For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಇಳಿಕೆ : ಅ.28ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ?

|

ನವದೆಹಲಿ, ಅಕ್ಟೋಬರ್ 28: ದೇಶಾದ್ಯಂತ ಅಕ್ಟೋಬರ್ 28 ರಂದು ಗುರುವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.

 

22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ ಇಳಿಕೆ ಕಂಡುಬಂದಿದೆ, 47,120ರೂ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 48,120 ರೂ ಆಗಿದೆ. 22 ಕ್ಯಾರೆಟ್‌ನ 100 ಗ್ರಾಂ ಚಿನ್ನಕ್ಕೆ 4, 81,200 ರೂ ಆಗಿದೆ. ಬೆಳ್ಳಿಯ ಬೆಲೆಯಲ್ಲೂ ಸಾಕಷ್ಟು ಏರಿಳಿತ ಕಂಡುಬಂದಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,740 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 48,810 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,120 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,120 ರೂ. ಇದೆ.

ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,890 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,150 ರೂ. ಇದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

  ನಗರ: ಬೆಂಗಳೂರು

ನಗರ: ಬೆಂಗಳೂರು

22ಕ್ಯಾರೆಟ್ ಚಿನ್ನ ರೂ. 44,740
24 ಕ್ಯಾರೆಟ್ ಚಿನ್ನ ರೂ. 48,810
ಬೆಳ್ಳಿ ದರ: ರೂ.68,900
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 44,740
24 ಕ್ಯಾರೆಟ್ ಚಿನ್ನ ರೂ. 48,810
ಬೆಳ್ಳಿ ದರ: ರೂ.68,900
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,740
24 ಕ್ಯಾರೆಟ್ ಚಿನ್ನ ರೂ. 48,810
ಬೆಳ್ಳಿ ದರ: ರೂ.68,900

 ನಗರ: ದೆಹಲಿ

ನಗರ: ದೆಹಲಿ

22ಕ್ಯಾರೆಟ್ ಚಿನ್ನ ರೂ. 46,890
24 ಕ್ಯಾರೆಟ್ ಚಿನ್ನ ರೂ 51,150
ಬೆಳ್ಳಿ ದರ: ರೂ.68,900
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 47,120
24 ಕ್ಯಾರೆಟ್ ಚಿನ್ನ ರೂ. 48,120
ಬೆಳ್ಳಿ ದರ: ರೂ.68,900
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 47,120
24 ಕ್ಯಾರೆಟ್ ಚಿನ್ನ ರೂ. 48,120
ಬೆಳ್ಳಿ ದರ: ರೂ.68,900
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,310
24 ಕ್ಯಾರೆಟ್ ಚಿನ್ನ ರೂ. 49,580
ಬೆಳ್ಳಿ ದರ: ರೂ.68,900
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 47,1120
24 ಕ್ಯಾರೆಟ್ ಚಿನ್ನ ರೂ. 49,120
ಬೆಳ್ಳಿ ದರ: ರೂ.68,900

  ನಗರ: ಚೆನೈ
 

ನಗರ: ಚೆನೈ

22ಕ್ಯಾರೆಟ್ ಚಿನ್ನ ರೂ. 45,070
24ಕ್ಯಾರೆಟ್ ಚಿನ್ನ ರೂ. 49,170
ಬೆಳ್ಳಿ ದರ: ರೂ.68,900
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 45,070
24ಕ್ಯಾರೆಟ್ ಚಿನ್ನ ರೂ. 49,170
ಬೆಳ್ಳಿ ದರ: ರೂ.68,900
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,740
24ಕ್ಯಾರೆಟ್ ಚಿನ್ನ ರೂ. 48,810
ಬೆಳ್ಳಿ ದರ: ರೂ. 64,900
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 45,070
24ಕ್ಯಾರೆಟ್ ಚಿನ್ನ ರೂ. 49,170
ಬೆಳ್ಳಿ ದರ: ರೂ.68,900

 ನಗರ: ಅಹಮದಾಬಾದ್

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ: ರೂ. 46,170
24 ಕ್ಯಾರೆಟ್ ಚಿನ್ನ: ರೂ. 49,,260
ಬೆಳ್ಳಿ ದರ: ರೂ. 64,900
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,170
24 ಕ್ಯಾರೆಟ್ ಚಿನ್ನ: ರೂ. 49,260
ಬೆಳ್ಳಿ ದರ: ರೂ.68,900
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 44,770
24 ಕ್ಯಾರೆಟ್ ಚಿನ್ನ ರೂ. 49,120
ಬೆಳ್ಳಿ ದರ: ರೂ. 65,000
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ.45,900
24 ಕ್ಯಾರೆಟ್ ಚಿನ್ನ ರೂ. 48,800
ಬೆಳ್ಳಿ ದರ: ರೂ.68,900
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ.47,390
24 ಕ್ಯಾರೆಟ್ ಚಿನ್ನ ರೂ. 50,090
ಬೆಳ್ಳಿ ದರ: ರೂ.68,900

English summary

Gold And Silver Rate In India's Major Cities On October 28, 2021

Gold, silver rate in India's major cities including Bengaluru, Chennai, Mumbai, Delhi on October 28, 2021:
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X