For Quick Alerts
ALLOW NOTIFICATIONS  
For Daily Alerts

Gold and Silver Rate: ಪ್ರಮುಖ ನಗರಗಳಲ್ಲಿ ಸೆ. 18ರ ಚಿನ್ನ, ಬೆಳ್ಳಿ ದರ

|

ಚಿನ್ನ ಅಥವಾ ಬೆಳ್ಳಿ ಒಡವೆ ಖರೀದಿಸಬೇಕು ಅಂತಿದ್ದೀರಾ? ಚಿನ್ನ, ಬೆಳ್ಳಿಯ ಮೇಲೆ ಹೂಡಿಕೆ ಉದ್ದೇಶದಿಂದ ಹಣ ಹಾಕಬೇಕು ಎಂದಿದ್ದೀರಾ? ನೀವು ಇರುವ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ, ಯಾವ ನಗರದಲ್ಲಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಬೇಕಾ? ಆ ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ.

ಸೆಪ್ಟೆಂಬರ್ 18ನೇ ತಾರೀಕಿನ ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 48,880 ರುಪಾಯಿ ಇದ್ದರೆ, 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 53,330 ರುಪಾಯಿ ಇದೆ. ಬೆಳ್ಳಿ ಕೇಜಿಗೆ 68,500 ರುಪಾಯಿ ಇದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ.

ಕರ್ನಾಟಕದ ಪ್ರಮುಖ ನಗರಗಳು

ಕರ್ನಾಟಕದ ಪ್ರಮುಖ ನಗರಗಳು

ಬೆಂಗಳೂರು

22 ಕ್ಯಾರೆಟ್ 10 ಗ್ರಾಮ್ ಗೆ 48,880

24 ಕ್ಯಾರೆಟ್ 10 ಗ್ರಾಮ್ ಗೆ 53,320

ಬೆಳ್ಳಿ 1 ಕೇಜಿಗೆ 68,500

ಮೈಸೂರು
22 ಕ್ಯಾರೆಟ್ 10 ಗ್ರಾಮ್ ಗೆ 48,880

24 ಕ್ಯಾರೆಟ್ 10 ಗ್ರಾಮ್ ಗೆ 53,320

ಬೆಳ್ಳಿ 1 ಕೇಜಿಗೆ 68,500

ಮಂಗಳೂರು
22 ಕ್ಯಾರೆಟ್ 10 ಗ್ರಾಮ್ ಗೆ 48,880

24 ಕ್ಯಾರೆಟ್ 10 ಗ್ರಾಮ್ ಗೆ 53,320

ಬೆಳ್ಳಿ 1 ಕೇಜಿಗೆ 68,500

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ಚೆನ್ನೈ

22 ಕ್ಯಾರೆಟ್ 10 ಗ್ರಾಮ್ ಗೆ 49,370

24 ಕ್ಯಾರೆಟ್ 10 ಗ್ರಾಮ್ ಗೆ 53,850

ಬೆಳ್ಳಿ 1 ಕೇಜಿಗೆ 68,500

ಹೈದರಾಬಾದ್
22 ಕ್ಯಾರೆಟ್ 10 ಗ್ರಾಮ್ ಗೆ 49,370

24 ಕ್ಯಾರೆಟ್ 10 ಗ್ರಾಮ್ ಗೆ 53,850

ಬೆಳ್ಳಿ 1 ಕೇಜಿಗೆ 68,500

ಕೊಯಮತ್ತೂರು
22 ಕ್ಯಾರೆಟ್ 10 ಗ್ರಾಮ್ ಗೆ 49,370

24 ಕ್ಯಾರೆಟ್ 10 ಗ್ರಾಮ್ ಗೆ 53,850

ಬೆಳ್ಳಿ 1 ಕೇಜಿಗೆ 68,850

ವಿಜಯವಾಡ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 49,370

24 ಕ್ಯಾರೆಟ್ 10 ಗ್ರಾಮ್ ಗೆ 53,850

ಬೆಳ್ಳಿ 1 ಕೇಜಿಗೆ 68,500

ವಿಶಾಖಪಟ್ಟಣ
22 ಕ್ಯಾರೆಟ್ 10 ಗ್ರಾಮ್ ಗೆ 49,370

24 ಕ್ಯಾರೆಟ್ 10 ಗ್ರಾಮ್ ಗೆ 53,850

ಬೆಳ್ಳಿ 1 ಕೇಜಿಗೆ 68,500

ಮದುರೈ
22 ಕ್ಯಾರೆಟ್ 10 ಗ್ರಾಮ್ ಗೆ 49,370

24 ಕ್ಯಾರೆಟ್ 10 ಗ್ರಾಮ್ ಗೆ 53,850

ಬೆಳ್ಳಿ 1 ಕೇಜಿಗೆ 68,500

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ

22 ಕ್ಯಾರೆಟ್ ಚಿನ್ನ 50,150

24 ಕ್ಯಾರೆಟ್ ಚಿನ್ನ 54,710

ಬೆಳ್ಳಿ 1 ಕೇಜಿಗೆ 68,500

ಮುಂಬೈ
22 ಕ್ಯಾರೆಟ್ ಚಿನ್ನ 50,330

24 ಕ್ಯಾರೆಟ್ ಚಿನ್ನ 51,330

ಬೆಳ್ಳಿ 1 ಕೇಜಿಗೆ 68,500

ನಾಗಪುರ
22 ಕ್ಯಾರೆಟ್ ಚಿನ್ನ 50,330

24 ಕ್ಯಾರೆಟ್ ಚಿನ್ನ 51,330

ಬೆಳ್ಳಿ 1 ಕೇಜಿಗೆ 68,500

ಪುಣೆ
22 ಕ್ಯಾರೆಟ್ ಚಿನ್ನ 50,330

24 ಕ್ಯಾರೆಟ್ ಚಿನ್ನ 51,330

ಬೆಳ್ಳಿ 1 ಕೇಜಿಗೆ 68,500

ಜೈಪುರ
22 ಕ್ಯಾರೆಟ್ ಚಿನ್ನ 50,150

24 ಕ್ಯಾರೆಟ್ ಚಿನ್ನ 54,710

ಬೆಳ್ಳಿ 1 ಕೇಜಿಗೆ 68,500

ಉತ್ತರ ಭಾರತದ ಇತರ ನಗರಗಳು

ಉತ್ತರ ಭಾರತದ ಇತರ ನಗರಗಳು

ಅಹಮದಾಬಾದ್
22 ಕ್ಯಾರೆಟ್ ಚಿನ್ನ 50,330

24 ಕ್ಯಾರೆಟ್ ಚಿನ್ನ 53,730

ಬೆಳ್ಳಿ 1 ಕೇಜಿಗೆ 68,500

ಚಂಡೀಗಢ
22 ಕ್ಯಾರೆಟ್ ಚಿನ್ನ 49,800

24 ಕ್ಯಾರೆಟ್ ಚಿನ್ನ 52,500

ಬೆಳ್ಳಿ 1 ಕೇಜಿಗೆ 68,500

ಭುವನೇಶ್ವರ್
22 ಕ್ಯಾರೆಟ್ ಚಿನ್ನ 49,370

24 ಕ್ಯಾರೆಟ್ ಚಿನ್ನ 53,850

ಬೆಳ್ಳಿ 1 ಕೇಜಿಗೆ 68,500

ಕೋಲ್ಕತ್ತಾ
22 ಕ್ಯಾರೆಟ್ ಚಿನ್ನ 50,690

24 ಕ್ಯಾರೆಟ್ ಚಿನ್ನ 53,390

ಬೆಳ್ಳಿ 1 ಕೇಜಿಗೆ 68,500

English summary

Gold And Silver Rate In India's Major Cities On September 18, 2020

Gold, silver rate in India's major cities including Bengaluru, Chennai, Delhi on September 18, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X