For Quick Alerts
ALLOW NOTIFICATIONS  
For Daily Alerts

ಚಿನ್ನದ ದರದಲ್ಲಿ ಏರಿಳಿತ : ಅ.29ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ?

|

ನವದೆಹಲಿ, ಅಕ್ಟೋಬರ್ 29: ದೇಶಾದ್ಯಂತ ಅಕ್ಟೋಬರ್ 29 ರಂದು ಶುಕ್ರವಾರವೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಗುರುವಾರ ಕೂಡ ಹಲವು ನಗರಗಳಲ್ಲಿ ಚಿನ್ನದ ಬೆಲೆ ಕಡಿಮೆ ಆಗಿತ್ತು.

22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ ಇಳಿಕೆ ಕಂಡುಬಂದಿದೆ, 47,040ರೂ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 48,040 ರೂ ಆಗಿದೆ. 22 ಕ್ಯಾರೆಟ್‌ನ 100 ಗ್ರಾಂ ಚಿನ್ನಕ್ಕೆ 4, 70,400 ರೂ ಆಗಿದೆ. ಬೆಳ್ಳಿಯ ಬೆಲೆಯಲ್ಲೂ ಸಾಕಷ್ಟು ಏರಿಳಿತ ಕಂಡುಬಂದಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,940 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,030 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,040 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,040 ರೂ. ಇದೆ.

ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,090 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,370 ರೂ. ಇದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ನಗರ: ಬೆಂಗಳೂರು

ನಗರ: ಬೆಂಗಳೂರು

22ಕ್ಯಾರೆಟ್ ಚಿನ್ನ ರೂ. 44,940
24 ಕ್ಯಾರೆಟ್ ಚಿನ್ನ ರೂ. 49,030
ಬೆಳ್ಳಿ ದರ: ರೂ.64,600
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ.44,940
24 ಕ್ಯಾರೆಟ್ ಚಿನ್ನ ರೂ. 49,030
ಬೆಳ್ಳಿ ದರ: ರೂ.64,600
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 44,940
24 ಕ್ಯಾರೆಟ್ ಚಿನ್ನ ರೂ. 49,030
ಬೆಳ್ಳಿ ದರ: ರೂ.64,600

ನಗರ: ದೆಹಲಿ

ನಗರ: ದೆಹಲಿ

22ಕ್ಯಾರೆಟ್ ಚಿನ್ನ ರೂ. 47,090
24 ಕ್ಯಾರೆಟ್ ಚಿನ್ನ ರೂ 51,370
ಬೆಳ್ಳಿ ದರ: ರೂ.64,600
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 47,040
24 ಕ್ಯಾರೆಟ್ ಚಿನ್ನ ರೂ. 48,040
ಬೆಳ್ಳಿ ದರ: ರೂ.64,600
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 47,040
24 ಕ್ಯಾರೆಟ್ ಚಿನ್ನ ರೂ. 48,040
ಬೆಳ್ಳಿ ದರ: ರೂ.64,600
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 46,220
24 ಕ್ಯಾರೆಟ್ ಚಿನ್ನ ರೂ. 49,490
ಬೆಳ್ಳಿ ದರ: ರೂ.64,600
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 47,690
24 ಕ್ಯಾರೆಟ್ ಚಿನ್ನ ರೂ. 49,590
ಬೆಳ್ಳಿ ದರ: ರೂ.64,600

  ನಗರ: ಚೆನೈ

ನಗರ: ಚೆನೈ

22ಕ್ಯಾರೆಟ್ ಚಿನ್ನ ರೂ. 45,240
24ಕ್ಯಾರೆಟ್ ಚಿನ್ನ ರೂ. 49,350
ಬೆಳ್ಳಿ ದರ: ರೂ.69,200
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 45,240
24ಕ್ಯಾರೆಟ್ ಚಿನ್ನ ರೂ. 49,350
ಬೆಳ್ಳಿ ದರ: ರೂ.69,200
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,940
24ಕ್ಯಾರೆಟ್ ಚಿನ್ನ ರೂ. 49,030
ಬೆಳ್ಳಿ ದರ: ರೂ. 69,200
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 45,240
24ಕ್ಯಾರೆಟ್ ಚಿನ್ನ ರೂ. 49,350
ಬೆಳ್ಳಿ ದರ: ರೂ.69,200

 ನಗರ: ಅಹಮದಾಬಾದ್

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ: ರೂ. 46,160
24 ಕ್ಯಾರೆಟ್ ಚಿನ್ನ: ರೂ. 49,250
ಬೆಳ್ಳಿ ದರ: ರೂ.64,600
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,160
24 ಕ್ಯಾರೆಟ್ ಚಿನ್ನ: ರೂ. 49,250
ಬೆಳ್ಳಿ ದರ: ರೂ.64,600
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 44,940
24 ಕ್ಯಾರೆಟ್ ಚಿನ್ನ ರೂ. 49,370
ಬೆಳ್ಳಿ ದರ: ರೂ.64,600
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ.45,690
24 ಕ್ಯಾರೆಟ್ ಚಿನ್ನ ರೂ. 48,590
ಬೆಳ್ಳಿ ದರ: ರೂ.64,600
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ.47,340
24 ಕ್ಯಾರೆಟ್ ಚಿನ್ನ ರೂ. 50,040
ಬೆಳ್ಳಿ ದರ: ರೂ.64,600

English summary

Gold And Silver Rate In India's Major Cities On October 29, 2021

Gold, silver rate in India's major cities including Bengaluru, Chennai, Mumbai, Delhi on October 29, 2021:
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X