಿ ಇದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ.

 ಬೆಂಗಳೂರು, ಮೈಸೂರು, ಮಂಗಳೂರಿನ ದರ

ಬೆಂಗಳೂರು, ಮೈಸೂರು, ಮಂಗಳೂರಿನ ದರ

ಬೆಂಗಳೂರು
22 ಕ್ಯಾರೆಟ್ 10 ಗ್ರಾಮ್ ಗೆ 47,730

24 ಕ್ಯಾರೆಟ್ 10 ಗ್ರಾಮ್ ಗೆ 52,060

ಬೆಳ್ಳಿ 1 ಕೆಜಿಗೆ 62,400
+++
ಮೈಸೂರು
22 ಕ್ಯಾರೆಟ್ 10 ಗ್ರಾಮ್ ಗೆ 47,730

24 ಕ್ಯಾರೆಟ್ 10 ಗ್ರಾಮ್ ಗೆ 52,060

ಬೆಳ್ಳಿ 1 ಕೆಜಿಗೆ 62, 400
+++
ಮಂಗಳೂರು
22 ಕ್ಯಾರೆಟ್ 10 ಗ್ರಾಮ್ ಗೆ 47,730

24 ಕ್ಯಾರೆಟ್ 10 ಗ್ರಾಮ್ ಗೆ 52,060

ಬೆಳ್ಳಿ 1 ಕೆಜಿಗೆ 62,400

 ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ಚೆನ್ನೈ
22 ಕ್ಯಾರೆಟ್ 10 ಗ್ರಾಮ್ ಗೆ 47,730

24 ಕ್ಯಾರೆಟ್ 10 ಗ್ರಾಮ್ ಗೆ 52,060

ಬೆಳ್ಳಿ 1 ಕೆಜಿಗೆ 62,400
+++
ಹೈದರಾಬಾದ್
22 ಕ್ಯಾರೆಟ್ 10 ಗ್ರಾಮ್ ಗೆ 47,730

24 ಕ್ಯಾರೆಟ್ 10 ಗ್ರಾಮ್ ಗೆ 52,060

ಬೆಳ್ಳಿ 1 ಕೆಜಿಗೆ 62,400
+++
ಕೊಯಮತ್ತೂರು
22 ಕ್ಯಾರೆಟ್ 10 ಗ್ರಾಮ್ ಗೆ 47,730

24 ಕ್ಯಾರೆಟ್ 10 ಗ್ರಾಮ್ ಗೆ 52,060

ಬೆಳ್ಳಿ 1 ಕೆಜಿಗೆ 62,400
+++
ವಿಜಯವಾಡ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 47,730

24 ಕ್ಯಾರೆಟ್ 10 ಗ್ರಾಮ್ ಗೆ 52,060

ಬೆಳ್ಳಿ 1 ಕೆಜಿಗೆ 62,400
+++
ವಿಶಾಖಪಟ್ಟಣ
22 ಕ್ಯಾರೆಟ್ 10 ಗ್ರಾಮ್ ಗೆ 46,700

24 ಕ್ಯಾರೆಟ್ 10 ಗ್ರಾಮ್ ಗೆ 50,950

ಬೆಳ್ಳಿ 1 ಕೆಜಿಗೆ 62,400
+++
ಮದುರೈ
22 ಕ್ಯಾರೆಟ್ 10 ಗ್ರಾಮ್ ಗೆ 47,730

24 ಕ್ಯಾರೆಟ್ 10 ಗ್ರಾಮ್ ಗೆ 52,060

ಬೆಳ್ಳಿ 1 ಕೆಜಿಗೆ 62,400

 

 ದೆಹಲಿ ಸೇರಿದಂತೆ ಪ್ರಮುಖ ನಗರಗಳು

ದೆಹಲಿ ಸೇರಿದಂತೆ ಪ್ರಮುಖ ನಗರಗಳು

ದೆಹಲಿ
22 ಕ್ಯಾರೆಟ್ ಚಿನ್ನ 49,500

24 ಕ್ಯಾರೆಟ್ ಚಿನ್ನ 53,000

ಬೆಳ್ಳಿ 1 ಕೆಜಿಗೆ 62,400
++++
ಮುಂಬೈ
22 ಕ್ಯಾರೆಟ್ ಚಿನ್ನ 49,850

24 ಕ್ಯಾರೆಟ್ ಚಿನ್ನ 50,850

ಬೆಳ್ಳಿ 1 ಕೆಜಿಗೆ 62,400
+++
ನಾಗಪುರ
22 ಕ್ಯಾರೆಟ್ ಚಿನ್ನ 49,850

24 ಕ್ಯಾರೆಟ್ ಚಿನ್ನ 50,850

ಬೆಳ್ಳಿ 1 ಕೆಜಿಗೆ 62,400
+++
ಪುಣೆ
22 ಕ್ಯಾರೆಟ್ ಚಿನ್ನ 49,850

24 ಕ್ಯಾರೆಟ್ ಚಿನ್ನ 50,850

ಬೆಳ್ಳಿ 1 ಕೆಜಿಗೆ 62,400
+++
ಜೈಪುರ
22 ಕ್ಯಾರೆಟ್ ಚಿನ್ನ 49,500

24 ಕ್ಯಾರೆಟ್ ಚಿನ್ನ 53,000

ಬೆಳ್ಳಿ 1 ಕೆಜಿಗೆ 62,400

 ಭಾರತದ ಇತರೆ ನಗರಗಳು

ಭಾರತದ ಇತರೆ ನಗರಗಳು

ಅಹಮದಾಬಾದ್
22 ಕ್ಯಾರೆಟ್ ಚಿನ್ನ 50,400

24 ಕ್ಯಾರೆಟ್ ಚಿನ್ನ 51,430

ಬೆಳ್ಳಿ 1 ಕೆಜಿಗೆ 62,400
+++
ಚಂಡೀಗಢ
22 ಕ್ಯಾರೆಟ್ ಚಿನ್ನ 50,000

24 ಕ್ಯಾರೆಟ್ ಚಿನ್ನ 53,00

ಬೆಳ್ಳಿ 1 ಕೆಜಿಗೆ 62,400
+++
ಭುವನೇಶ್ವರ್
22 ಕ್ಯಾರೆಟ್ ಚಿನ್ನ 47,730

24 ಕ್ಯಾರೆಟ್ ಚಿನ್ನ 52,060

ಬೆಳ್ಳಿ 1 ಕೆಜಿಗೆ 62,400
+++
ಕೋಲ್ಕತ್ತಾ
22 ಕ್ಯಾರೆಟ್ ಚಿನ್ನ 49,100

24 ಕ್ಯಾರೆಟ್ ಚಿನ್ನ 52,710


ಬೆಳ್ಳಿ 1 ಕೆಜಿಗೆ 62,400

English summary

Gold And Silver Rate In India's Major Cities On October 28, 2020

Gold, silver rate in India's major cities including Bengaluru, Chennai, Delhi, Mumbai on October 28, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X