ನವದೆಹಲಿ, ಏಪ್ರಿಲ್ 15: ಭಾರತದಲ್ಲಿ ಮಂಗಳವಾರ 400 ರೂಪಾಯಿ, ಬುಧವಾರ ಮತ್ತೆ 350 ರೂಪಾಯಿ ಏರಿಕೆಯಾಗಿದ್ದ ಚಿನ್ನದ ಬೆಲೆಯು ಗುರುವಾರ 200 ರೂಪಾಯಿ ಹೆಚ್ಚಳವಾಗಿದೆ. ಆ ಮೂಲಕ ಮೂರು ದಿನಗಳಲ್ಲಿ ಬರೋಬ್ಬರಿ 950 ರೂಪಾಯಿ ಏರಿಕೆ ಕಂಡಿತ್ತು. ಶುಕ್ರವಾರವೂ ಚಿನ್ನದ ದರ 200 ರು ಏರಿಕೆ ಕಂಡಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 49,550 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯ 54,060 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ದರದಲ್ಲಿ 700 ರೂಪಾಯಿ ಏರಿಕೆಯಾಗಿದ್ದು, 70,000 ರೂಪಾಯಿಗೆ ಹೆಚ್ಚಾಗಿದೆ.
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಏಪ್ರಿಲ್ 15ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 52991 ರೂಪಾಯಿ ಆಗಿದೆ. ಬೆಳ್ಳಿ ದರ ಇಳಿಕೆಯಾಗಿ 69100 ರು ನಷ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.01ರಷ್ಟು ಇಳಿಕೆಯಾಗಿ 1,973 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.96ರಷ್ಟು ಇಳಿಕೆಯಾಗಿದ್ದು, 25.32 ಯುಎಸ್ ಡಾಲರ್ ಆಗಿದೆ.
ಬೆಂಗಳೂರು ಚಿನ್ನದ ಮೌಲ್ಯ
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 49,550 ರೂ
24 ಕ್ಯಾರೆಟ್ ಚಿನ್ನ 54,060 ರೂ
ಬೆಳ್ಳಿ ದರ: 74,400 ರೂಪಾಯಿ
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 49,550 ರೂ
24 ಕ್ಯಾರೆಟ್ ಚಿನ್ನ 54,060 ರೂ
ಬೆಳ್ಳಿ ದರ: 74,400 ರೂಪಾಯಿ
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 49,550 ರೂ
24 ಕ್ಯಾರೆಟ್ ಚಿನ್ನ 54,060 ರೂ
ಬೆಳ್ಳಿ ದರ: 74,400 ರೂಪಾಯಿ
ನಗರ: ದೆಹಲಿ
ದೆಹಲಿ
22 ಕ್ಯಾರೆಟ್ ಚಿನ್ನ 49,550 ರೂ
24 ಕ್ಯಾರೆಟ್ ಚಿನ್ನ 54,060 ರೂ
ಬೆಳ್ಳಿ ದರ: 70,000 ರೂಪಾಯಿ
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 49,550 ರೂ
24 ಕ್ಯಾರೆಟ್ ಚಿನ್ನ 54,060 ರೂ
ಬೆಳ್ಳಿ ದರ: 70,000 ರೂಪಾಯಿ
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 49,550 ರೂ
24 ಕ್ಯಾರೆಟ್ ಚಿನ್ನ 54,060 ರೂ
ಬೆಳ್ಳಿ ದರ: 70,000 ರೂಪಾಯಿ
ನಗರ: ಪುಣೆ
22 ಕ್ಯಾರೆಟ್ ಚಿನ್ನ 49,580 ರೂ
24 ಕ್ಯಾರೆಟ್ ಚಿನ್ನ 54,090 ರೂ
ಬೆಳ್ಳಿ ದರ: 70,000 ರೂಪಾಯಿ
ನಗರ: ಜೈಪುರ
22 ಕ್ಯಾರೆಟ್ ಚಿನ್ನ 49,650 ರೂ
24 ಕ್ಯಾರೆಟ್ ಚಿನ್ನ 54,210 ರೂ
ಬೆಳ್ಳಿ ದರ: 70,000 ರೂಪಾಯಿ
ಚೆನ್ನೈ, ಹೈದರಾಬಾದ್ ದರ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 50,050 ರೂ
24 ಕ್ಯಾರೆಟ್ ಚಿನ್ನ 54,600 ರೂ
ಬೆಳ್ಳಿ ದರ: 74,400 ರೂಪಾಯಿ
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 50,050 ರೂ
24 ಕ್ಯಾರೆಟ್ ಚಿನ್ನ 54,600 ರೂ
ಬೆಳ್ಳಿ ದರ: 74,400 ರೂಪಾಯಿ
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 49,550 ರೂ
24 ಕ್ಯಾರೆಟ್ ಚಿನ್ನ 54,060 ರೂ
ಬೆಳ್ಳಿ ದರ: 74,400 ರೂಪಾಯಿ
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 49,550 ರೂ
24 ಕ್ಯಾರೆಟ್ ಚಿನ್ನ 54,060 ರೂ
ಬೆಳ್ಳಿ ದರ: 74,400 ರೂಪಾಯಿ
ಅಹಮದಾಬಾದ್, ಸೂರತ್
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 49,600 ರೂ
24 ಕ್ಯಾರೆಟ್ ಚಿನ್ನ 54,100 ರೂ
ಬೆಳ್ಳಿ ದರ: 70,000 ರೂಪಾಯಿ
ನಗರ: ಸೂರತ್
22 ಕ್ಯಾರೆಟ್ ಚಿನ್ನ 49,600 ರೂ
24 ಕ್ಯಾರೆಟ್ ಚಿನ್ನ 54,100 ರೂ
ಬೆಳ್ಳಿ ದರ: 70,000 ರೂಪಾಯಿ
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 49,550 ರೂ
24 ಕ್ಯಾರೆಟ್ ಚಿನ್ನ 54,060 ರೂ
ಬೆಳ್ಳಿ ದರ: 70,000 ರೂಪಾಯಿ
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 49,650 ರೂ
24 ಕ್ಯಾರೆಟ್ ಚಿನ್ನ 54,210 ರೂ
ಬೆಳ್ಳಿ ದರ: 70,000 ರೂಪಾಯಿ


Click it and Unblock the Notifications